Tally for GST

ಟ್ಯಾಲಿ.ಇಆರ್ಪಿ 9 ರಿಲೀಸ್ 6 ಅನ್ನು ಬಳಸಿ ಜಿಎಸ್ಟಿ ರಿಟರ್ನ್ (ಅರ್ಜಿ ಜಿಎಸ್ಟಿಆರ್-1) ಸಲ್ಲಿಸುವುದು ಹೇಗೆ?

ಭಾರತದಾದ್ಯಂತ ಉದ್ಯಮಗಳು ಮೊಟ್ಟ ಮೊದಲಿಗೆ ಜಿಎಸ್ಟಿಆರ್ ಅನ್ನು ಸಲ್ಲಿಸುವ ದಿನ ಬಹಳ ದೂರ ಉಳಿದಿಲ್ಲ (ಸೆಪ್ಟೆಂಬರ್ 10, 2017).ಈ ಬ್ಲಾಗ್ ನಲ್ಲಿ ಜಿಎಸ್ಟಿ ರೆಡಿ ಟ್ಯಾಲಿ.ಇಆರ್ಪಿ 9 ರಿಲೀಸ್ 6…

Are you GST ready yet?

Get ready for GST with Tally.ERP 9 Release 6

ಜಿಎಸ್ಟಿಆರ್- 1 ಫೈಲ್ಗೆ ಮಾರ್ಗದರ್ಶನ

ನಿಗದಿ ಮಾಡಿದ ಕಾಲಮಿತಿಯೊಳಗೆ ಅಳವಡಿಸಿಕೊಳ್ಳಲು ವ್ಯವಹಾರಿಗಳು ಪೂರ್ಣ ಪ್ರಮಾಣದಲ್ಲಿ ಸನ್ನದ್ಧರಾಗುತ್ತಿದ್ದಾರೆ. ನಾವು ನಮ್ಮ ಹಿಂದಿನ ಬ್ಲಾಗ್ ‘ನಮೂನೆ ಜಿಎಸ್ಟಿಆರ್- 3ಬಿ ಯನ್ನು ಸಲ್ಲಿಸುವುದು ಹೇಗೆ’, ನಲ್ಲಿ ಹೇಳಿರುವಂತೆ, ನಮೂನೆ ಜಿಎಸ್ಟಿಆರ್-…

Are you GST ready yet?

Get ready for GST with Tally.ERP 9 Release 6

ನಮೂನೆ ಜಿಎಸ್ಟಿಆರ್ 3ಬಿಯನ್ನು ಟ್ಯಾಲಿ.ಇಆರ್ಪಿ 9 ರಿಲೀಸ್ 9ನಲ್ಲಿ ನಿರ್ವಹಿಸುವುದು

ಈ ಲೇಖನದಲ್ಲಿ ನಾವು ಟ್ಯಾಲಿಯ ಜಿಎಸ್ಟಿ ರೆಡಿ ಸಾಫ್ಟ್ವೇರ್ಮೂಲಕ ನಮೂನೆ ಜಿಎಸ್ಟಿಆರ್ 3ಬಿಯನ್ನು ಸರಳವಾಗಿ ಭರ್ತಿ ಮಾಡುವ ಕುರಿತು ಪರಿಶೀಲಿಸೋಣ. ವಿವಿಧ ವಿಷಯಗಳು ನಮೂನೆ ಜಿಎಸ್ಟಿಆರ್ 3ಬಿ ಪೀಠಿಕೆ ಜಿಎಸ್ಟಿ-ರೆಡಿ…

Are you GST ready yet?

Get ready for GST with Tally.ERP 9 Release 6

ನಮೂನೆ ಜಿಎಸ್ಟಿಆರ್-3ಬಿ ಸಲ್ಲಿಸುವುದು ಹೇಗೆ?

ಜೂನ್ 18, 2017ರಂದು 17ನೇ ಜಿಎಸ್ಟಿ ಪರಿಷತ್ ನ ಸಭೆ ನಡೆದಿದ್ದು, ದೇಶಾದ್ಯಂತ ವ್ಯವಹಾರಗಳಿಗೆ ಸಾಕಷ್ಟು ನೆಮ್ಮದಿಯನ್ನು ನೀಡಿದೆ. ವಿವಿಧ ವ್ಯಾಪಾರ ಮತ್ತು ಉದ್ಯಮ ಅಂಗಸಂಸ್ಥೆಗಳ ದೂರುಗಳನ್ನು ಆಲಿಸಲಾಯಿತು. ಜಿಎಸ್ಟಿಯ…

Are you GST ready yet?

Get ready for GST with Tally.ERP 9 Release 6

ಜಿಎಸ್ಟಿ ವಿಧಿಸಿರುವ ಮೌಲ್ಯವನ್ನು ಲೆಕ್ಕ ಹಾಕುವುದು ಹೇಗೆ?

ಜುಲೈ 1, 2017ರಂದು ಜಿಎಸ್ಟಿ ತೆರಿಗೆ ಪದ್ಧತಿ ಆಗಮಿಸಿದ ತಕ್ಷಣ, ಜಿಎಸ್ಟಿ ತೆರಿಗೆ ಸರಕುಪಟ್ಟಿಯಲ್ಲಿ ತಿಳಿಸಿರುವ ಮಾನದಂಡಗಳಿಗೆ ತಕ್ಕಂತೆ ನೀವು ನಿಖರವಾದ ಸರಕುಪಟ್ಟಿಯನ್ನು ತಯಾರಿಸಬೇಕಿರುವುದು ನೀವು ಮಾಡಬೇಕಾದ ತಕ್ಷಣದ ಕೆಲಸವಾಗಿರುತ್ತದೆ….

Are you GST ready yet?

Get ready for GST with Tally.ERP 9 Release 6

ಜಿಎಸ್ಟಿಯಲ್ಲಿ ಸಂಯೋಜಿತ ಯೋಜನೆಯಡಿ ನೋಂದಾಯಿಸಿಕೊಳ್ಳಲು ಬಯಸಿದ್ದೀರಾ? ನಿಮ್ಮ ಅರ್ಹತೆಯನ್ನು ಪರಿಶೀಲಿಸಿರಿ

ವ್ಯವಹಾರಗಳು ತಮ್ಮ ವ್ಯವಹಾರವನ್ನು ನಿರ್ವಹಿಸುವ ಮತ್ತು ಅದನ್ನು ಲಾಭದಾಯಕ ಉದ್ಯಮವಾಗಿ ಮಾಡುವ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು. ಇದೇ ಸಮಯದಲ್ಲಿ, ದೇಶದಲ್ಲಿರುವ ವಿವಿಧ ಕಾನೂನಿಗಳಿಗೆ ತಕ್ಕಂತೆ ಅನುಸರಣೆ ಮಾಡುವ ಕುರಿತು ಎಚ್ಚರಿಕೆ…

Are you GST ready yet?

Get ready for GST with Tally.ERP 9 Release 6

ನಿರೀಕ್ಷಿಸಿ: ಜಿಎಸ್ಟಿಯಲ್ಲಿ ಪಾವತಿ ವಿಧಾನದಲ್ಲಿ ಬದಲಾವಣೆಯಾಗಬಹುದು

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಲೆಕ್ಕಪುಸ್ತಕಗಳ ನಿರ್ವಹಣೆಯ ಅಭ್ಯಾಸದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಲಿದೆ. ಯಾಕೆಂದರೆ ಲೆಕ್ಕಪುಸ್ತಕವನ್ನು ಪ್ರತಿದಿನವೂ ನಿರ್ವಹಿಸಿದರೆ ಅನುಸರಣೆಯ ಒತ್ತಡ ಕಡಿಮೆಯಾಗಲಿದೆ ಮತ್ತು ಇದು ಸಾಮಾನ್ಯ ಚಟುವಟಿಕೆಯಂತೆ ಇರಲಿದೆ. ಎಲ್ಲಾದರೂ ನೀವು…

Are you GST ready yet?

Get ready for GST with Tally.ERP 9 Release 6

ಜಿಎಸ್ಟಿಯಲ್ಲಿ ಸಾಂದರ್ಭಿಕ ಮತ್ತು ಅನಿವಾಸಿ ತೆರಿಗೆದಾರರು ಯಾರು?

ವ್ಯವಹಾರದ ಸ್ಥಿರ ಸ್ಥಳವನ್ನು ಹೊಂದಿರದ ಸಂದರ್ಭದಲ್ಲಿ ಕೆಲವೊಮ್ಮೆ ವಹಿವಾಟುಗಳನ್ನು ನಡೆಸಬೇಕಾದ ಸಂದರ್ಭದಲ್ಲಿ ಕೆಲವೊಂದು ವ್ಯವಹಾರಗಳು ಕಾರ್ಯನಿರ್ವಹಿಸಬೇಕಾಗುತ್ತದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ಜಿಎಸ್ಟಿ , ರಾಜ್ಯವೊಂದರಲ್ಲಿ ವ್ಯವಹಾರ ನಡೆಸಲು ಸ್ಥಿರ ಸ್ಥಳ…

Are you GST ready yet?

Get ready for GST with Tally.ERP 9 Release 6

ಎಚ್ಚರಿಕೆ! ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಮಾರಾಟಗಾರರ ಆಯ್ಕೆಯಲ್ಲಿ ತಪ್ಪಾದರೆ ನಿಮ್ಮ ವ್ಯವಹಾರಕ್ಕೆ ಹಾನಿಯಾಗಬಹುದು

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ನೀವು ಹೇಗೆ ಲೆಕ್ಕಪುಸ್ತಕವನ್ನು ನಿರ್ವಹಿಸುತ್ತೀರಿ ಎನ್ನುವುದರಲ್ಲಿ ಮೂಲಭೂತವಾಗಿ ಬದಲಾವಣೆಯಾಗಲಿದೆ. ಇಲ್ಲಿಯವರೆಗೆ, ಎಲ್ಲಾ ಬಗೆಯ ತೆರಿಗೆ ಪದ್ಧತಿಯಲ್ಲಿ ನೀವು ಹೇಗೆ ಪುಸ್ತಕವನ್ನು ನಿರ್ವಹಣೆ ಮಾಡಿದ್ದೀರಿ ಎನ್ನುವುದು ಮಾತ್ರ…

Are you GST ready yet?

Get ready for GST with Tally.ERP 9 Release 6

WordPress Theme built by Shufflehound. Copyright © 2017 Tally Solutions Private Limited