ಜಿಎಸ್‍ಟಿ ನೋಂದಣಿಯನ್ನು ತಿದ್ದುಪಡಿಸುವುದು, ರದ್ದುಗೊಳಿಸುವುದು ಅಥವಾ ಹಿಂತೆಗೆದುಕೊಳ್ಳುವುದು ಹೇಗೆ

Last updated on July 17th, 2017 at 12:17 am

Language

 • English
 • Hindi
 • Marathi
 • Kannada
 • Telugu
 • Tamil
 • Gujarati

ನಮ್ಮ ಹಿಂದಿನ ಸಲ್ಲಿಕೆಗಳಲ್ಲಿ ನೀವುಜಿಎಸ್‍ಟಿ ನೋಂದಾಯಿತ ವ್ಯಾಪಾರಿಯಾಗಿ ಹೇಗೆ ಬದಲಾಗಬಹುದು ಮತ್ತು ಜಿಎಸ್‍ಟಿ ನೋಂದಣಿಗೆ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬುದರ ಬಗ್ಗೆ ಚರ್ಚಿಸಿದೆವು

ಈಗ ನಾವು ಕೆಳಗಿನವುಗಳನ್ನು ಅರ್ಥ ಮಾಡಿಕೊಳ್ಳೋಣ:

 • ನಿಮ್ಮ ನೋಂದಣಿ ವಿವರಗಳನ್ನು ತಿದ್ದುಪಡಿ ಮಾಡುವಿಕೆ
 • ನೋಂದಣಿಯನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸುವಿಕೆ
 • ನಿಮ್ಮ ನೋಂದಣಿ ರದ್ದುಗೊಂಡಿದ್ದರೆ ಹಿಂತೆಗೆದುಕೊಳ್ಳಿ

ನಿಮ್ಮ ನೋಂದಣಿ ವಿವರಗಳನ್ನು ತಿದ್ದುಪಡಿ ಮಾಡಿ

 • ನೋಂದಣಿಯಾದ ಸಮಯದಲ್ಲಿ ಒದಗಿಸಲಾದ ಯಾವುದೇ ವಿವರಗಳ ಯಾವುದೇ ಬದಲಾವಣೆಗಾಗಿ ನಮೂನೆ GST REG-11ರ ಮೂಲಕ ಇಂತಹ ಬದಲಾವಣೆಗಳನ್ನು ಮಾಡಿದ ದಿನಾಂಕದಿಂದ 15 ದಿನಗಳೊಳಗೆ ಸಲ್ಲಿಸಬೇಕು.
 • ನಮೂನೆ ಜಿ.ಎಸ್.ಟಿ. GST REG-11ರಲ್ಲಿ ವ್ಯವಹಾರದ ಹೆಸರು, ಪಾಲುದಾರಿಕೆಯ ವಿವರಗಳು, ಆಡಳಿತ ಸಮಿತಿ ಇತ್ಯಾದಿಗಳಿಗೆ ಸಂಬಂಧಿಸಿದ ನಿಗದಿತ ಬದಲಾವಣೆಗಳಿಗೆ ಅಧಿಕಾರಿಯ ಅನುಮೋದನೆಯ ಅಗತ್ಯವಿರುತ್ತದೆ. ಪರಿಶೀಲನೆಯ ನಂತರ ಅಧಿಕಾರಿಯು ವಿವರಗಳ ತಿದ್ದುಪಡಿಗಾಗಿ ಅಂಗೀಕಾರ ಆದೇಶವನ್ನು ನಮೂನೆ GST REG-12ರಲ್ಲಿ ಕಳುಹಿಸುತ್ತಾರೆ.
 • ವ್ಯವಹಾರದ ವಿವರಗಳಲ್ಲಿ ಆದ ಬದಲಾವಣೆಯ ಪರಿಣಾಮವಾಗಿ ನೋಂದಾಯಿತ ತೆರಿಗೆ ಪಾವತಿದಾರರ ಬದಲಾಗುವ ಪ್ಯಾನ್ ಸಂಖ್ಯೆಯನ್ನು ನಮೂನೆ GST REG-01ರ ಮೂಲಕ ಹೊಸದಾಗಿ ನೋಂದಣಿ ಮಾಡಿಸಬೇಕು.

ನೋಂದಣಿಯನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸುವಿಕೆ

 • ನೋಂದಾಯಿಸಿಕೊಂಡಿರುವ ತೆರಿಗೆ ಪಾವತಿ ಮಾಡುವ ವ್ಯಕ್ತಿ ನೋಂದಾವಣೆಯನ್ನು ರದ್ದುಗೊಳಿಸಲು ಬಯಸಿದಲ್ಲಿ ಆತ ಮುಕ್ತಾಯವಾಗುವ ದಾಸ್ತಾನು ವಿವರ ಮತ್ತು ಇತರೆ ಸೂಕ್ತ ದಾಖಲೆಗಳೊಂದಿಗೆ ನಮೂನೆ GST REG-14 ನ್ನು ಸಲ್ಲಿಸಬೇಕು.
 • 7 ದಿನಗಳಲ್ಲಿ ರದ್ದುಗೊಳಿಸಲು ಕಾರಣವನ್ನು ನೀಡುವಂತೆ ತೆರಿಗೆ ಪಾವತಿಸುವ ವ್ಯಕ್ತಿಗೆ ನಮೂನೆ GST REG-15ರಲ್ಲಿ ಒಂದು ಸೂಚನೆಯನ್ನು ನೀಡಲಾಗುತ್ತದೆ.
 • ಅಧಿಕಾರಿಯು ಪರಿಶೀಲಿಸಿ ಅನುಮೋದಿಸಿದ ನಂತರ ನಮೂನೆ GST REG-15 ಪಡೆದ ದಿನಾಂಕದಿಂದ ಅಥವಾ ಕಾರಣ ಕೇಳಿ ನೀಡಿದ ಸೂಚನೆ ದಿನಾಂಕದಿಂದ 30 ದಿನಗಳ ಒಳಗೆ ನಮೂನೆ GST REG-16ರಲ್ಲಿ ರದ್ದಾದ ಆದೇಶವನ್ನು ನೀಡಲಾಗುತ್ತದೆ.

Applying-for-Cancellation-of-Registration

ತೆರಿಗೆಗೆ ಅರ್ಹವಾಗುವ ವ್ಯಕ್ತಿಯು ಸ್ವಯಂಪ್ರೇರಣೆಯಿಂದ ನೋಂದಾಯಿಸಿದ್ದಲಿ ಆತ ನೋಂದಾವಣೆ ಮಾಡಿ 1 ವರ್ಷ ಪೂರ್ಣಗೊಂಡ ನಂತರವಷ್ಟೆ ರದ್ದುಗೊಳಿಸಲು ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ತೆರಿಗೆಗೆ ಅರ್ಹವಾಗುವ ವ್ಯಕ್ತಿಗೆ ಯಾವುದೇ ತೆರಿಗೆ ಬಾಕಿ ಮತ್ತು ದಂಡವನ್ನು (ಯಾವುದಾದರು ಇದ್ದಲ್ಲಿ) ಪಾವತಿಸಲು ನಿರ್ದೇಶನ ನೀಡಿದ ನಂತರವಷ್ಟೆ ಅಧಿಕಾರಿಯು ರದ್ದುಗೊಳಿಸಲು ಅನ್ವಯವಾಗುವ ದಿನಾಂಕವನ್ನು ನಿರ್ಧರಿಸುತ್ತಾರೆ.

ರದ್ದುಗೊಳಿಸಲಾದ ನೋಂದಣಿಯನ್ನು ಹಿಂತೆಗೆದುಕೊಳ್ಳುವಿಕೆ

 • ಅಧಿಕಾರಿಯು ನೋಂದಣಿಯನ್ನು ರದ್ದುಗೊಳಿಸಿದ ಸಂದರ್ಭದಲ್ಲಿ, ತೆರಿಗೆಗೆ ಅರ್ಹವಾಗುವ ವ್ಯಕ್ತಿ ಹೀಗೆ ರದ್ದುಗೊಂಡಿರುವುದನ್ನು ರದ್ದುಗೊಂಡ ಆದೇಶದ ದಿನಾಂಕದಿಂದ 30 ದಿನಗಳೊಳಗೆ ನಮೂನೆ GST REG-17ರ ಮೂಲಕ ಅದನ್ನು ಹಿಂತೆಗೆದುಕೊಳ್ಳಲು ಸಲ್ಲಿಸಬಹುದು.
 • ಅಧಿಕಾರಿಗೆ ಹೆಚ್ಚುವರಿ ವಿವರಗಳು ಅಥವಾ ಸ್ಪಷ್ಟೀಕರಣದ ಅಗತ್ಯವಿದ್ದಲ್ಲಿ, ಕೆಲಸದ 3 ದಿನಗಳ ಒಳಗಾಗಿ ನಮೂನೆ GST REG-03ಅನ್ನು ನೀಡಲಾಗುತ್ತದೆ.
 • ಆಗ ತೆರಿಗೆಗೆ ಅರ್ಹವಾಗುವ ವ್ಯಕ್ತಿಯು ನಮೂನೆ GST REG-04ರಲ್ಲಿ ಅಗತ್ಯ ವಿವರಗಳನ್ನು ಒದಗಿಸುವ ಮೂಲಕ ಪ್ರತಿಕ್ರಿಯೆ (7 ದಿನಗಳೊಳಗಾಗಿ) ನೀಡಬೇಕಾಗುತ್ತದೆ.
 • ಅಧಿಕಾರಿಗೆ ತೃಪ್ತಿಯಾದಲ್ಲಿ, ಈ ರೀತಿ ಹಿಂತೆಗೆದುಕೊಳ್ಳಲು ಅರ್ಜಿ ಸಲ್ಲಿಸಿದ 30 ದಿನಗಳ ಒಳಗೆ ನಮೂನೆ GST REG-18ರಲ್ಲಿ ಒಂದು ಆದೇಶವನ್ನು ನೀಡುವ ಮೂಲಕ ರದ್ದತಿಯನ್ನು ಹಿಂತೆಗೆದುಕೊಳ್ಳಗಲಾಗುತ್ತದೆ.
 • ಅಧಿಕಾರಿಗೆ ತೃಪ್ತಿಯಾಗದಿದ್ದಲ್ಲಿ, ರದ್ದತಿಯನ್ನು ಹಿಂತೆಗೆದುಕೊಳ್ಳುವಿಕೆಯನ್ನು ನಮೂನೆ ಉSಖಿ ಖಇಉ-5ರಲ್ಲಿ ತಿರಸ್ಕೃತಗೊಳಿಸಲಾಗುತ್ತದೆ. ಇದಕ್ಕೆ ಮೊದಲು, ತೆರಿಗೆಗೆ ಅರ್ಹವಾಗುವ ವ್ಯಕ್ತಿಗೆ ನಮೂನೆ GST REG-19ರಲ್ಲಿ ಕಾರಣ ಕೇಳಲು ಮತ್ತು ವಿಚಾರಣೆಗಾಗಿ ಸೂಚನೆ ನೀಡಲಾಗುತ್ತದೆ.

GST---Revoking-a-Cancelled-Registration

Are you GST ready yet?

Get ready for GST with Tally.ERP 9 Release 6

About the author

Pugal T & Yarab A

17 Comments

 • sir, actually i migrated in GST with service tax.
  I filled the details of only one director.
  Is there any need to fill all the directors details?
  If it is, how can i change it in migrated GST.

 • Sir I had taken my vat no on my old pan, after marriage I changed my pan but failed to inform vat office since last 2 years I am being filing returns on my new pan. My gst no has been allotted on my old pan which is already surrendered. I want to change my pan. How shall I do it.

  • yes you have to fill up all the details of all director and put one as a authorised signatory

 • We have two VAT RC and Provisional IDs in Jharkhand. One is for WCT another is for TRACTOR Sale.
  Against Tractor business ID, our WCT firm filled and submitted GST migration application recently. No ARN ack receipt note recd for the same. pORTAL Showing AS pending for verification.
  How to get this rejected on line, so as enable submit correct data.

  • If it is a change in the Principal place of business, an application in Form GST REG-11 must be submitted within 15 days of the change, which will require approval from an Officer. After verification, the Officer will approve the change within 15 working days.

 • Pls. Provide the excel format to switch ovr from current Indirect Tax (vat , cst,excise & srvice tax)etc.to G.S.T.Format.

  Also pls let me know the complete documentation for this.

  Thnx

 • I’m a registered dealer & I would like to change my firm’s name while (applying for / migrating to) GSTN. Is there a provision to do so, if yes, what is the procedure ?

  • For change in name of business, an application in Form GST REG-11 should be submitted. Within 15 working days, the Officer will issue an order for amending the details after due verification.

  • all the Commodities supplied by the business are not furnished/saved during registration process. How can I add some more important items
   in the saved application

 • cancelling migrated dealer will they need to continue filing in present system as gst is from april 1st 2017

  • You need to file the returns as per present system since the registration is cancelled only after the implementation of GST.

© Tally Solutions Pvt. Ltd. All rights reserved - 2017