ಒಂದು ಕಡೆಗೆ ಬಿಲ್ , ಮತ್ತೊಂದು ಕಡೆಗೆ ಪೂರೈಕೆ ಮಾಡುವ ವಹಿವಾಟಿನಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಹೇಗೆ?

ಒಂದು ಸ್ಥಳಕ್ಕೆ ಬಿಲ್ ಮಾಡುವುದು, ಇನ್ನೊಂದು ಸ್ಥಳಕ್ಕೆ ಪೂರೈಕೆ ಮಾಡುವ ಮಾದರಿಯಲ್ಲಿ ಬಿಲ್ಲಿಂಗ್ ಮತ್ತು ಸಾಗಾಟ ಎರಡು ಬೇರೆ ರಾಜ್ಯಗಳಿಗೆ ಮತ್ತು ಬೇರೆ ಘಟಕಗಳಿಗೆ ಸರಕಿನ ಸಾಗಾಣೆ ಮಾಡಲಾಗುತ್ತದೆ. ವಹಿವಾಟಿನಲ್ಲಿ ಬಹುವಿಧದ ತೆರಿಗೆಯ ಪರಿಣಾಮವನ್ನು ತಪ್ಪಿಸುವ ಸಲುವಾಗಿ, ಮೊದಲ ಮಾರಾಟಕ್ಕೆ ತೆರಿಗೆ ವಿಧಿಸಬಹುದು ಮತ್ತು ಸರಕಿನ ಸಾಗಾಣೆಯ ಸಮಯದಲ್ಲಿ ಮತ್ತೆ ಯಾವುದೇ ಮಾರಾಟಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈಗ, ಒಂದು ಸ್ಥಳಕ್ಕೆ ಬಿಲ್…

Are you GST ready yet?

Get ready for GST with Tally.ERP 9 Release 6

147,153 total views, 20 views today

ಸರಕುಗಳು ಚಲನೆಯಲ್ಲಿ ಇಲ್ಲದಿರುವಾಗ ಪೂರೈಕೆಯ ಸ್ಥಳ ಗುರುತಿಸುವುದು ಹೇಗೆ?

1. ಎಲ್ಲಾದರೂ ಸರಕುಗಳು ಚಲನೆ ಇಲ್ಲದೆ ಪೂರೈಕೆ ಮಾಡುವಂತಹ ಸಂದರ್ಭದಲ್ಲಿ, ಸ್ವೀಕೃತಿದಾರರು ಪೂರೈಕೆಯನ್ನು ಪಡೆದ ಸಮಯವೇ ಪೂರೈಕೆಯ ಸ್ಥಳವಾಗಿದೆ. ಉದಾಹರಣೆಗೆ: ತಮಿಳುನಾಡಿನ ಚೆನ್ನೈನಲ್ಲಿ ನೋಂದಾಯಿತ ಸ್ಥಳ ಹೊಂದಿರುವ ರೆಕ್ಸ್ ಕಾರ್ಸ್ ಕಂಪನಿಯು ಕರ್ನಾಟಕದ ಮೈಸೂರಿನಲ್ಲಿ ಹೊಸ ಶೋರೂಂ ಅನ್ನು ತೆರೆಯುತ್ತದೆ. ಈ ಸಂಸ್ಥೆಯು ಅಲ್ಲೇ ಮೊದಲೇ ಸ್ಥಾಪಿಸಿದ್ದ ಜನರೇಟರ್ ಅನ್ನು ರೋಹನ್ ಜನರೇಟರ್ಸ್ ನಿಂದ ಖರೀದಿಸುತ್ತದೆ. Are you GST ready yet?…

Are you GST ready yet?

Get ready for GST with Tally.ERP 9 Release 6

82,095 total views, 25 views today

ಸರಕುಗಳು ಸಾಗಾಟದಲ್ಲಿದ್ದಾಗ ಸರಕುಗಳ ಸ್ಥಳವನ್ನು ನಿರ್ಧರಿಸುವುದು ಹೇಗೆ?

ಈ ಹಿಂದಿನ ಲೇಖನದಲ್ಲಿ ನಾವು ಪೂರೈಕೆಯ ಸ್ಥಳ ಮತ್ತು ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಯಾಕೆ ಅಗತ್ಯವೆಂದು ಚರ್ಚಿಸಿದ್ಧೇವು. ಮುಂದಿನ ಕೆಲವು ಲೇಖನಗಳಲ್ಲಿ ಪೂರೈಕೆಯ ಸ್ಥಳವನ್ನು ಗುರುತಿಸಲು ಇರುವ ಮಾನದಂಡಗಳ ಕುರಿತು ಚರ್ಚಿಸಲಿದ್ದೇವೆ. ಇಲ್ಲಿ ನಾವು ಸರಕುಗಳು ಸಂಚರಿಸುತ್ತ ಇರುವಾಗ ಪೂರೈಕೆಯ ಸ್ಥಳವನ್ನು ಗುರುತಿಸುವ ಕುರಿತು ಕಲಿಯೋಣ. ಯಾವಾಗ ಪೂರೈಕೆಯು ಸರಕುಗಳ ಚಲನೆಯಲ್ಲಿ ಭಾಗಿಯಾಗುತ್ತೋ, ಸ್ವೀಕೃತಿದಾರರು ಇರುವ ಪೂರೈಕೆ ಅಂತ್ಯಗೊಳ್ಳುವ ಸ್ಥಳವು ಪೂರೈಕೆಯ ಸ್ಥಳವಾಗಿರುತ್ತದೆ….

Are you GST ready yet?

Get ready for GST with Tally.ERP 9 Release 6

63,392 total views, 7 views today

ಜಿಎಸ್ಟಿಯಲ್ಲಿ ಪೂರೈಕೆಯ ಸ್ಥಳ ಯಾವುದು?

ಜಿಎಸ್ಟಿಯಡಿಯಲ್ಲಿ, ಈ ಹಿಂದಿನ ವ್ಯವಸ್ಥೆಯಲ್ಲಿನ, ತಯಾರಕರಿಗೆ ವಿಧಿಸುವ ತೆರಿಗೆ, ತೆರಿಗೆ ವಿಧಿಸಬಹುದಾದ ಸೇವೆಗಳ ಹಂಚಿಕೆ, ಮತ್ತು ಸರಕುಗಳ ಮಾರಾಟವನ್ನು “ಪೂರೈಕೆ’’ ಎಂಬ ಪರಿಕಲ್ಪನೆಗೆ ಬದಲಾಯಿಸಲಾಗಿದೆ. ಜಿಎಸ್ಟಿಯಡಿಯಲ್ಲಿ ಸರಕು ಅಥವಾ ಸೇವೆಗಳಿಗೆ ತೆರಿಗೆ ವಿಧಿಸಬಹುದಾದ ಕಾರ್ಯಕ್ರಮವನ್ನು “ಪೂರೈಕೆ’’ ಎಂದು ಹೇಳಲಾಗುತ್ತದೆ. ಹೀಗಾಗಿ, ಪೂರೈಕೆಗೆ ಸರಿಯಾದ ತೆರಿಗೆ ವಿಧಿಸಲು ಪೂರೈಕೆಯ ಸ್ಥಳವನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾದ ವಿಷಯವಾಗಿದೆ. ಈ ಸನ್ನಿವೇಶದ ಆಧಾರದಲ್ಲಿ, ನೀವು “ಇಂಟ್ರಾ ಸ್ಟೇಟ್…

Are you GST ready yet?

Get ready for GST with Tally.ERP 9 Release 6

78,828 total views, 11 views today

ಜಿಎಸ್ಟಿಯಲ್ಲಿ ಸರಕುಗಳ ಪೂರೈಕೆ ವರ್ಸಸ್ ಸೇವೆಗಳ ಪೂರೈಕೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಜಿಎಸ್ಟಿ ಕಾನೂನಿನ ಮಾದರಿಯಲ್ಲಿರುವ ಅನುಸೂಚಿ-2ರಲ್ಲಿಸರಕಿನ ಪೂರೈಕೆ ಅಥವಾ ಸೇವೆಯ ಪೂರೈಕೆಯಲ್ಲಿ ಪೂರೈಕೆಯ ವಿಧವನ್ನು ನಿರ್ಧರಿಸುವ ಕುರಿತು ಸ್ಪಷ್ಟವಾಗಿ ತಿಳಿಸಲಾಗಿದೆ. ಇದು ಈಗಿನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿರುವ ವಿವಿಧ ಸಂದಿಗ್ದತೆಯನ್ನು ತೆಗೆದು ಹಾಕುತ್ತದೆ. ಉದಾಹರಣೆಗೆ, ಕೆಲಸದ ಗುತ್ತಿಗೆ ಮೇಲೆ ಸೇವಾ ತೆರಿಗೆ ವರ್ಸಸ್ ವ್ಯಾಟ್, ಏಸಿ ರೆಸ್ಟೂರೆಂಟ್ ಸೇವೆ, ಸಾಫ್ಟ್ ವೇರ್ ಇತ್ಯಾದಿ. ಆದ್ದರಿಂದ, ಇದು ಸರಕು ಅಥವಾ ಸೇವೆಯ ಪೂರೈಕೆಯ ಮೊತ್ತದ ಬಗ್ಗೆ…

Are you GST ready yet?

Get ready for GST with Tally.ERP 9 Release 6

74,226 total views, 19 views today

ಸಂಬಂಧಪಟ್ಟ ಅಥವಾ ಭಿನ್ನ ವ್ಯಕ್ತಿಗಳ ನಡುವೆ ಸರಕು ಅಥವಾ ಸೇವೆಯ ಪೂರೈಕೆ

ನಮ್ಮ ಈ ಹಿಂದಿನ ಬ್ಲಾಗ್ ನಲ್ಲಿ ‘ಪೂರೈಕೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ’ ಮತ್ತು ‘ಸೇವೆಯ ಆಮದಿಕರಣದ ಮೇಲೆ‘ ಜಿಎಸ್ಟಿ ಪರಿಣಾಮ ಎಂಬ ವಿಷಯದ ಕುರಿತು ಚರ್ಚಿಸಲಾಗಿತ್ತು. ಈ ಬ್ಲಾಗ್ ನಲ್ಲಿ ಪರಿಗಣನೆಗೆ ತೆಗೆದುಕೊಳ್ಳದೆ ಈ ಮುಂದಿನ ವ್ಯಕ್ತಿಗಳ ನಡುವೆ ಪೂರೈಕೆಯ ಕುರಿತು ಹೆಚ್ಚು ವಿವರವಾಗಿ ಚರ್ಚಿಸೋಣ. • ಸಂಬಂಧಪಟ್ಟ ವ್ಯಕ್ತಿ • ಭಿನ್ನ ವ್ಯಕ್ತಿ Are you GST ready yet? Get ready…

Are you GST ready yet?

Get ready for GST with Tally.ERP 9 Release 6

44,518 total views, 6 views today

ಜಿಎಸ್ಟಿಯಲ್ಲಿ ಮಿಶ್ರ ಮತ್ತು ಸಂಯೋಜಿತ ಪೂರೈಕೆಯನ್ನು ಅರ್ಥಮಾಡಿಕೊಳ್ಳುವಿಕೆ

ನೀವು ಮಾರುಕಟ್ಟೆಯ ಮೇಲೆ ಕಣ್ಣಾಡಿಸಿದರೆ, ಎರಡು ಅಥವಾ ಹೆಚ್ಚು ಉತ್ಪನ್ನಗಳನ್ನು ಅಥವಾ ಸಂಯೋಜಿತ ಸರಕು ಮತ್ತು ಸೇವೆಗಳನ್ನು ಜೊತೆಯಾಗಿ ಸರಬರಾಜು ಮಾಡುವುದನ್ನು ಆಗಾಗ ಗಮನಿಸಿರಬಹುದು. ಇದಕ್ಕೆ ಮುಂದಿನ ಕಾರಣಗಳು ಕಾರಣವಾಗಿರಬಹುದು: ಹೆಚ್ಚು ಗ್ರಾಹಕರನ್ನು ಸೆಳೆಯಲು- ಒಂಧು ಮಾರಾಟದ ಕಾರ್ಯತಂತ್ರ ಸರಕು ಅಥವಾ ಸೇವೆಯ ಲಕ್ಷಣ ಅಥವಾ ವಿಧ ಹಾಗಿರುತ್ತದೆ, ಅದನ್ನು ಗುಂಪಾಗಿ ಅಥವಾ ಜೊತೆಯಾಗಿ ನೀಡಬೇಕಾಗುತ್ತದೆ. ಸೇವಾ ತೆರಿಗೆಯಡಿ ಇದನ್ನು ಗುಂಪು ಸೇವೆ…

Are you GST ready yet?

Get ready for GST with Tally.ERP 9 Release 6

67,185 total views, 5 views today

ಸೇವೆಯ ಪರಿಗಣನೆ ಮತ್ತು ಆಮದಿಕರಣ ಮಾಡದೆ ಸರಬರಾಜು ಮಾಡುವಲ್ಲಿ ಜಿಎಸ್ಟಿ ಪರಿಣಾಮಗಳು

ನಮ್ಮ ಹಿಂದಿನ ಬ್ಲಾಗ್ “ಸರಕು ಮತ್ತು ಸೇವೆಗಳ ಪೂರೈಕೆ: ಇದರ ಅರ್ಥವೇನು” ಎಂಬ ಬರಹದಲ್ಲಿ ಮಾರಾಟ, ಸಾಗಾಣೆ ಮತ್ತು ಇತರೆ ವ್ಯವಹಾರ ನಿರ್ವಹಣೆಗಳ ಸರಬರಾಜಿಗೆ ಸಂಬಂಧಪಟ್ಟ ವಿಷಯಗಳ ಕುರಿತು ನಾವು ವಿವರವಾಗಿ ಚರ್ಚಿಸಿದ್ದೇವೆ. ಈ ಬ್ಲಾಗ್ ಬರಹದಲ್ಲಿ ನಾವು ತೆರಿಗೆ ವಿಧಿಸಬಲ್ಲ ಪೂರೈಕೆಯ ಭಾಗವಾಗಿರುವ ಅಸಾಧಾರಣ ಸನ್ನಿವೇಶಗಳ ಕುರಿತು ಚರ್ಚಿಸುತ್ತಿದ್ದೇವೆ: ಪರಿಗಣನೆಗೆ ತೆಗೆದುಕೊಳ್ಳದೆ ಪೂರೈಕೆ ಮಾಡಿರುವುದು ಪರಿಗಣನೆಗಾಗಿ ಸರಬರಾಜು ಮಾಡಿರುವುದು, ಸಂಬಂಧಪಟ್ಟು ಅಥವಾ…

Are you GST ready yet?

Get ready for GST with Tally.ERP 9 Release 6

56,618 total views, 5 views today

ಸರಕು ಮತ್ತು ಸೇವೆಗಳ ಪೂರೈಕೆ: ಇದರ ಅರ್ಥವೇನು?

ಪ್ರಸ್ತುತ ಪರೋಕ್ಷ ತೆರಿಗೆ ರಚನೆಯಡಿ ತೆರಿಗೆ ವಿಧಿಸಬಹುದಾದ ಕ್ರಿಯೆಯು ಪ್ರತಿಯೊಂದು ವಿಧದ ತೆರಿಗೆಗೂ ಭಿನ್ನವಾಗಿರುತ್ತದೆ. ಪ್ರಸ್ತುತ ಪರೋಕ್ಷ ತೆರಿಗೆ ರಚನೆಯಡಿ ತೆರಿಗೆ ವಿಧಿಸಬಹುದಾದ ಸಂದರ್ಭಗಳನ್ನು ಈ ಕೆಳಗೆ ನೀಡಲಾಗಿದೆ: ತೆರಿಗೆಯ ವಿಧ ತೆರಿಗೆ ವಿಧಿಸಬಹುದಾದ ಸಂದರ್ಭ ಕೇಂದ್ರ ಅಬಕಾರಿ ಸುಂಕಹಾಕಬಲ್ಲ ಸರಕುಗಳನ್ನು ತೆಗೆಯುವಿಕೆ ವ್ಯಾಟ್ ಸರಕುಗಳ ಮಾರಾಟದ ಮೇಲೆ ಸೇವಾ ತೆರಿಗೆ ತೆರಿಗೆ ವಿಧಿಸಬಹುದಾದ ಸೇವೆಗಳ ಸೌಲಭ್ಯ Are you GST ready…

Are you GST ready yet?

Get ready for GST with Tally.ERP 9 Release 6

78,571 total views, 17 views today

ಜಿಎಸ್‌ಟಿಯಡಿಯಲ್ಲಿ ಸರಕು ಮತ್ತು ಸೇವೆಗಳ ಮೌಲ್ಯವನ್ನು ನಿರ್ಧರಿಸುವುದು ಹೇಗೆ?

ಅರ್ಥವ್ಯವಸ್ಥೆಯಲ್ಲಿ ಬಳಸಲಾಗುವ ಎಲ್ಲಾ ಸರಕು ಮತ್ತು ಸೇವೆಗಳ ಮೌಲ್ಯವು ಕೆಲವೊಂದು ಮಾಪನಗಳನ್ನು ಆಧರಿಸಿ ಇರುತ್ತವೆ. ಭಾರತದಲ್ಲಿ ಈಗಿನ ತೆರಿಗೆ ಪದ್ಧತಿಯಲ್ಲಿ, ಮೌಲ್ಯವನ್ನು ವಿಭಿನ್ನ ದಾರಿಗಳಲ್ಲಿ ಲೆಕ್ಕ ಮಾಡಲಾಗುತ್ತದೆ. ಈ ಕುರಿತು ಒಂದು ಅವಲೋಕನವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ: ತೆರಿಗೆ ಸರಕು/ಸೇವೆಗಳ ಮೌಲ್ಯ ಅಬಕಾರಿ ಸರಕು ಅಥವಾ ಎಂಆರ್ಪಿಯ ವ್ಯವಹಾರ ಪ್ರಮಾಣ ಅಥವಾ ಮೌಲ್ಯದ ವ್ಯವಹಾರವನ್ನು ಆಧರಿಸಿ ವ್ಯಾಟ್ ಮಾರಾಟದ ಮೌಲ್ಯವನ್ನು ಆಧರಿಸಿ ಸೇವಾ…

Are you GST ready yet?

Get ready for GST with Tally.ERP 9 Release 6

202,960 total views, 62 views today