ಜಿಎಸ್ಟಿಆರ್- 1 ಫೈಲ್ಗೆ ಮಾರ್ಗದರ್ಶನ

ನಿಗದಿ ಮಾಡಿದ ಕಾಲಮಿತಿಯೊಳಗೆ ಅಳವಡಿಸಿಕೊಳ್ಳಲು ವ್ಯವಹಾರಿಗಳು ಪೂರ್ಣ ಪ್ರಮಾಣದಲ್ಲಿ ಸನ್ನದ್ಧರಾಗುತ್ತಿದ್ದಾರೆ. ನಾವು ನಮ್ಮ ಹಿಂದಿನ ಬ್ಲಾಗ್ ‘ನಮೂನೆ ಜಿಎಸ್ಟಿಆರ್- 3ಬಿ ಯನ್ನು ಸಲ್ಲಿಸುವುದು ಹೇಗೆ’, ನಲ್ಲಿ ಹೇಳಿರುವಂತೆ, ನಮೂನೆ ಜಿಎಸ್ಟಿಆರ್- 3 ಬಿ, ಮೊದಲ 2 ತಿಂಗಳುಗಳು ಅಂದರೆ ಜುಲೈ . ಮತ್ತು ಆಗಸ್ಟ್, 2017 ರಲ್ಲಿ ಸಲ್ಲಿಸಬೇಕಾಗಿರುವ ಒಂದು ಮಧ್ಯಂತರ ಆದಾಯ ಸಲ್ಲಿಕೆ(ರಿಟರ್ನ್) ಆಗಿದೆ. ಆದಾಗ್ಯೂ, ವ್ಯವಹಾರಗಳು ಜಿಎಸ್ಟಿಆರ್- 1, ನಮೂನೆ…

Are you GST ready yet?

Get ready for GST with Tally.ERP 9 Release 6

98,030 total views, 45 views today

ನಮೂನೆ ಜಿಎಸ್ಟಿಆರ್-3ಬಿ ಸಲ್ಲಿಸುವುದು ಹೇಗೆ?

ಜೂನ್ 18, 2017ರಂದು 17ನೇ ಜಿಎಸ್ಟಿ ಪರಿಷತ್ ನ ಸಭೆ ನಡೆದಿದ್ದು, ದೇಶಾದ್ಯಂತ ವ್ಯವಹಾರಗಳಿಗೆ ಸಾಕಷ್ಟು ನೆಮ್ಮದಿಯನ್ನು ನೀಡಿದೆ. ವಿವಿಧ ವ್ಯಾಪಾರ ಮತ್ತು ಉದ್ಯಮ ಅಂಗಸಂಸ್ಥೆಗಳ ದೂರುಗಳನ್ನು ಆಲಿಸಲಾಯಿತು. ಜಿಎಸ್ಟಿಯ ಸುಗಮ ಆರಂಭಕ್ಕಾಗಿ ಜಿಎಸ್ಟಿ ಸಮಿತಿಯು ಸರಕುಪಟ್ಟಿ ಆಧರಿತವಾಗಿ ನಮೂನೆ ಜಿಎಸ್ಟಿಆರ್-1 ಮತ್ತು ನಮೂನೆ ಜಿಎಸ್ಟಿಆರ್-2 ಮೂಲಕ ಆದಾಯ ನಮೂನೆ ಸಲ್ಲಿಸಲು ಮೊದಲ ಎರಡು ತಿಂಗಳ ಸಮಯವನ್ನು ವಿಸ್ತರಿಸಲಾಗಿದೆ. ಈ ಸಮಯದಲ್ಲಿ ಸರಳವಾದ…

Are you GST ready yet?

Get ready for GST with Tally.ERP 9 Release 6

320,307 total views, 48 views today

ನಿಮ್ಮ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುವುದು ಹೇಗೆ

ಪ್ರತಿ ನೋಂದಾಯಿತ ತೆರಿಗೆದಾರರು GSTR-1ರ (ಜಿಎಸ್.ಟಿ. ರಿಟರ್ನ್ಸ್-1) ಮೂಲಕ ಹಿಂದಿನ ತಿಂಗಳಿನ ಹೊರಹೋಗುವ ಪೂರೈಕೆ ವಿವರಗಳನ್ನು ಪ್ರತಿ ತಿಂಗಳ 10ನೇ ತಾರೀಕಿನಂದು ಸಲ್ಲಿಸಬೇಕು. 11ನೇ ತಾರೀಕಿನಂದು ಒಳಬರುವ ಪೂರೈಕೆಯ ಗೋಚರತೆಯನ್ನು ಅಟೋ ಪಾಪ್ಯೂಲೇಟೆಡ್ GSTR-2Aರಲ್ಲಿ ಸ್ವೀಕರಿಸುವವರಿಗೆ ಲಭ್ಯಗೊಳಿಸಲಾಗುತ್ತದೆ. 11 ರಿಂದ 15ನೇ ತಾರಿಕಿನವರೆಗಿನ ಅವಧಿಯಲ್ಲಿ ಯಾವುದೇ ತಿದ್ದುಪಡಿಗಳನ್ನು (ಸೇರ್ಪಡೆ, ಮಾರ್ಪಾಡು ಮತ್ತು ಅಳಿಸಿ ಹಾಕುವಿಕೆ) ನಮೂನೆ GSTR-2Aಯಲ್ಲಿ ಅನುಮತಿಸಲಾಗುತ್ತದೆ ಮತ್ತು ನಂತರದ ತಿಂಗಳ…

Are you GST ready yet?

Get ready for GST with Tally.ERP 9 Release 6

271,450 total views, 20 views today

ಜಿಎಸ್‍ಟಿ ಅಡಿಯಲ್ಲಿರುವ ಸಲ್ಲಿಕೆಗಳ ವಿಧಗಳು ಯಾವುವು?

ಇತ್ತೀಚಿನ ಪೋಸ್ಟ್ಗಳನ್ನು ಅಳವಡಿಸಲು ಈ ಪೋಸ್ಟ್ 25 ಅಕ್ಟೋಬರ್, 2016 ರಂದು ನವೀಕರಿಸಲಾಗಿದೆ. ಜಿಎಸ್‍ಟಿಗೆ ಒಮ್ಮುಖವಾಗುವಿಕೆ ಪ್ರಮುಖವಾಗುತ್ತದೆ; ರಾಜ್ಯ ಮತ್ತು ಕೇಂದ್ರ ತೆರಿಗೆಗಳ ನಡುವೆ ಒಮ್ಮುಖತೆ ಇರಬೇಕು. ಇಂದು ಏನಾಗುತ್ತದೆ ಎಂಬುದನ್ನು ಪರಿಗಣಿಸಿ. ಕೇಂದ್ರಯ ಅಬಕಾರಿ, ಸೇವಾ ತೆರಿಗೆ ಮತ್ತು ವ್ಯಾಟ್ ಅಡಿಯಲ್ಲಿ ಅನುಸರಣೆ ಮಾಡುವ ಉತ್ಪಾದಕರು ಪ್ರತಿ ರಾಜ್ಯಗಳಲ್ಲಿ ಸೂಚಿಸಿರುವಂತೆ ತೆರಿಗೆ ಸಲ್ಲಿಸÀಬೇಕಾಗುತ್ತದೆ. ಉತ್ಪಾದಕರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ…

Are you GST ready yet?

Get ready for GST with Tally.ERP 9 Release 6

148,385 total views, 7 views today