ನಿರೀಕ್ಷಿಸಿ: ಜಿಎಸ್ಟಿಯಲ್ಲಿ ಪಾವತಿ ವಿಧಾನದಲ್ಲಿ ಬದಲಾವಣೆಯಾಗಬಹುದು
ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಲೆಕ್ಕಪುಸ್ತಕಗಳ ನಿರ್ವಹಣೆಯ ಅಭ್ಯಾಸದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಲಿದೆ. ಯಾಕೆಂದರೆ ಲೆಕ್ಕಪುಸ್ತಕವನ್ನು ಪ್ರತಿದಿನವೂ ನಿರ್ವಹಿಸಿದರೆ ಅನುಸರಣೆಯ ಒತ್ತಡ ಕಡಿಮೆಯಾಗಲಿದೆ ಮತ್ತು ಇದು ಸಾಮಾನ್ಯ ಚಟುವಟಿಕೆಯಂತೆ ಇರಲಿದೆ. ಎಲ್ಲಾದರೂ ನೀವು ನಿಯಮಿತವಾಗಿ ಇದನ್ನು ನಿರ್ವಹಣೆ ಮಾಡದೆ ಇದ್ದರೆ ಇದು ಅತ್ಯಧಿಕ ಒತ್ತಡದ ಚಟುವಟಿಕೆಯಾಗಲಿದೆ. Are you GST ready yet? Get ready for GST with Tally.ERP 9 Release 6…
52,170 total views, 99 views today
ಎಚ್ಚರಿಕೆ! ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಮಾರಾಟಗಾರರ ಆಯ್ಕೆಯಲ್ಲಿ ತಪ್ಪಾದರೆ ನಿಮ್ಮ ವ್ಯವಹಾರಕ್ಕೆ ಹಾನಿಯಾಗಬಹುದು
ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ನೀವು ಹೇಗೆ ಲೆಕ್ಕಪುಸ್ತಕವನ್ನು ನಿರ್ವಹಿಸುತ್ತೀರಿ ಎನ್ನುವುದರಲ್ಲಿ ಮೂಲಭೂತವಾಗಿ ಬದಲಾವಣೆಯಾಗಲಿದೆ. ಇಲ್ಲಿಯವರೆಗೆ, ಎಲ್ಲಾ ಬಗೆಯ ತೆರಿಗೆ ಪದ್ಧತಿಯಲ್ಲಿ ನೀವು ಹೇಗೆ ಪುಸ್ತಕವನ್ನು ನಿರ್ವಹಣೆ ಮಾಡಿದ್ದೀರಿ ಎನ್ನುವುದು ಮಾತ್ರ ಸತ್ಯವಾಗಿತ್ತು. ಅದರ ಆಧಾರದಲ್ಲಿಯೇ ನಿಮ್ಮ ಎಲ್ಲಾ ಆದಾಯ ಸಲ್ಲಿಕೆ ನಡೆಸಲಾಗುತ್ತಿತ್ತು. Are you GST ready yet? Get ready for GST with Tally.ERP 9 Release 6 Get…
120,636 total views, 82 views today
ಟ್ಯಾಲಿ ಸೊಲ್ಯುಷನ್ಸ್ ಪ್ರತಿನಿಧಿತ್ವ- ಜಿಎಸ್ಟಿ ಕಾನೂನು ಮತ್ತು ನಿಯಮಗಳಲ್ಲಿ ಇರುವ ತೊಡಕುಗಳು
ಸರಿಯುತ್ತಿರುವ ಒಂದೊಂದು ದಿನಗಳು, ನಾವು ಜಿಎಸ್ಟಿಯ ಸನಿಹಕ್ಕೆ ಬರುತ್ತಿರುವುದನ್ನು ನಿಜವಾಗಿಸುತ್ತಿದೆ. ಕಾನೂನು ನಿರೂಪಕರು ಜಿಎಸ್ಟಿ ಕಾನೂನಿಗೆ ಅಂತಿಮ ರೂಪುರೇಷೆ ನೀಡುತ್ತಿದ್ದಾರೆ. ಈ ಪ್ರಕ್ರಿಯೆಯ ಭಾಗವಾಗಿ, ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆಗಳಿಗಾಗಿ ಸರಕಾರವು ಜಿಎಸ್ಟಿ ಕರಡು ಮಸೂದೆಯನ್ನು ಇಟ್ಟಿದೆ. ಟ್ಯಾಲಿ ಸೊಲ್ಯುಷನ್ಸ್ ಸಂಸ್ಥೆಯಾದ ನಾವು, ಈ ಮೂಲಕ ಜಿಎಸ್ಟಿ ಕಾನೂನು, ನಿಯಮಗಳು ಮತ್ತು ಕಾರ್ಯವಿಧಾನಗಳ ಕುರಿತು ಸಾಕಷ್ಟು ತಿಳಿದುಕೊಂಡೆವು. ನಮ್ಮ ಓದುವಿಕೆ ಮತ್ತು ಅರ್ಥಮಾಡಿಕೊಳ್ಳುವಿಕೆಯಿಂದ…
79,597 total views, 9 views today
ಸಣ್ಣದಾಗಿ ಇರುವುದರ ಪರಿಣಾಮ: ಜಿಎಸ್ಟಿ ಕಾನೂನು ನಿಮಗೆ ಹೇಗೆ ಪರಿಣಾಮ ಉಂಟು ಮಾಡಬಲ್ಲದು?
ಇನ್ನು ಕೆಲವೇ ದಿನಗಳಲ್ಲಿ ನಮ್ಮತ್ತ ಬೃಹತ್ ‘ಪರೋಕ್ಷ ತೆರಿಗೆ’ ರೂಪಾಂತರವು ಆಗಮಿಸಲಿದೆ. ಕಾನೂನು ನಿರೂಪಕರು ಇದಕ್ಕೆ ಪೂರಕವಾದ ವಿಧಿವಿಧಾನಗಳನ್ನು ಪೂರೈಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಮಸೂದೆಯು ಅಂಗೀಕಾರಗೊಂಡಿದೆ. Are you GST ready yet? Get ready for GST with Tally.ERP 9 Release 6 Get a Free Trial 69,613 total views, 7 views today
69,613 total views, 7 views today
ಜಿಎಸ್ಟಿ ಅಳವಡಿಕೆಗೆ ತಂತ್ರಜ್ಞಾನವು ಏಕೆ ಅತ್ಯಂತ ಅಗತ್ಯವಾಗಿದೆ?
ತಂತ್ರಜ್ಞಾನ ಆಧರಿತ ಅನುಸರಣೆಯು ಭಾರತಕ್ಕೆ ಸಂಪೂರ್ಣ ಹೊಸ ಪರಿಕಲ್ಪನೆಯೇನಲ್ಲ. 1990ರ ಹಿಂದೆಯೇ, ತೆರಿಗೆ ಇಲಾಖೆಯು ತೆರಿಗೆ ಆಡಳಿತಕ್ಕೆ ತಂತ್ರಜ್ಞಾನವನ್ನು ಬಳಸಿದೆ. ಆದಾಗ್ಯೂ, ಇದು ಬ್ಯಾಕ್ ಎಂಡ್ ಅಥವಾ ಹಿಂಬದಿಯ ಯಾಂತ್ರಿಕತೆಯಾಗಿತ್ತು. ಆನ್ ಲೈನ್ ಮೂಲಕ ರಿಟರ್ನ್ ಸಲ್ಲಿಕೆ ಆರಂಭವಾದ ಬಳಿಕ ಈ ವರ್ತನೆಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ, ಬೃಹತ್ ಪ್ರಮಾಣದಲ್ಲಿ ವಿಭಿನ್ನವಾದ ಕಂಪ್ಯೂಟರ್ ವ್ಯವಸ್ಥೆಯನ್ನುಸಂಯೋಜಿಸಲಾಯಿತು.ಇದರಿಂದಾಗಿ ತೆರಿಗೆ ಪಾವತಿದಾರರೇ, ನೇರವಾಗಿ ತೆರಿಗೆ ಇಲಾಖೆಯನ್ನುಸಂಪರ್ಕಿಸಲು…
51,946 total views, 5 views today
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಹಳಿಯ ಮೇಲಿದೆಯೇ? ಬಜೆಟ್ ಭಾಷಣದಿಂದ ನಾವು ಏನು ನಿರ್ಣಯಿಸಲು ಸಾಧ್ಯ?
ನಮ್ಮ ಮಾನ್ಯ ಹಣಕಾಸು ಸಚಿವರಾದ ಶ್ರೀ ಅರುಣ್ ಜೇಟ್ಲಿಯವರು ತಮ್ಮ ಬಜೆಟ್ ಭಾಷಣದಲ್ಲಿ ಜಿಎಸ್ಟಿಯ ಮಾರ್ಗಸೂಚಿಯ ಬಗ್ಗೆ ವಿಸ್ತೃತವಾಗೇನೂ ಚರ್ಚೆ ಮಾಡಲಿಲ್ಲ. ಆದಾಗ್ಯೂ, ಅವರು ಜಿಎಸ್ಟಿಯ ಅಂಗೀಕಾರಕ್ಕೆ ಮಸೂದೆಯ ಸಾಂವಿಧಾನಿಕ ತಿದ್ದುಪಡಿ ಮತ್ತು ಅದರ ಅನುಷ್ಠಾನದ ಪ್ರಗತಿಯು ಒಂದು ‘ಟೆಕ್ಟಾನಿಕ್ ಕಾರ್ಯನೀತಿಯ ಉಪಕ್ರಮ’ ಎಂದು ತಿಳಿಸಿದರು. Are you GST ready yet? Get ready for GST with Tally.ERP 9…
49,032 total views, 12 views today
ಅನಾಣ್ಯೀಕರಣ ಮತ್ತು ವ್ಯಾವಹಾರಿಕ ಲೆಕ್ಕಗಾರಿಕೆ – ಇದು ಹೇಗೆ ಸಂಬಂಧಿಸಿದೆ?
ಭಾರತದ ಪ್ರಧಾನಮ0ತ್ರಿಯವರು ದಿನಾ0ಕ 8ನೇ ನವೆ0ಬರ್ ಅ0ದು, 500 ರೂಪಾಯಿ ಮತ್ತು 1000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಗೊಳಿಸಿದರು. ಬಹಳ ಜನರಿಗೆ ಈ ಸುದ್ದಿ ಆಶ್ಚರ್ಯ ತ0ದಿದೆ.ನೀವು ಎಚ್ಚರಿಕೆಯಿಂದ ಯೊಚಿಸಿದರೆ ಸರ್ಕಾರ ಕೈಗೊಂಡಿರುವ ನಿರ್ಧಾರದಲ್ಲಿ, ಪ್ರತಿಯೊಬ್ಬರು ಬ್ಯಾಂಕ್ ಖಾತೆ ತೆರೆಯುವುದು, ಆಧಾರ್ ಸಂಖ್ಯೆ ಯೊಂದಿಗೆ ಜೊಡಣೆ, ತೆರಿಗೆ ಕ್ಷಮಾದನ ಕಾರ್ಯಕ್ರಮಗಳು, ಬ್ಯಾಂಕ್ ನ ಲೊನ್ ಹಣ ಸರಿಯಾಗಿ ಕಟ್ಟದಿದ್ದವರಿಗೆ…
157,928 total views, 393 views today
Subscribe to our newsletter
Latest on GST
Categories
- GST Billing (12)
- GST Compliance (9)
- E-Commerce under GST (7)
- GST E-way Bill (34)
- GST Fundamentals (57)
- Input Tax Credit (16)
- GST Procedures (21)
- GST Rates (10)
- GST Registration (25)
- GST Returns (50)
- GST Sectorial Impact (15)
- GST Software Updates (26)
- GST Transition (21)
- GST Updates (31)
- Opinions (26)
- Uncategorized (1)