(English) Language

  • English
  • Hindi
  • Marathi
  • Kannada
  • Telugu
  • Tamil
  • Gujarati

ಭಾರತದ ಪ್ರಧಾನಮ0ತ್ರಿಯವರು ದಿನಾ0ಕ 8ನೇ ನವೆ0ಬರ್ ಅ0ದು, 500 ರೂಪಾಯಿ ಮತ್ತು 1000 ರೂಪಾಯಿ ಮುಖ ಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಗೊಳಿಸಿದರು. ಬಹಳ ಜನರಿಗೆ ಈ ಸುದ್ದಿ ಆಶ್ಚರ್ಯ ತ0ದಿದೆ.ನೀವು ಎಚ್ಚರಿಕೆಯಿಂದ ಯೊಚಿಸಿದರೆ ಸರ್ಕಾರ ಕೈಗೊಂಡಿರುವ ನಿರ್ಧಾರದಲ್ಲಿ, ಪ್ರತಿಯೊಬ್ಬರು ಬ್ಯಾಂಕ್ ಖಾತೆ ತೆರೆಯುವುದು, ಆಧಾರ್ ಸಂಖ್ಯೆ ಯೊಂದಿಗೆ ಜೊಡಣೆ, ತೆರಿಗೆ ಕ್ಷಮಾದನ ಕಾರ್ಯಕ್ರಮಗಳು, ಬ್ಯಾಂಕ್ ನ ಲೊನ್ ಹಣ ಸರಿಯಾಗಿ ಕಟ್ಟದಿದ್ದವರಿಗೆ ಮತ್ತು ಬಾಕಿ ತೆರಿಗೆ ಉಳಿಸಿಕೊಂಡವರಿಗೆ ಇದು ಎಚ್ಚರಿಕೆಯ ಘೊಷಣೆ ಮತ್ತು ಹೀಗೆ ಆದರೆ….. ನೀವು ಈ ಮಾದರಿಯನ್ನು ನೋಡಿದರೆ , ಇದು ಪುರ್ವ ನಿಯೊಜಿತ ಎಂದು ನಂಬಿಕೆ ಬರುತ್ತದೆ.

ಅನಾಣ್ಯಿಕರಣದ ನೆರಳಿನಲ್ಲೇ, 20ನೇ ನವೆ0ಬರ್ ತೆರಿಗೆ ಇಲಾಖೆಯು , ಯಾರಾದರು ಬ್ಯಾ0ಕ್ ಖಾತೆಯಲ್ಲಿ 2.5ಲಕ್ಷಕ್ಕಿ0ತ ಹೆಚ್ಚಿನ ಹಣ ಪಾವತಿಸಿದಲ್ಲಿ ನೊಟಿಸ್ ಕಳುಹಿಸುವುದಾಗಿ ಘೊಷಣೆ ಮಾಡಿದೆ.

ಈಗ , ಈ ವ್ಯಾಪಾರದ ಅರ್ಥವೆನು ಎ0ದು ತಿಳಿಯೊಣ? ಇದರ ಸೂಚಕ, ಸರ್ಕಾರವು ಇದರ ಬಗ್ಗೆ ಬಹಳ ಗ0ಭಿರವಾಗಿದ್ದು, ನಿರ್ಧಿಷ್ಟ ನಿರ್ಧಾರದ ಬಗ್ಗೆ ಬಲವಾದ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಇದರ ಇನ್ನೊ0ದರ್ಥ, ತೆರಿಗೆ ಇಲಾಖೆಯು ತನ್ನ ತೆರಿಗೆ ಪ್ರಕ್ರಿಯೆ ಬಲವನ್ನು , ಯಾವುದೆ ವ್ಯಕ್ತಿಯು 2.5ಲಕ್ಷ ರೂಪಾಯಿಯನ್ನು ಒ0ದೆ ದಿನದಲ್ಲಿ ಬೆರೆ ಬೆರೆ ಬ್ಯಾ0ಕ್ ಗಳ ಶಾಖೆಗಳಲ್ಲಿ ಹಣ ಪಾವತಿಸಿದ್ದರೆ ಅ0ಥವರ ದೊಡ್ಡಾ ಮೊತ್ತದ ಡೆಟವನ್ನು ಬ್ಯಾ0ಕ್ ಗಳಿ0ದ ಪಡೆದು, ತೆರಿಗೆ ಪ್ರಕ್ರಿಯೆ ಪ್ರಭಾವದಿ0ದ ಕ್ರಮ ತೆಗೆದುಕೊಳ್ಳಲಿದೆ.

ಅನಾಣ್ಯಿಕರಣವು ಯಾವ ರೀತಿ ಸಣ್ಣ ವ್ಯಾಪಾರಕ್ಕೆ ಪರಿಣಾಮ ಬೀರುತ್ತಿದೆ?

ಬೆಂಗಳೂರಿನ ಮಲ್ಲೆಶ್ವರಂನಲ್ಲಿರುವ, ನಮ್ಮ ನೆರೆಹೊರೆಯವರಾದ ಭಾಸ್ಕರ್, ಕಿರಾಣಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇವರ ವ್ಯಾಪಾರವೆಲ್ಲಾ ಮುಖ್ಯವಾಗಿ ನಗದುಹಣದ ವ್ಯವಹಾರದಲ್ಲೆ ಕಾರ್ಯನಿರ್ವಹಿಸುತ್ತದೆ. ಇವರು ತಮ್ಮ ವ್ಯವಹಾರಗಳಿಗೆ ಯಾವುದೆ ಲೆಖ್ಖಪತ್ರಗಳ ಪುಸ್ತಕವನ್ನು ಇಟ್ಟಿಲ್ಲ. ಮನೆಗಳಿಗೆ ವಿತರಿಸುವ ಸಾಮಾನುಗಳನ್ನು ಪೊನ್ ಮೂಲಕ ಮತ್ತು ವಾಟ್ಸಆಪ್ ಮೂಲಕ ತೆಗೆದುಕೊಳ್ಳುತ್ತಾರೆ, ಸಾಮಾನು ತಲುಪಿದ ನಂತರ ಹಣದ ಪಾವತಿಯಾಗುತ್ತದೆ. ಇವರಿಗೆ ಗೊತ್ತಿರುವ ಗ್ರಾಹಕರು ತಿಂಗಳಿಗೊಮ್ಮೆ ಹಣ ಪಾವತಿಸುತ್ತರೆ, ಇವರ ಅಕೌಂಟೆಂಟ್, ವಾರ್ಷಿಕ ಆಧಾರದ ಮೆಲೆ , ತೆರಿಗೆ ಕಟ್ಟಲು ಲೆಕ್ಕಾಚಾರ ಮಾಡುತ್ತಾರೆ.

10ನೆ ನವೆಂಬರ್, ಭಾಸ್ಕರ್ ನಿತ್ಯದಂತೆ ಬ್ಯಾಂಕ್ ಗೆ ಹಣವನ್ನು ಪಾವತಿಸಲು ಹೊದಾಗ, ಇವರ ಹಣದ ವ್ಯವಹಾರವನ್ನು ಹಣದ ವ್ಯವಹಾರವನ್ನು ವಿವರಿಸಲು ಕೆಳಿದಾಗ ಇವರಿಗೆ ಬಹಳ ಆಶ್ಚರ್ಯವಾಯಿತು. ಈ ರೀತಿ ಲೆಕ್ಕಾಚಾರ ರೂಢಿಯಲ್ಲಿದ್ದಾಗ ಇಂತಹ ಪರಿಸ್ಥಿತಿ ಕಷ್ಟಕರ, ಯಕೆಂದರೆ ಸಾಮಾನ್ಯವಾಗಿ ಆತನು ಮಾಡುವ ಆದಾಯದ ಘೊಷಣೆಗಿಂತ, ಸಂದಾರ ಮಾಡುವ ಹಣ ಜಾಸ್ತಿಯಾಗಿರುತ್ತದೆ. ಭಾಸ್ಕರ್ ತಮ್ಮ ಹಣ್ ಪಾವತಿ ಮತ್ತು ಬಿಲ್ ಗಳನ್ನು ಸರಳವಾಗಿ ನಿರ್ವಹಿಸಿದ್ದರೆ ಏನಾಗುತ್ತಿತ್ತು? ಅವರ ಅಕೌಂಟ್ ಪುಸ್ತಕಗಳಿಂದ , ಅಕೌಂಟೆಂಟ್ ಗೆ ತೆರಿಗೆಯನ್ನು ಲೆಕ್ಕ ಹಾಕಲು ಉಪಯೊಗವಾಗುತ್ತಿತ್ತು. ಭಾಸ್ಕರ್ ಗೆ ತನ್ನ ಹಣದ ಸ್ಥಾನವನ್ನು, ಅಕೌಂಟ್ ಪುಸ್ತಕಗಳ ಸಹಾಯದಿಂದ ಸುಲಭವಾಗಿ ವಿವರಿಸಬಹುದಿತ್ತು.

ವ್ಯಾಪಾರವನ್ನು ಸುಲಭವಾಗಿ ನಿರ್ವಹಣೆ ಮಾಡಲು, ಹಣ ಪಾವತಿ ಮತ್ತು ರಸಿದಿಗಳ ವ್ಯವಹಾರಗಳ ದಾಖಲೆ ಇಡಬೆಕು. ವ್ಯವಹಾರದಲ್ಲಿ ಈ ರೀತಿಯಾದ ಶಿಸ್ತನ್ನು ರೂಢಿಸಿಕೊಂಡರೆ, ವ್ಯಾಪಾರದಲ್ಲಿ, ಕೊಳ್ಳುವವರು, ಮಾರುವವರು, ಹಣ ಸಂದಾಯ, ಪಡೆದುಕೊಂಡದ್ದು, ಪಾವತಿ ಮತ್ತು ಅವುಗಳನ್ನು ಸಮನ್ವಯಗೊಳಿಸಲು ಅದರ ಜೊತೆಗೆ ಬ್ಯಾಂಕ್ ಹೆಳಿಕೆಗಳ ಮೂಲಕ ಟ್ರ್ಯಾಕ್ ಮಾಡಬಹುದು. ಯಾರಿಗೆ ಹಣ ಸಂದಾಯ ಮಾಡಬೆಕು, ಎಂದು ಅನುಮಾನವಿದ್ದಾಗ, ಇದು ಸುಲಭವಾದದ್ದು ತಾನೆ? ನೀವು ಯಾರಿಗೆ ಹಣ ನೀಡಬೆಕು, ಆದ್ಯತೆ ಕ್ರಮ ಯಾವುದು, ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ, ಮುಂದಿನ ದಿನಗಳಲ್ಲಿ ಎಷ್ಟು ಹಣ್ ಪಾವತಿಸುವುದು ಇದೆ ಎಂದು ತಿಳಿಯಬಹುದು.

ವ್ಯಾಪಾರದ ಸ್ಥಿತಿ-ಗತಿ ಬಗ್ಗೆ ಅನಿಶ್ಚಿತತೆ ಎದುರಾದಾಗ ನೀವು ತಕ್ಷಣ ಅದರ ಪರಿಣಾಮಗಳನ್ನು ಅರಿತು ವಿಶ್ವಾಸಾರ್ಹವಾದ ನಿರ್ಧಾರ ತೆಗೆದುಕೊಳ್ಳಬಹುದು. ಅಕೌಂಟ್ ಪುಸ್ತಕಗಳನ್ನು ಸುಲಭವಾಗಿ ನಿರ್ವಹಿಸಲು, ಸಾ¥sóï್ಟ ವೆರ್ ಅಕೌಂಟಿಂಗ್ ಪ್ರಾರ್ಂಭಮಾಡುವುದು ಬಹಳ ಒಳ್ಳೆಯದು. ನಿಮ್ಮ ವ್ಯಾಪಾರ ಇನ್ನೂ ಚಾಲಿತದಲ್ಲಿ ಇಲ್ಲದಿದ್ದರೆ, ಅಕೌಂಟ್ಂಗ್ ಸಾ¥sóï್ಟ ವೆರ್ ನ್ನು ಮೊದಲ ಮೆಟ್ಟಿಲಾಗಿ ಪ್ರಾರಂಭಿಸುವುದು ಉತ್ತಮವಾದ ಸಲಹೆ. ಮುಂದಿನ ಕೆಲವು ತಿಂಗಳಲ್ಲಿ ಜಿ ಸ್ ಟಿ ಯು ಬಂದಾಗ , ಇದು ನಿಮ್ಗೆ ಸಿದ್ದರಾಗಿರಲು ಸಹಾಯ ಮಾಡುತ್ತದೆ.

ಈಗ ನಡೆಯುತ್ತಿರುವ ಕರೆನ್ಸಿ ಕ್ರಂಚ್ ನ ಪರಿಣಾಮವಾಗಿ , ಅನೆಕ ವ್ಯಾಪಾರ ವ್ಯವಹಾರಗಳಾಲ್ಲಿ ಪ್ಲಾಸ್ಟಿಕ್ ಕಾರ್ಡ್, ಆನ್ ಲೈನ್ ವರ್ಗಾವಣೆ ಮತ್ತು ಮೊಬೈಲ್ ವಾಲೆಟ್ ಗಳ ಮೂಲಕ ಹಣ ಪಾವತಿಸಲು ಮತ್ತು ಸ್ವೀಕರಿಸಲು ಪ್ರಾರಂಭವಾಗಿದೆ. ವ್ಯಾಪಾರದಲ್ಲಿ ಇ-ಪಾವತಿ ಯಿಂದ ಆಗುತ್ತಿರುವ ಪರಿಣಾಮಗಳೆನು? ವ್ಯಾಪರದ ವಿಕಸನ ಮಾರ್ಗಕ್ಕೆ ದೊಡ್ಡ ಪರಿಣಾಮ ಬೀರುವುದು ಮತ್ತು ನಿರ್ದಿಷ್ಟ ನಿಯಮದಲ್ಲಿ ಉಳಿಯುವುದೆ?

ಹೆಚ್ಚಿನ ಮಾಹಿತಿಗಾಗಿ ಎದುರುನೊಡುತ್ತಿರಿ!!!

Are you GST ready yet?

Get ready for GST with Tally.ERP 9 Release 6

221,423 total views, 37 views today

Avatar

Author: Santosh AR