ಜಿಎಸ್ಟಿಯಡಿಯಲ್ಲಿ ಸರಕು ಮತ್ತು ಸೇವೆಗಳ ಮೌಲ್ಯವನ್ನು ನಿರ್ಧರಿಸುವುದು ಹೇಗೆ?
ತೆರಿಗೆ | ಸರಕು/ಸೇವೆಗಳ ಮೌಲ್ಯ |
ಅಬಕಾರಿ | ಸರಕು ಅಥವಾ ಎಂಆರ್ಪಿಯ ವ್ಯವಹಾರ ಪ್ರಮಾಣ ಅಥವಾ ಮೌಲ್ಯದ ವ್ಯವಹಾರವನ್ನು ಆಧರಿಸಿ |
ವ್ಯಾಟ್ | ಮಾರಾಟದ ಮೌಲ್ಯವನ್ನು ಆಧರಿಸಿ |
ಸೇವಾ ತೆರಿಗೆ | ನೀಡಿದ ಸೇವೆಯ ತೆರಿಗೆ ವಿಧಿಸಬಲ್ಲ ಮೌಲ್ಯಕ್ಕೆ ಆಧರಿಸಿ |
ಸರಕು ಮತ್ತು ಸೇವೆಗಳ ಮೌಲ್ಯಮಾಪ
ಈಗಿನ ತೆರಿಗೆ ಪದ್ಧತಿ
ಈಗಿನ ತೆರಿಗೆ ಪದ್ಧತಿಯಲ್ಲಿ ಸರಕು ಮತ್ತು ಸೇವೆಗಳ ಮೌಲ್ಯವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎನ್ನುವುದನ್ನು ಒಂದು ಉದಾಹರಣೆಯ ಸಹಾಯದಿಂದ ತಿಳಿದುಕೊಳ್ಳೋಣ:
ಕಾರು ತಯಾರಿಕಾ ಕಂಪನಿಯೊಂದಾದ ಸೂಪರ್ ಕಾರ್ಸ್ ಲಿಮಿಟೆಡ್, ಬಿಡಿಭಾಗಗಳನ್ನು ತಮ್ಮ ವಿತರಕರಾದ ರವೀಂದ್ರ ಆಟೋಮೊಬೈಲ್ಸ್ ಗೆ 6,000 ರೂ.ಗೆ ಮಾರಾಟ ಮಾಡುತ್ತದೆ. ಈ ಬಿಡಿಭಾಗಗಳ ಎಂಆರ್ ಪಿ ದರ 10,000 ರೂ. ಆಗಿರುತ್ತದೆ. ರವೀಂದ್ರ ಆಟೋಮೊಬೈಲ್ಸ್ ಗೆ ನೀಡಿರುವ ಸರಕುಪಟ್ಟಿ ನ ಸಚಿತ್ರ ವರದಿ ಈ ಕೆಳಗಿನಂತೆ ಇದೆ:
ಜಿಎಸ್ಟಿ ಪದ್ಧತಿಯನ್ವಯ ಹೀಗಿರುತ್ತದೆ
ಇದೇ ಉದಾಹರಣೆಯನ್ನು ಬಳಸಿಕೊಂಡು ಜಿಎಸ್ಟಿ ಪದ್ಧತಿಯಲ್ಲಿ ಸರಕು ಮತ್ತು ಸೇವೆಗಳ ಮೌಲ್ಯಮಾಪನ ಹೇಗಿರುತ್ತದೆ ಎನ್ನುವುದನ್ನು ಸಚಿತ್ರ ವರದಿಯ ಮೂಲಕ ನೋಡೋಣ:
*ಆಟೋಮೊಬೈಲ್ ಬಿಡಿಭಾಗಗಳಿಗೆ ಶೇಕಡ 18 ಜಿಎಸ್ಟಿ ಎಂದು ಭಾವಿಸಿಕೊಂಡು.
ಜಿಎಸ್ಟಿ ಪದ್ಧತಿಯಲ್ಲಿ, ಸರಕು ಮತ್ತು/ಅಥವಾ ಸೇವೆಗಳ ಮೌಲ್ಯವು ವ್ಯವಹಾರದ ಮೌಲ್ಯವಾಗಿದೆ. ಉದಾಹರಣೆಗೆ, ದರ ಪಾವತಿಸಿರುವುದು/ಪಾವತಿಸಬೇಕಿರುವುದು, ಉದಾಹರಣೆಯಲ್ಲಿ ನೀಡಿರುವ 6000 ರೂ.
ಜಿಎಸ್ಟಿ ಪದ್ಧತಿಯಲ್ಲಿ ಹೆಚ್ಚುವರಿ ಶುಲ್ಕಗಳು ಮತ್ತು ವೆಚ್ಚಗಳು
ವಿನಾಯಿತಿಗಳು, ಪಾರ್ಕಿಂಗ್ ಶುಲ್ಕ ಇತ್ಯಾದಿ ಹೆಚ್ಚುವರಿ ವೆಚ್ಚಗಳನ್ನು ಜಿಎಸ್ಟಿಪದ್ಧತಿಯಲ್ಲಿ ಹೇಗೆ ನಿಭಾಯಿಸಲಾಗುತ್ತದೆ? ಇವು ವ್ಯವಹಾರದ ಮೌಲ್ಯದಲ್ಲಿ ಸೇರಿದೆಯೇ ಅಥವಾ ಸೇರಿಲ್ಲವೇ?
ಈ ಇಲ್ಯುಸ್ಟ್ರೇಷನ್ ಅನ್ನು ಗಮನಿಸೋಣ
ಸೂಪರ್ ಕಾರ್ಸ್ ಲಿಮಿಟೆಡ್, ಸುಮಾರು 4,00,000 ರೂ. ಮೌಲ್ಯದ ಕಾರೊಂದನ್ನು ರವೀಂದ್ರ ಆಟೋಮೊಬೈಲ್ಸ್ ಗೆ ಮಾರಾಟ ಮಾಡಿದೆ.
- ಕಾರಿನ ಪಾರ್ಕಿಂಗ್ ಶುಲ್ಕ 5,000 ರೂ. ಆಗುತ್ತದೆ.
- ದೀಪಾವಳಿ ಹಬ್ಬದ ಆಫರ್ ಆಗಿ ಕಾರಿಗೆ ಶೇಕಡ 1ರಷ್ಟು ರಿಯಾಯಿತಿ ದರವನ್ನು ನೀಡುತ್ತದೆ.
- ನೆಟ್ ಬ್ಯಾಂಕಿಂಗ್ ನಲ್ಲಿ 31ನೇ ತಾರೀಖಿಗೆ ಪಾವತಿ ಮಾಡಿರುವುದಕ್ಕೆ ರವೀಂದ್ರ ಆಟೋಮೊಬೈಲ್ಸ್ ಗೆ ಶೇಕಡ 0.5ರಷ್ಟು ವಿನಾಯಿತಿ ದರದಲ್ಲಿ ನೀಡಲು ಸೂಪರ್ ಕಾರ್ಸ್ ಪ್ರೈವೇಟ್ ಲಿಮಿಟೆಡ್ ಒಪ್ಪುತ್ತದೆ.
ಜಿಎಸ್ಟಿಯನ್ವಯ ರವೀಂದ್ರ ಆಟೋಮೊಬೈಲ್ಸ್ ಗೆ ನೀಡಿರುವ ಸರಕುಪಟ್ಟಿಈ ಮುಂದಿನಂತೆ ಇರಲಿದೆ:
**ಕಾರಿಗೆ ಶೇಕಡ 18ರಷ್ಟು ಜಿಎಸ್ಟಿ ವಿಧಿಸಲಾಗಿದೆ ಎಂಬ ಅಂದಾಜಿನಲ್ಲಿ.
ಈ ಸರಕುಪಟ್ಟಿಯಲ್ಲಿ
- ವ್ಯವಹಾರದ ಮೌಲ್ಯದಲ್ಲಿ 5,000 ರೂ. ಪಾರ್ಕಿಂಗ್ ಶುಲ್ಕವನ್ನು ಸೇರಿಸಲಾಗಿದೆ.
ಸರಕು ಅಥವಾ ಸೇವೆಯನ್ನು ಪೂರೈಸುವ ಸಮಯಕ್ಕೆ ಅಥವಾ ಮುಂಚಿತವಾಗಿ ಪಾರ್ಕಿಂಗ್ ಶುಲ್ಕ ಅಥವಾ ಹೆಚ್ಚುವರಿ ಶುಲ್ಕವನ್ನು ವ್ಯವಹಾರದ ಮೌಲ್ಯಕ್ಕೆ ಸೇರಿಸಬೇಕು.
- ವ್ಯವಹಾರದ ಮೌಲ್ಯದಿಂದ ಶೇಕಡ 1ನ್ನು ಕಡಿತ ಮಾಡಲಾಗುತ್ತದೆ.
ಪೂರೈಕೆಯ ಸಮಯದಲ್ಲಿ ಅಥವಾ ಅದಕ್ಕೆ ಮೊದಲು ನೀಡಿರುವ ವಿನಾಯತಿ ದರವನ್ನು ಸರಕುಪಟ್ಟಿಯಲ್ಲಿ ದಾಖಲಿಸಬೇಕು, ಇದನ್ನು ವ್ಯವಹಾರದ ಮೌಲ್ಯದಿಂದ ಕಡಿತ ಮಾಡಬಹುದು.
- ಸರಕುಪಟ್ಟಿ ಯಲ್ಲಿ ಶೇಕಡ 0.5 ವಿನಾಯಿತಿಯನ್ನು ಕಡಿತ ಮಾಡಲಾಗಿಲ್ಲ. ಯಾಕೆಂದರೆ, ಶೇಕಡ 0.5 ವಿನಾಯಿತಿಯು ಪೂರೈಕೆ ಮಾಡಿದ ನಂತರ ನೀಡಲಾಗಿರುತ್ತದೆ, ಇಯದುಸರಕುಪಟ್ಟಿಯಲ್ಲಿ ಕಾಣಿಸುವುದಿಲ್ಲ. ಆದರೆ, ಪೂರೈಕೆಯ ಸಮಯದಲ್ಲಿ ಈ ವಿನಾಯಿತಿ ಬಗ್ಗೆ ತಿಳಿದಿರುವುದರಿಂದ ಇದನ್ನು ಸರಕುಪಟ್ಟಿ ಗೆ ಲಿಂಕ್ ಮಾಡಬಹುದು, ವ್ಯವಹಾರದ ಮೌಲ್ಯದಿಂದ ವಿನಾಯಿತಿ ಮೊತ್ತವನ್ನು ಕಡಿತ ಮಾಡಬಹುದಾಗಿದೆ. ಇದಕ್ಕಾಗಿ, ರವೀಂದ್ರ ಆಟೋಮೊಬೈಲ್ಸ್ ಗೆ ಸೂಪರ್ ಕಾರ್ಸ್ ಲಿಮಿಟೆಡ್ 2,360 ರೂ.( ಶೇಕಡ 0.5ರಂತೆ 4,00,000= 2000+ 2,000 ಜಿಎಸ್ಟಿಗೆ ಶೇಕಡ 18=360) ಮತ್ತು ಇದನ್ನು ಸಂಬಂಧಪಟ್ಟ ತೆರಿಗೆ ಸರಕುಪಟ್ಟಿ ಗೆ ಲಿಂಕ್ ಮಾಡಬೇಕು.
ಪೂರೈಕೆ ನಂತರ ನೀಡಿರುವ ವಿನಾಯಿತಿ, ಆದರೆ, ಪೂರೈಕೆ ಸಮಯದಲ್ಲಿ ಅಥವಾ ಅದಕ್ಕೆ ಮೊದಲು ನೀಡಿರುವ ಸಮ್ಮತಿಯ ವಿನಾಯಿತಿಯನ್ನು ಸಂಬಂಧಪಟ್ಟ ಸರಕುಪಟ್ಟಿ ಗೆ ವಿಶೇಷವಾಗಿ ಲಿಂಕ್ ಮಾಡಬೇಕು, ಇದನ್ನು ವ್ಯವಹಾರದ ಮೌಲ್ಯದಿಂದ ಕಡಿತ ಮಾಡಬಹುದು.
ಈ ನಿಯಮಕ್ಕೆ ಇರುವ ವಿನಾಯಿತಿಗಳು ಯಾವುವು?
ಉತ್ತರ: ಪೂರೈಕೆಯ ನಂತರ ನೀಡಿರುವ ವಿನಾಯಿತಿಗಳು, ಮತ್ತು ಪೂರೈಕೆಯ ಸಮಯದಲ್ಲಿ ತಿಳಿಯದೆ ಇರುವಂತಹ ವಿನಾಯಿತಿಗಳು.
ಇದನ್ನು ಒಂದು ಸಚಿತ್ರ ವರದಿಯ ಮೂಲಕ ಅರ್ಥ ಮಾಡಿಕೊಳ್ಳೋಣ.
ಸೂಪರ್ ಕಾರ್ಸ್ ಲಿಮಿಟೆಡ್ ಕಾರೊಂದನ್ನು ರವೀಂದ್ರ ಆಟೋಮೊಬೈಲ್ಸ್ ಗೆ 4,00,000 ರೂಪಾಯಿಗೆ ಮಾರಾಟ ಮಾಡುತ್ತದೆ. ಮಾಡಿಕೊಂಡಿರುವ ಒಪ್ಪಂದದ ಪ್ರಕಾರ 30 ದಿನದೊಳಗೆ ಪಾವತಿ ಮಾಡಲು ಅವಕಾಶ ನೀಡಲಾಗಿದೆ. ಆದರೆ, ತಕ್ಷಣ ಹಣದ ಅಭಾವ ಉಂಟಾಗಿರುವುದರಿಂದ 2 ದಿನದೊಳಗೆ ಹಣ ಪಾವತಿಸುವಂತೆ ರವೀಂದ್ರ ಆಟೋಮೊಬೈಲ್ಸ್ ಬಳಿ ಸೂಪರ್ ಕಾರ್ಸ್ ಲಿಮಿಟೆಡ್ ವಿನಂತಿಸುತ್ತದೆ. ಈ ರೀತಿ ಹಣ ನೀಡಿದರೆ ಶೇಕಡ 2ರಷ್ಟು ವಿನಾಯಿತಿ ನೀಡುತ್ತೇವೆ ಎಂಬ ಭರವಸೆಯನ್ನೂ ನೀಡುತ್ತದೆ. ಹೀಗಾಗಿ, ರವೀಂದ್ರ ಆಟೋಮೊಬೈಲ್ಸ್್ 2 ದಿನದೊಳಗೆ ಪಾವತಿ ಮಾಡುತ್ತದೆ.
ಈ ಸನ್ನಿವೇಶದಲ್ಲಿ, ಪೂರೈಕೆ ಸಮಯದಲ್ಲಿ ಈ ವಿನಾಯಿತಿ ದರದ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಇದನ್ನು ಜಿಎಸ್ಟಿ ಲೆಕ್ಕಚಾರದಲ್ಲಿ ವ್ಯವಹಾರದ ಮೌಲ್ಯವಾಗಿ ಕಡಿತ ಮಾಡಿಕೊಳ್ಳಲು ಬರುವುದಿಲ್ಲ.
ವ್ಯವಹಾರದ ಮೌಲ್ಯದ ಮೇಲಿನ ಪರಿಣಾಮಗಳ ಸಾರಾಂಶವನ್ನು ಈ ಕೆಳಗೆ ನೀಡಲಾಗಿದೆ-
ವಿನಾಯಿತಿಯ ವಿಧ | ವ್ಯವಹಾರದ ಮೌಲ್ಯದ ಮೇಲೆ ಪರಿಣಾಮ |
ಪೂರೈಕೆಯ ಸಮಯದಲ್ಲಿ ಅಥವಾ ಅದಕ್ಕೆ ಮೊದಲು ವಿನಾಯಿತಿ ನೀಡಿದ್ದರೆ ಮತ್ತು ಸರಕುಪಟ್ಟಿಯಲ್ಲಿ ಅದನ್ನು ದಾಖಲಿಸಿದ್ದರೆ. | ವ್ಯವಹಾರದ ಮೌಲ್ಯದಿಂದ ಇದನ್ನು ಕಡಿತ ಮಾಡಲು ಕ್ಲೇಮ್ ಮಾಡಲು ಅವಕಾಶವಿದೆ. |
ಪೂರೈಕೆಯ ನಂತರ ವಿನಾಯಿತಿ ನೀಡಿದ್ದರೆ, ಆದರೆ, ಪೂರೈಕೆಯ ಸಮಯದಲ್ಲಿ ಅಥವಾ ಪೂರೈಕೆಗಿಂತ ಮೊದಲೇ ವಿನಾಯಿತಿ ನೀಡಲು ಒಪ್ಪಿದ್ದರೆ ಮತ್ತು ಇದನ್ನು ಸಂಬಂಧಪಟ್ಟ ಸರಕುಪಟ್ಟಿ ಗೆ ಲಿಂಕ್ ಮಾಡಿದ್ದರೆ. | ವ್ಯವಹಾರದ ಮೌಲ್ಯದಿಂದ ಇದನ್ನು ಕಡಿತ ಮಾಡಲು ಕ್ಲೇಮ್ ಮಾಡಲು ಅವಕಾಶವಿದೆ. |
ಎಲ್ಲಾದರೂ ಪೂರೈಕೆಯ ನಂತರ ವಿನಾಯಿತಿ ನೀಡಿದ್ದರೆ ಮತ್ತು ಪೂರೈಕೆಯ ಸಮಯದಲ್ಲಿ ಈ ವಿನಾಯಿತಿ ಕುರಿತು ಗೊತ್ತಿಲ್ಲದೆ ಇದ್ದರೆ. | ವ್ಯವಹಾರದ ಮೌಲ್ಯವಾಗಿ ಕಡಿತ ಮಾಡುವಂತೆ ಕ್ಲೇಮ್ ಮಾಡಲು ಸಾಧ್ಯವಿಲ್ಲ. |
ಪೂರೈಕೆಯ ವ್ಯವಹಾರದ ಮೇಲೆ ವಿವಿಧ ಶುಲ್ಕಗಳು ಮತ್ತು ವೆಚ್ಚಗಳ ಪರಿಣಾಮವನ್ನು ಈ ಕೆಳಗೆ ನೀಡಲಾಗಿದೆ-
ಪೂರೈಕೆಗೆ ಸಂಬಂಧಪಟ್ಟ ಶುಲ್ಕ/ವೆಚ್ಚ | ವ್ಯವಹಾರದ ಮೌಲ್ಯದ ಮೇಲೆ ಪರಿಣಾಮ |
ಕಮಿಷನ್ ಮತ್ತು ಪಾರ್ಕಿಂಗ್ ಇತ್ಯಾದಿ ಆಕಸ್ಮಿಕ ವೆಚ್ಚಗಳು | ವ್ಯವಹಾರದ ಮೌಲ್ಯಕ್ಕೆ ಸೇರಿದೆ. |
ತಡವಾಗಿ ಪಾವತಿ ಮಾಡಿರುವುದಕ್ಕೆ ಪೂರೈಕೆದಾರರು ವಿಧಿಸಿರುವ ಬಡ್ಡಿದರ/ ತಡವಾದ ಶುಲ್ಕ/ ಪೆನಾಲ್ಟಿ | ವ್ಯವಹಾರದ ಮೌಲ್ಯಕ್ಕೆ ಸೇರಿದೆ. |
ಕೇಂದ್ರ ಮತ್ತು ರಾಜ್ಯ ಸರಕಾರ ನೀಡಿರುವುದನ್ನು ಹೊರತುಪಡಿಸಿದ ಸಬ್ಸಿಡಿಗಳು | ವ್ಯವಹಾರದ ಮೌಲ್ಯಕ್ಕೆ ಸೇರಿದೆ. |
ಜಿಎಸ್ಟಿ ಹೊರತುಪಡಿಸಿದ ಇತರೆ ಯಾವುದೇ ತೆರಿಗೆಗಳು | ವ್ಯವಹಾರದ ಮೌಲ್ಯಕ್ಕೆ ಸೇರಿದೆ. |
ಸ್ವೀಕೃತಿದಾರರು ಭರಿಸಬೇಕಾದ ಪೂರೈಕೆದಾರರು ಪಾವತಿಸಬೇಕಾಗಿರುವ ಯಾವುದೇ ಮೊತ್ತ | ವ್ಯವಹಾರದ ಮೌಲ್ಯಕ್ಕೆ ಸೇರಿದೆ. |
ಜಿಎಸ್ಟಿ(ಸರಕು ಮತ್ತು ಸೇವಾ ತೆರಿಗೆ)ಯು ದೇಶದ ತೆರಿಗೆ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳನ್ನು ತರುವ ನಿರೀಕ್ಷೆಯಿದೆ. ಉತ್ಪನ್ನದ ದರ, ಸರಕು ಮತ್ತು ಸೇವೆಗಳ ಮೌಲ್ಯಮಾಪನ, ಮತ್ತು ಇತರೆ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಂಡರೆ ಸರಳೀಕೃತ ತೆರಿಗೆ ವ್ಯವಸ್ಥೆಯ ಅನುಭವ ಪಡೆಯಬಹುದಾಗಿದೆ.
191,007 total views, 396 views today
Author: Anisha K Jose
Subscribe to our newsletter
Latest on GST
Categories
- GST Billing (12)
- GST Compliance (9)
- E-Commerce under GST (7)
- GST E-way Bill (34)
- GST Fundamentals (57)
- Input Tax Credit (16)
- GST Procedures (21)
- GST Rates (10)
- GST Registration (25)
- GST Returns (50)
- GST Sectorial Impact (15)
- GST Software Updates (26)
- GST Transition (21)
- GST Updates (31)
- Opinions (26)
- Uncategorized (1)
GST is really very good thanks to Modi ji
Valuable service received from you , thank u verymuch
Thanx for giving nice info on get. Pls let us know the gst on hotel industry with examples
Thank you tally team…..
for nice Article
nice & good information
thank you
but i have one query
Incredible information provided by Tally
it is amazing !!!
Keep it on Team Tally….
Thanks for the information
I am clear on new GST tax calculation details.thank you tally team.
Nicely explained
Thank you for having given relevant instances and answers. By S.Ravichandran, Mylapore Chennai-4
Sir Concept cleared . Very nice explanation
thanks for saying
Good Information, Good Examples,
Very useful information.Thanks for the Tally team
Very useful information for professionals and Businessmen.
Really very nice information for us
I appreciate with this solution. Bunch of thanks to tally solutions.
Good explanation. Thanks to Tally
Thanks for information
Thanx for clearing our confusions on GST.
Thanks i like the way you presented
This is really helpful for me for next accounting tally software. Thanks Tally
Thanks to Tally Team for sharing information. I appreciate your great effort the way u defined.
GOOD INFORMATION
THANK YOU FOR THE INFORMATION.KEEP UPDATING THE SAME (Y)..
Thanks Tally team
Presently if we charge freight in an sales invoice, vat is charged on actual goods value + freight i.e. vat is calculated on freight also. However CST is not charged on freight.
How will FREIGHT be treated if charged on GST sales invoice.
As freight is an incidental expense, it has to be included in the transaction value. Hence, GST has to be charged on the value including freight amount.
Nice and lucid presentation
Could you please guide on Online Sales Transactions( or Sales through E commerce Platform) scenario In the GST regime?
We will be publishing a blog on impact of GST on e-commerce soon.
Simple to understand and very nice with discount method.
Thanks for Sharing
THANKFUL FOR THE KNOWLEDGE PROVIDED.
Thanks for sharing the valuable information.
Really good, easily catchable examples
thanks for info
Thanx to share it….
Neatly presented in an illustrative manner.However in the second illustration where sale of car is exemplified,assumption mentioned as Assuming GST of 18% on automobile spare parts.However it must have been Assuming GST of 18% on Automobiles/Car.
Thanks for pointing it out. We have corrected it:)
At present tax deduction is very difficult.. under GST Regime tax calculation is very easy. one goods one tax… no confusion.thanks to Tally team. our India is great.
Thanks for sharing this important article to us
Thanks for sharing.
Thanks for sharing important article..
after going thru, I have a question Cash discount committed, but paid in the shape of credit note later,
1) will that amount be equal to Cash Discount & GST.
2) Will the GST computation be effected in the case of both payor(seller) / payee( Buyer).
The important aspect here is that the cash discount must be established in terms of an agreement. If so, this discount can be deducted from the transaction value. To answer your questions,
1.Yes, the credit note issued will be for the amount of cash discount + GST
2.The GST computation of both, the supplier and recipient, will be affected. As per the credit note issued by the supplier, the supplier’s GST payable and the recipient’s input tax credit on this transaction will reduce.
Very good thanks to tally team
Interest/Penalty/Late Payment charges, as per above Article to be included in the transaction value. But at time of issuing invoice, amount of Interest/Penalty/Late Payment charges could not be worked out since for all these charges, event could be happened in the near future. How these amount could be included in the transaction value.
When Interest/penalty/late payment charges are levied on any invoice, GST has to be charged on the amount of interest/penalty/late payment charges. Thus, the supplier will raise a debit note for the interest/penalty/late payment charge and charge GST on the amount.
Nice information… thanks..
Next.. I want to ask, if I am a manufacturer and for manufacturing for example a machine, I take Service like job work from our vendor. currently he is charging service tax…. now what tax he is going to charge?? and how we have to take set off for the same….
Now, the service provider will charge CGST and SGST or IGST depending upon his location and the place of supply. You can take credit of it and adjust it with the tax payable.
Really this is nice article …Thanks Tally Team…
its really amazing information for me
Very useful article.
Very useful article.
Good one
Very Nice n useful
sir,
Suppose if we have a contract of 10000=00 per month to maintenace of equipment which include both material and labour which cannot be quantified as it is a variable by month to month. In this case how much GST it attracts if it comes under repair and maintenance or on AMC
The schedule of goods and services falling under each tax rate slab has not been announced yet.
very nice..
Really good example to understand the working of GST
Really Nice Information for me.
What happens if the additional expenses such as packing charges etc are raised through debit notes later / subsequently?
When packing charges are charged through a debit note, GST must be charged on the amount of packing charges. As a result, the packing charges will be included in the transaction value of the original invoice.
Does this mean the debit note must show GST on its amount?
please give more information on CGST,IGST & SGST with same illustration as above for understanding the ITC (input tax credit) for Ravindra Automobiles
Let us take the illustration where GST charged is Rs. 72, 180. As Super Cars Ltd and Ravindra Automobiles are both in Karnataka, CGST and SGST will be applicable. Assuming that CGST and SGST are charged at 9% each, CGST credit for Ravindra automobiles is Rs. 36,090 and SGST credit is Rs. 36,090.
Subsidies Included means , we need to added back to TV or Less the same from TV ?/
Subsidies other than those given by the Central and State Governments will need to be added to the transaction value.
hi, nice article but pl throw some more lights on “discount not known after supply can not be claimed” and vice versa
Yes, i do hv to put the same querry.
Really Nice Information for me.