ಜೂನ್ 3ರಂದು ನಡೆದ ಜಿಎಸ್ಟಿ ಪರಿಷತ್ ನ 15ನೇ ಸಭೆಯಲ್ಲಿ ಜುಲೈ 1ರಂದು ಜಿಎಸ್ಟಿ ಅನುಷ್ಠಾನಗೊಳಿಸುವ ನಿರ್ಣಯವನ್ನು ಸರಕಾರ ತೆಗೆದುಕೊಂಡಿದೆ. ಅಲ್ಲಿ 6 ವಸ್ತುಗಳ ದರವನ್ನು ನಿರ್ಧರಿಸಲಾಗಿದ್ದು, ಅದರಲ್ಲಿ ಚಿನ್ನ, ಪಾರರಕ್ಷೆಗಳು ಮತ್ತು ಜವಳಿಯು ಸೇರಿವೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಜಿಎಸ್ಟಿಯನ್ನು ಜುಲೈ 1ರಿಂದ ಜಾರಿಗೆ ತರಲು ಒಪ್ಪಿವೆ. ಜಿಎಸ್ಟಿ ಕಾಯಿದೆಗಳು ಮತ್ತು ನಿಯಮಗಳಲ್ಲಿ ಇತ್ತೀಚೆಗೆ ಆಗಿರುವ ಪರಿಷ್ಕರಣೆಗಳು ಈ ಮುಂದಿನಂತೆ ಇವೆ:

ಜೂನ್ 11, 2017ರಂದು ನಡೆದ 16ನೇ ಜಿಎಸ್ಟಿ ಪರಿಷತ್ ನ ಸಭೆಯಲ್ಲಿ, 66 ವಸ್ತುಗಳ ದರಗಳನ್ನು ಜಿಎಸ್ಟಿಯು ಕಡಿಮೆ ಮಾಡಿದೆ ಮತ್ತು ಸಂಯೋಜಿತ ತೆರಿಗೆ ಪಾವತಿದಾರರ ವಹಿವಾಟಿನ ಮಿತಿಯನ್ನು 50 ಲಕ್ಷ ರೂ.ನಿಂದ 75 ಲಕ್ಷ ರೂ.ಗೆ ಹೆಚ್ಚಿಸಿದೆ.

ಜಿಎಸ್ಟಿ ಕಾಯಿದೆಗಳು

  • ಏಪ್ರಿಲ್ 13, 2017ರಂದು ಸಿಜಿಎಸ್ಟಿ ಕಾಯಿದೆ, ಐಜಿಎಸ್ಟಿ ಕಾಯಿದೆ, ಯುಟಿಜಿಎಸ್ಟಿ ಕಾಯಿದೆ ಮತ್ತು ರಾಜ್ಯಗಳ ಕಾಯಿದೆಗಳಿಗೆ ಪರಿಹಾರ ಮಸೂದೆಯನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಯಿತು. ಮುಂದಿನವುಳು ಅಂತಿಮಗೊಂಡ ಕಾಯಿದೆಗಳಾಗಿವೆ:
ಸಿಜಿಎಸ್ಟಿ ಕಾಯಿದೆ
ಐಜಿಎಸ್ಟಿ ಕಾಯಿದೆ
ಯುಟಿಜಿಎಸ್ಟಿ ಕಾಯಿದೆ
Comರಾಜ್ಯಗಳ ಕಾಯಿದೆಗಳಿಗೆ ಪರಿಹಾರ
  • ಇತ್ತೀಚೆಗೆ ಮೇಘಾಲಯದಲ್ಲಿ ಸೇರಿದಂತೆಎಸ್ಜಿಎಸ್ಟಿ ಕಾಯಿದೆಯನ್ನು 25 ರಾಜ್ಯಗಳಲ್ಲಿ ಜಾರಿಗೆ ತರಲಾಗಿದೆ.

ನಿಯಮಗಳು

ಅಂತಿಮಗೊಂಡಿರುವ ಜಿಎಸ್ಟಿ ನಿಯಮಗಳು ಯಾವುದೆಂದರೆ:

ಮುಂಗಡ ನಿಯಮ, ಅಪೀಲು ಮತ್ತು ಪರಿಷ್ಕರಣೆ,, ಅಸ್ಸೆಸ್ಮೆಂಟ್ ಮತ್ತು ಲೆಕ್ಕಪರಿಶೋಧನೆ, ಇ-ವೇ ಬಿಲ್ ಇವೆಲ್ಲವೂ ಇನ್ನೂ ಕರಡು ಹಂತದಲ್ಲಿವೆ.

ಸ್ವರೂಪಗಳು

ಜಿಎಸ್ಟಿ ಸ್ವರೂಪಗಳನ್ನು ಅಂತಿಮಗೊಳಿಸಲಾಗಿದೆ ಮತ್ತು ಅವು ಈ ಕೆಳಗಿನಂತೆ ಇವೆ:

ನಿಗದಿಪಡಿಸಿರುವ ದರಗಳು

ಸುಮಾರು 1200 ಸರಕುಗಳು ಮತ್ತು 500 ಸೇವೆಗಳನ್ನು ಜಿಎಸ್ಟಿ ದರದಲ್ಲಿ 4 ತೆರಿಗೆ ಮಿತಿಯೊಳಗೆ ಶೇಕಡ 5, ಶೇಕಡ 12, ಶೇಕಡ 18 ಮತ್ತು ಶೇಕಡ 28ರೊಳಗೆ ನಿಗದಿಪಡಿಸಲಾಗಿದೆ. ಇದರಲ್ಲಿ ಮೇಲ್ತೇರಿಕಗೆ ಮತ್ತು ಪೀಕ್ ದರ ಶೇಕಡ 28 ೆಂದು ಡಿಮೆರಿಟ್ ಮತ್ತು ಐಷಾರಾಮಿ ಸರಕುಗಳಿಗೆ ನಿಗದಿಪಡಿಸಲಾಗಿದೆ. ಸರಕು ಮತ್ತು ಸೇವೆಗಳಿಗೆ ಅಂತಿಮವಾಗಿ ನಿಗದಿಪಡಿಸಿದ ದರಗಳು ಈ ಕೆಳಗಿನಂತೆ ಇವೆ:

ಸರಕುಗಳು ಸೇವೆಗಳು
18.5.’17 ರಂದು ಜಿಎಸ್ಟಿ ಸಭೆಯಲ್ಲಿ ನಿಗದಿಪಡಿಸಿದ ಸರಕುಗಳು
ನಿಗದಿಪಡಿಸಿದ ದರಗಳು
ನಿಗದಿಪಡಿಸಲಾದ ದರಗಳಿಗೆ ಸೇರಿಸಲ್ಪಟ್ಟಿರುವುದು
ನಿಗದಿಗೊಳಿಸಿದ ದರಗಳು
3.6.’17 ರಂದು ಸಭೆಯಲ್ಲಿ ಪರಿಷತ್ ನಿರ್ಧರಿಸಿದ ಸರಕುಗಳು
ನಿಗದಿಪಡಿಸಿದ ದರಗಳು
ನಿಗದಿಪಡಿಸಲಾದ ದರಗಳಿಗೆ ಸೇರಿಸಿರುವುದು
ರಿವರ್ಸ್ ಶುಲ್ಕಗಳಡಿಯಲ್ಲಿ ಸೇವೆಗಳು
11.6.’17 ಸಮಿತಿ ಸಭೆಯಲ್ಲಿ ನಿರ್ಧರಿಸಿದ ಸರಕುಗಳು
ನಿಗದಿಪಡಿಸಿದ ದರ
ಸೇವೆಗೆ ವಿಂಗಡಣೆ ಸ್ಕೀಮ್ ಗಳು
ಸಂಯೋಜಿತ ಮೇಲ್ತೆರಿಗೆ ದರClassif
ಸೇವೆಗೆ ವಿಂಗಡಣೆ ಸ್ಕೀಮ್
 
ಜಿಎಸ್ಟಿ ವಿನಾಯಿತಿ ಮತ್ತು ರಿಯಾಯಿತಿ ಪಟ್ಟಿ
3.6.’17 ಸಭೆಯಲ್ಲಿ ಅನುಮತಿ
11.6.’17 ಸಭೆಯಲ್ಲಿ ಅನುಮತಿ ದೊರಕಿರುವುದು

ಮುಂದಿನ ಜಿಎಸ್ಟಿ ಸಮಿತಿ ಸಭೆಯು ಜೂನ್ 18ರಂದು ನಡೆಯಿತು. ಇ-ವೇ ಬಿಲ್ ಮತ್ತು ಲಾಟರಿ ಕುರಿತು ಇಲ್ಲಿ ವಿವರ ದೊರಕಿದೆ.

Are you GST ready yet?

Get ready for GST with Tally.ERP 9 Release 6

144,141 total views, 84 views today