ಭಾರತದಲ್ಲಿ ಗ್ರಾಹಕರ ಸಂಖ್ಯೆಯು ಗಮನಾರ್ಹ ಪ್ರಗತಿ ಕಾಣುತ್ತಿದೆ. ಇಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕರನ್ನು ತಲುಪಲು 1.4 ಕೋಟಿ ಸರಕು ಮಾರಾಟ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ, ಇದು ಮುಖ್ಯವಾಗಿ ಎಫ್ಎಂಸಿಜಿ ಮತ್ತು ಗ್ರಾಹಕ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳು ಈ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತವೆ. ಈಗ ಈ ವಿಭಾಗದ ಮುಂದಿರುವ ಸವಾಲುಗಳು ಏನೆಂದರೆ, ಶೇಕಡ 92ರಷ್ಟು ಚಿಲ್ಲರೆ ವ್ಯಾಪಾರಿಗಳು ಅಸಂಘಟಿತವಾಗಿದ್ದು- ಇದರಿಂದ ತಯಾರಕರಿಗೆ ಒಂಟಿಯಾಗಿ ನೇರ ವಿತರಣೆಯ ಮೂಲಕ ಎಲ್ಲರನ್ನೂ ತಲುಪುವುದು ಪ್ರಾಯೋಗಿಕವಾಗಿ ಸವಾಲಿನ ಸಂಗತಿಯಾಗಿದೆ.

ಭಾರತೀಯ ಸಗಟು ಮಾರುಕಟ್ಟೆ, ಅನಿವಾರ್ಯ ಸಂರಕ್ಷಣೆ?

<!–more–>

ಒಂದು ಪೀಠಿಕೆ

ಸಗಟು ಮಾರುಕಟ್ಟೆಯ ಮೇಲೆ ಜಿಎಸ್ಟಿ ಪರಿಣಾಮವನ್ನು ಕಂಡುಹಿಡಿಯುವ ಮೊದಲು ಪೂರೈಕೆ ಜಾಲದಲ್ಲಿ ಸಗಟು ಮಾರುಕಟ್ಟೆಯ ಸ್ಥಾನವನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾದ ಸಂಗತಿಯಾಗಿದೆ, ಇದರ ಜೊತೆಗೆ ವಿತರಕರು, ಇವರು ಸಹ ತಯಾರಕರು ಮತ್ತು ಚಿಲ್ಲರೆ ವ್ಯಾಪಾರಿಗಳ ನಡುವೆ ಮಧ್ಯವರ್ತಿಯಾಗಿರುವುದರಿಂದ ಅವರ ಪಾತ್ರದ ಕುರಿತು ತಿಳಿದುಕೊಳ್ಳುವುದು ಅಗತ್ಯವಾಗಿರುತ್ತದೆ. ಆದರೂ, ವ್ಯವಹಾರದ ರೀತಿ ಕೊಂಚ ಒಂದೇ ರೀತಿ ಇದ್ದರೂ, ವರ್ತನೆ ಮಾತ್ರ ಭಿನ್ನವಾಗಿರುತ್ತದೆ.

ಒಬ್ಬ ವಿತರಕರು, ಉದಾಹರಣೆಗೆ ತಯಾರಕರ ಜೊತೆಗೆ ವಾಣಿಜ್ಯ ಉದ್ದೇಶದ ಸಂಬಂಧ ಇಟ್ಟುಕೊಂಡಿರುತ್ತಾರೆ. ಇದರ ಫಲಿತಾಂಶವಾಗಿ, ಇವರು ಬಹು ಉತ್ಪನ್ನಗಳ ಜೊತೆ ವ್ಯವಹಾರ ನಡೆಸಬೇಕಿದ್ದು, ಇದರಲ್ಲಿ ಯಾವುದೇ ಸ್ಪರ್ಧಾತ್ಮಕತೆ ಇಲ್ಲದಂತೆ ಆತ ಖಾತ್ರಿ ಪಡಿಸಿಕೊಳ್ಳಬೇಕು. ಅವರು ತನ್ನ ಎಂದಿನ ಖರೀದಿದಾರರಾದ ಚಿಲ್ಲರೆ ವ್ಯಾಪಾರಿಗಳಿಗೆ ಸೇವೆ ಸಲ್ಲಿಸಬೇಕು. ವಿತರಕರು ತಯಾರಕರ ಉತ್ತೇಜನ ಪ್ರಯತ್ನದ ಭಾಗವೂ ಹೌದು, ಚಿಲ್ಲರೆ ಮಾರಾಟದ ಎಲ್ಲಾ ಸರಣಿಗಳಿಗೂ ಮಾನವ ಸಂಪನ್ಮೂಲ ಮತ್ತು ಹಣದ ಬೆಂಬಲವನ್ನೂ ಒದಗಿಸುತ್ತಾರೆ. ಇವರು ಉತ್ಪನ್ನದ ಮಾಹಿತಿ, ಅಂದಾಜು, ತಾಂತ್ರಿಕ ಬೆಂಬಲ, ಮಾರಾಟ ನಂತರದ ಸೇವೆ ಮತ್ತು ತನ್ನ ಗ್ರಾಹಕರಿಗೆ ಸಾಲ ಸೌಲಭ್ಯ ಸೇರಿದಂತೆ ತರೇವಾರಿ ಸೇವೆಗಳನ್ನು ಒದಗಿಸುತ್ತಾರೆ. ಆತನ ವ್ಯವಹಾರಕ್ಕೆ ಸುರಕ್ಷತೆ ಒದಗಿಸುವ ದೃಷ್ಟಿಯಿಂದ, ಪ್ರಮುಖ ತಯಾರಕರ ಜೊತೆ ಒಪ್ಪಂದವನ್ನೂ ಮಾಡಿಕೊಳ್ಳುತ್ತಾರೆ, ಇದರಿಂದಾಗಿ ಕೆಲವೊಂದು ಪ್ರದೇಶಗಳಿಗೆ ಪ್ರವೇಶಿಸಲು ವಿತರಕರನ್ನು ತಡೆಯುತ್ತದೆ. ಎಲ್ಲದರಲ್ಲಿಯೂ ವಿತರಕರು ಆರೋಗ್ಯಕಾರಿ ಲಾಭವನ್ನು ಇಟ್ಟುಕೊಂಡು, ಚಿಲ್ಲರೆ ಮಾರಾಟಗಾರರಷ್ಟೇ, ತಯಾರಕರ ಜೊತೆಯೂ ಲಾಭವಿಟ್ಟುಕೊಂಡು ಕಾರ್ಯನಿರ್ವಹಿಸುತ್ತಾರೆ.

ಇನ್ನೊಂದು ಕಡೆಯಿಂದ ನೋಡಿದರೆ, ಚಿಲ್ಲರೆ ವ್ಯಾಪಾರಿಯು ಯಾವುದೇ ವಾಣಿಜ್ಯ ಅಥವಾ ವ್ಯವಹಾರ ಬಾಧ್ಯತೆಗಳನ್ನು ಹೊಂದಿರದೆ ಕಾರ್ಯನಿರ್ವಹಿಸುತ್ತಾರೆ. ಇವರು ಪ್ರಮುಖವಾಗಿ ತಯಾರಕರಿಂದ ಬೃಹತ್ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿಸುತ್ತಾರೆ, ಕೆಲವೊಮ್ಮೆ ವಿತರಕರಿಂದಲೂ ಖರೀದಿಸುತ್ತಾರೆ ಮತ್ತು ಅದನ್ನು ಮರುಮಾರಾಟ ಮಾಡುತ್ತಾರೆ, ನಂತರ ಬೃಹತ್ ಪ್ರಮಾಣದಲ್ಲಿ ಖರೀದಿಸುತ್ತಾರೆ- ಹೆಚ್ಚಾಗಿ ಸರಕುಮಾರಾಟಗಾರರಿಗೆ ಮತ್ತು ಒಮ್ಮೆ ವಿತರಕರಿಗೆ ಮತ್ತು ಇತರೆ ಚಿಲ್ಲರೆ ವ್ಯಾಪಾರಿಗಳಿಗೂ ಮಾರಾಟ ಮಾಡುತ್ತಾರೆ. ಇವರ ಬೃಹತ್ ಪ್ರಮಾಣದಲ್ಲಿ ಖರೀದಿಸುವಿಕೆಯು ತಯಾರಕರಿಂದ ಕಡಿಮೆ ದರಕ್ಕೆ ಪಡೆಯುವಂತೆ ಅನುಮತಿ ನೀಡುತ್ತದೆ. ಇವರು ವಿವಿಧ ಬಗೆಯ ಉತ್ಪನ್ನಗಳನ್ನು ಖರೀದಿಸುವುದರಿಂದ ಅವರಿಗೆ ಹೆಚ್ಚು ಲಾಭ ತಂದುಕೊಡುತ್ತದೆ. ಚಿಲ್ಲರೆ ವ್ಯಾಪಾರಿಗಳು- ಪ್ರಮುಖವಾಗಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವವರು ಇವರನ್ನೇ ಅವಲಂಬಿಸುತ್ತಾರೆ, ಯಕೆಂದರೆ ಅವರಿಗೆ ಕಡಿಮೆ ದರದಲ್ಲಿ ಉತ್ಪನ್ನವು ದೊರಕುತ್ತದೆ (ಇದನ್ನು ಸಗಟುಮಾರಾಟ ದರದಲ್ಲಿ) ಮತ್ತು ಅವರಿಗೆ ವಿತರಕರಂತೆ ಯಾವುದೇ ನೀತಿ ಮತ್ತು ಷರತ್ತುಗಳು ಇರುವುದಿಲ್ಲ. ಆದರೆ, ಮತ್ತೊಂದು ಕಡೆಯಿಂದ ನೋಡಿದರೆ ಚಿಲ್ಲರೆ ಮಾರಾಟಗಾರರು ಯಾವುದೇ ಸಾಲವನ್ನು ಒದಗಿಸುವುದಿಲ್ಲ, ಯಾಕೆಂದರೆ ಅವರು ಸಣ್ಣ ಪ್ರಮಾಣದ ಲಾಭದಲ್ಲಿ ಕಾರ್ಯನಿರ್ವಹಿಸುತ್ತಾರೆ ಮತ್ತು ಕೆಲವೊಮ್ಮೆ ಅವರ ಮಾರಾಟವಾಗದ ದಾಸ್ತಾನುಗಳನ್ನು ವಾಪಸ್ ತೆಗೆದುಕೊಳ್ಳಲಾಗುವುದಿಲ್ಲ. ಈ ಸಗಟುಮಾರಾಟಗಾರರು- ಚಿಲ್ಲರೆ ವ್ಯಾಪಾರಿಗಳ ನೆರವಿನಿಂದ ತಮಗೆ ನೇರ ಸರಕು ಮಾರಾಟ ಮಾಡಲಾಗದ ಮತ್ತು ಸಾಗಿಸಲಾಗದ ಸ್ಥಳಗಳಲ್ಲಿ ತಯಾರಕರಿಗೆ ತಮ್ಮ ಸರಕುಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಇದು ಸಾಧ್ಯವಾಗುತ್ತದೆ.

ಸಗಟು ವ್ಯಾಪಾರದ ಮೇಲೆ ಜಿಎಸ್ಟಿ ಪರಿಣಾಮ

ಈಗಾಗಲೇ, ಸರಕುಮಾರಾಟಗಾರರು ಕಾರ್ಯನಿರ್ವಹಿಸುವ ಕುರಿತು ಚರ್ಚಿಸಿದ್ದೇವೆ, ಹೀಗಾಗಿ ನಾವೀಗ ವಿತರಕರನ್ನು ಮಾತ್ರವಲ್ಲದೆ ಸಗಟು ವ್ಯಾಪಾರಿಗಳನ್ನು ಪ್ರಶಂಸಿಸೋಣ, ಯಾಕೆಂದರೆ, ಇವರು ಪೂರೈಕೆ ಸರಣಿಯ ಚಕ್ರದಲ್ಲಿ ಪ್ರಮುಖ ಕೊಂಡಿಯಾಗಿದ್ದಾರೆ, ಇವರಿಲ್ಲದೆ ತಯಾರಕರು ಇಲ್ಲ. ಹೀಗಾಗಿ, ತಯಾರಕರು ಜಿಎಸ್ಟಿಯು ತಮ್ಮ ಮೇಲೆ ಉಂಟುಮಾಡುವ ಪರಿಣಾಮಗಳ ಕುರಿತು ಸಿದ್ಧತೆ ನಡೆಸಲು ಮತ್ತು ತಮ್ಮ ನೇರ ಚಾನೆಲ್ ಗಳಾದ ವಿತರಕರು ಮತ್ತು ಅಂಗಡಿಗಳ ಕುರಿತೂ ಆಲೋಚಿಸುತ್ತಾರೆ. ಈಗಾಗಲೇ ಸಗಟು ಮಾರಾಟಗಾರರಿಗೆ ಕಳೆದ ವರ್ಷದ ನಗದು ಅಮಾಣ್ಯಿಕರಣದಿಂದ ಸಾಗಾಗಲೇ ತೊಂದರೆಯಾಗಿದ್ದು, ಈಗಷ್ಟೇ ಚೇತರಿಸಲು ಆರಂಭಿಸಿವೆ, ಇದೀಗ ಜಿಎಸ್ಟಿ ಅಲೆಯು ದೊಡ್ಡ ಪ್ರಮಾಣದಲ್ಲಿ ಜುಲೈ 1ರಿಂದ ಅವರತ್ತ ಬಂದಿದೆ.

ಭಾರತೀಯ ಸಗಟು ಮಾರುಕಟ್ಟೆಯನ್ನು ನಮ್ಮ ಪ್ರಕಾರ ಜಿಎಸ್ಟಿಯು ಈ ಮುಂದಿನ 4 ಬಗೆಯಲ್ಲಿ ರೂಪಾಂತರ ಮಾಡಲಿದೆ-

1. ಹೆಚ್ಚು ಸಗಟು ವ್ಯಾಪಾರಿಗಳು ತೆರಿಗೆ ಪಾವತಿಸಲಿದ್ದಾರೆ

ನಾವು ಮೇಲೆ ಚರ್ಚಿಸಿದಂತೆ ಸಗಟು ವ್ಯಾಪಾರಿಗಳು ವಿವಿಧ ಬಗೆಯ ಉತ್ಪನ್ನಗಳನ್ನು ಬೃಹತ್ ಪ್ರಮಾಣದಲ್ಲಿ ಖರೀದಿಸುತ್ತಾರೆ ಮತ್ತು ತಕ್ಷಣ ಹಣದ ರೂಪದಲ್ಲಿ ಪಾವತಿಸುತ್ತಾರೆ. ಜೊತೆಗೆ, ಇವರು ತಯಾರಕರ ಜೊತೆಯಿಂದ ಮತ್ತು ವಿತರಕರಿಂದ ಖರೀದಿಸುತ್ತಾರೆ- ಇವರಿಗೆ ಇದು ಭಿನ್ನ ತೆರಿಗೆ ಬಾಧ್ಯತೆಯನ್ನು ನೀಡುತ್ತದೆ. ಹೆಚ್ಚಿನ ಸಗಟು ಮಾರಾಟದಾರರು ಯಾವುದೇ ಅಬಕಾರಿ ನೋಂದಣಿ ಹೊಂದಿರುವುದಿಲ್ಲ, ತಮ್ಮ ಸರಣಿಯಲ್ಲಿ ಮುಂದಿನ ಖರೀದಿದಾರರಿಗೆ ಅಬಕಾರಿ ತೆರಿಗೆ ಬಾಧ್ಯತೆಯನ್ನು ವರ್ಗಾಯಿಸದೆ ಇರುವುದರಿಂದ ಮತ್ತು ಇವರ ತೆರಿಗೆ ಪಾವತಿ ಸರಣಿಯು ಹಾಳಾಗುತ್ತದೆ. ಹಳೆಯ ತೆರಿಗೆ ಪದ್ಧತಿಯು ವ್ಯವಹಾರ ಆಧರಿತವಾಗಿರದೆ ಇರುವುದರಿಂದ-ಸರಕುಪಟ್ಟಿಗಳ ದಾಖಲೆಗಳನ್ನು ನಿರ್ವಹಿಸಲು ಗಮನ ನೀಡದೆ ಇರುವುದರಿಂದ ಇವರು ಖರೀದಿ ಮತ್ತು ಮಾರಾಟ ಇತ್ಯಾದಿ ವ್ಯವಹಾರ ಚಟುವಟಿಕೆಗಳಿಗೆ ಹೆಚ್ಚು ಗಮನ ನೀಡುತ್ತಾರೆ.  ಈ ಸನ್ನಿವೇಶದಿಂದಾಗಿ, ಹೆಚ್ಚಿನ ಸಗಟು ಮಾರಾಟಗಾರರಿಗೆ ಇದರ ಜೊತೆಗಿರುವ ಸಂಕೀರ್ಣತೆಯಿಂದಾಗಿ, ತೆರಿಗೆ ಬಾಧ್ಯತೆ ಕಡಿಮೆಯಾಗುತ್ತದೆ. ಇವರು ಬೃಹತ್ ಪಾವತಿ ರಹಿತ ನೀತಿಯನ್ನು  ಪಾಲಿಸುವುದರಿಂದ ಭಾರತೀಯ ಸಗಟು ಮಾರಾಟಗಾರರಿಗೆ ಉತ್ತಮವೆಂದು ಹೇಳಬಹುದು.

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ತೆರಿಗೆ ವಿಧಿಸಬಲ್ಲ ಪ್ರತಿಯೊಂದು ಪೂರೈಕೆಯ ಸರಕಪಟ್ಟಿಯನ್ನು ಜಿಎಸ್ಟಿಎನ್ ವೆಬ್ ಸೈಟ್ ನಲ್ಲಿ ಲಗ್ಗತ್ತಿಸಬೇಕು ಮತ್ತು ಅದಕ್ಕೆ ಖರೀದಿದಾರರು ಅನುಮತಿ ನೀಡಿರಬೇಕು. ಮುಖ್ಯವಾಗಿ, ಜಿಎಸ್ಟಿಯು ಸಾಕಷ್ಟು ಪರೋಕ್ಷ ತೆರಿಗೆ ಪದ್ಧತಿಯನ್ನು ತೆರಿಗೆ ಹಾಕುತ್ತದೆ, ಇಲ್ಲವಾದರೆ ಸರಕುಮಾರಾಟಗಾರರು ಖರೀದಿಸುವಾಗ ಮತ್ತು ಮಾರಾಟ ಮಾಡುವಾಗ ಹಾಕುವ ತೆರಿಗೆಗಳು ಇಲ್ಲವಾಗುತ್ತದೆ. ವಿವಿಧ ತೆರಿಗೆಗಳಿಗೆ ವಿವಿಧ ನೋಂದಣಿಯ ಅಗತ್ಯವೂ ಇರುವುದಿಲ್ಲ- ಮುಂಬರುವ ದಿನಗಳಲ್ಲಿ ಅತ್ಯುತ್ತಮ ಅನುಸರಣೆ ಹೊಂದಲು ಸರಕುಮಾರಾಟಗಾರರಿಗೆ ಸುಲಭವಾಗುತ್ತದೆ. ಆದರೂ, ಇದರಲ್ಲಿ ಈಗಲೂ ಕೆಲವು ಸಗಟು ಮಾರಾಟಗಾರರು ಅನುಸರಣೆಯ ನಿಯಮಗಳನ್ನು ಪಾಲಿಸದೆ ಇರಬಹುದು. ಆದರೂ, ಇಲ್ಲಿ ತೆರಿಗೆ ತಪ್ಪಿಸಿಕೊಳ್ಳಲು ಇರುವ ದಾರಿಯೆಂದರೆ  ಅನುಸರಣೆ ರಾಹಿತ್ಯವಾಗಿರುವುದು – ಆದರೆ, ಇದು ಇಷ್ಟವಾಗದೆ ಇರುವಂತದ್ದು. ಕೆಲವು ದಿನ ಅನುಸರಣೆ ಮಾಡುವುದನ್ನು ತಡೆಯಲು ವ್ಯವಹಾರ ಸ್ಥಗಿತಗೊಳಿಸಬಹುದು, ಆದರೆ, ತಮ್ಮ ವ್ಯವಹಾರ ಸುಸ್ಥಿರವಾಗಿರಲು ಮತ್ತು ಮುಂದುವರೆಯಲು ತೆರಿಗೆ ಭರ್ತಿ ಮಾಡುವಿಕೆಯನ್ನು ಆರಂಭಿಸುತ್ತಾರೆ. ಸರಳವಾಗಿ ಹೇಳಬೇಕೆಂದರೆ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸರಕುಮಾರಾಟಗಾರರ ಬೃಹತ್ ವಲಯವು ತೆರಿಗೆಪಾವತಿಯೊಳಗೆ ಬರುತ್ತಾರೆ.

2. ಪರಿವರ್ತನೆಯ ಸಮಯದಲ್ಲಿ ದಾಸ್ತಾನು ಕಡಿಮೆ ಮಾಡುವುದು

ಸಗಟು ಮಾರುಕಟ್ಟೆಯಲ್ಲಿ ಯಾವಾಗಲೂ ಇರುವಂತೆ ದೊಡ್ಡ ಮಟ್ಟದ ಸವಾಲು ಎಂದರೆ, ಅವರ ವ್ಯವಹಾರವು ಕಡಿಮೆ ಲಾಭದಲ್ಲಿ ಉಳಿಯುತ್ತದೆ. ಕಳೆದ ವರ್ಷದ ನೋಟು ರದ್ಧತಿಯಿಂದ, ಸಾಕಷ್ಟು ಹಣ ನಷ್ಟವಾಗಿತ್ತು, ಮತ್ತು ದಾಸ್ತಾನಿನ ಮೇಲೆ ಹಣದ ಹರಿವು ಕಡಿಮೆಯಾಗಿತ್ತು. ಎಫ್ಎಂಸಿಜಿ ಕಂಪನಿಗಳು ಅವುಗಳೆಂದರೆ ಡಾಬರ್ ಮತ್ತು ಟಾಟಾ ಗ್ಲೋಬಲ್ ಬ್ರಿವರೇಜ್ ಕಂಪನಿಗಳು   ಅಂದಾಜಿಸಿದ ಪ್ರಕಾರ ಜಿಎಸ್ಟಿ ನಂತರವೂ ಹೀಗೆಯೇ ಆಗಲಿದೆ, ಯಾಕೆಂದರೆ ಈಗ ಇರುವ ದಾಸ್ತಾನಿಗೆ ಆದಾನ ತೆರಿಗೆಯ ಲಭ್ಯತೆಯು ಇರುವ ಕುರಿತು ಭಯ ಅವರಿಗೆ ಇರುತ್ತದೆ.

ಇದರ ಕುರಿತು ಹೇಳುವುದಾದರೆ, ಈಗಾಗಲೇ ರಾಜ್ಯ ಮೌಲ್ಯವರ್ಧಿತ ತೆರಿಗೆಯಡಿ ನೋಂದಾಯಿಸಿರುವವರು ವಹಿವಾಟಿನ ದಿನಾಂಕದವರೆಗೆ ತಮ್ಮ ಎಲ್ಲಾ ದಾಸ್ತಾನಿಗೆ ಮೌಲ್ಯವರ್ಧಿತ ತೆರಿಗೆ ಪಾವತಿಸಿ ಇರುತ್ತಾರೆ.  ಆದರೂ, ಜಿಎಸ್ಟಿ ಕಾನೂನಿನಡಿ ನಿಬಂಧನೆಗಳನ್ನು ನೀಡಲಾಗಿದ್ದು, ಈಗಿನ ತೆರಿಗೆ ಪದ್ಧತಿಯಲ್ಲಿ ವ್ಯಾಟ್ ಪಾವತಿಸಿರುವವರು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಆದಾನ ತೆರಿಗೆ ಪಡೆಯಲು ಅವಕಾಶ ನೀಡಲಾಗಿದೆ. ಇದಕ್ಕಾಗಿ ಸರಕಾರವು ಮುಕ್ತಾಯದ ದಾಸ್ತಾನಿಗೆ ಆದಾನ ತೆರಿಗೆ ಪಡೆಯಲು ಕೆಲವೊಂದು ನಿಬಂಧನೆಗಳನ್ನು ರೂಪಿಸಿದೆ ; ಇದರಿಂದ ಎಲ್ಲಾ ವ್ಯಾಪಾರಿಗಳಿಗೆ ಕಡಿತವಾಗದು.

ಇನ್ನಷ್ಟು ಹೇಳುವುದಾದರೆ, ವ್ಯಾಪಾರಿಗಳಲ್ಲಿ ಇರುವ ಅಬಕಾರಿ ಸುಂಕ ಪಾವತಿಸಿದ ಸರಕುಗಳಿಗೆ ದೊರಕುತ್ತದೆ- ಅಂದರೆ ಅಬಕಾರಿ ಸುಂಕವನ್ನು ಸರಕುಪಟ್ಟಿಯಲ್ಲಿ ಖಚಿತವಾಗಿ ತೋರಿಸಿದರೆ ಶೇಕಡ 100ರಷ್ಟು ಆದಾನ ತೆರಿಗೆ ಲಭಿಸುತ್ತದೆ, ಮತ್ತು ಇಲ್ಲವಾದರೆ, ಕೇವಲ ಶೇಕಡ 40ರಷ್ಟು ಆದಾನ ತೆರಿಗೆ ದೊರಕುತ್ತದೆ. ಹೆಚ್ಚಿನ ಪ್ರಕರಣಗಳಲ್ಲಿ ಅಬಕಾರಿ ಸುಂಕ ಸರಣಿಯು ಮೊದಲ ಹಂತದ ಮಧ್ಯವರ್ತಿಗಳಾದ- ಸಗಟು ಮಾರಾಟಗಾರರು ಮತ್ತು ವಿತರಕರಲ್ಲಿಗೆ ನಿಂತು ಹೋಗುತ್ತದೆ. ವ್ಯಾಪಾರಿಗಳಿಗೆ ನೀಡಿರುವ ತೆರಿಗೆಯು ಹೆಚ್ಚುವರಿ ವೆಚ್ಚದಾಗಿದೆ, ಇದರಿಂದ ಹೆಚ್ಚಿನ ವ್ಯಾಪಾರಿಗಳಿಗೆ ಸರಕುಪಟ್ಟಿಯಲ್ಲಿ ಪೂರ್ಣ ಅಬಕಾರಿ ತೆರಿಗೆ ಪಾವತಿಯನ್ನು ತೋರಿಸಲು ಸಾಧ್ಯವಾಗದೆ ಇರುವುದರಿಂದ ಅವರಿಗೆ ಪೂರ್ತಿ ಆದಾನ ತೆರಿಗೆ ದೊರಕದು. ಮುಖ್ಯವಾಗಿ ಜಿಎಸ್ಟಿ ಪೂರ್ವದಲ್ಲಿ ಇವರು ಇವೆಲ್ಲ ವೆಚ್ಚವನ್ನು ಗ್ರಾಹಕರಿಗೆ ಬಲವಂತವಾಗಿ ವರ್ಗಾಯಿಸುತ್ತಿದ್ದರು, ಇದರಿಂದ ಪ್ರತಿಸ್ಪರ್ಧಿಗಳಿಗಿಂತ ತಮ್ಮ ದರವು ಕಡಿಮೆ ಇರುವಂತೆ ನೋಡಿಕೊಳ್ಳುತ್ತಿದ್ದರು. ವ್ಯವಹಾರದ ಸಮಯದಲ್ಲಿ ದಾಸ್ತಾನು ಕಡಿಮೆ ಮಾಡಲು ಬಹುತೇಕ ವ್ಯಾಪಾರಿಗಳನ್ನು ಪ್ರೇರೇಪಿಸಲಿದೆ, ಇದನ್ನು ಜಿಎಸ್ಟಿ ತೆರಿಗೆ ಪದ್ಧತಿಯ ನಂತರ ಮತ್ತೆ ದಾಸ್ತಾನು ಮಾಡಲು ಬಯಸುತ್ತಾರೆ. ಒಮ್ಮೆ ಇವೆಲ್ಲ ಸರಿಯಾದ ನಂತರ, ಸಗಟು ವ್ಯಾಪಾರಿಗಳಿಂದ ಬೇಡಿಕೆಯು ಹೆಚ್ಚಾಗಲಿದೆ, ಇದರಿಂದ ಸಗಟು ಮಾರಾಟಗಾರರು ಡಿ-ಸ್ಟಾಕ್ ಹೆಚ್ಚುಗೊಳಿಸುತ್ತಾರೆ. ಆದರೂ, ಒಮ್ಮೆ ಜಿಎಸ್ಟಿ ಪದ್ಧತಿಗೆ ಹೊಂದಿಕೆಯಾದ ನಂತರ ಸರಕುಗಳಿಗೆ ಬೇಡಿಕೆಯು ಮೊದಲಿನಂತೆ ಹೆಚ್ಚಾದರೆ ಮತ್ತೆ ದಾಸ್ತಾನು ಹೆಚ್ಚಿಸಲು ತೊಡಗುತ್ತಾರೆ.ದ

3. ನೇರ ವಾಹಿನಿಗಳು ಹೆಚ್ಚಾಗಲಿವೆ, ಸಗಟು ಮಾರಾಟವು ಕ್ಷೀಣಿಸಲಿದೆ

ಜಿಎಸ್ಟಿ ತೆರಿಗೆ ಪದ್ಧತಿ ಬಂದಿರುವುದರಿಂದ, ಹೆಚ್ಚು ಮತ್ತು ಹೆಚ್ಚು ಎಫ್ಎಂಸಿಜಿ ಹಾಗೂ ಗ್ರಾಹಕ ಅವಶ್ಯವಸ್ತುಗಳ ಸಂಸ್ಥೆಗಳು ತಮ್ಮ ಸಗಟುಮಾರಾಟ ವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸುತ್ತಾರೆ. ಎಚ್ ಯು ಎಲ್ ನ ಸಿಇಒ ಮತ್ತು ಎಂಡಿ ಆಗಿರುವ ಸಂಜೀವ್ ಮೆಹ್ತಾ ಅವರು ಇತ್ತೀಚೆಗೆ ಅಭಿಪ್ರಾಯಿಸಿದ ಪ್ರಕಾರ ಜಿಎಸ್ಟಿ ಪೂರ್ವದಲ್ಲಿ ಸಗಟು ಮಾರಾಟ ವಲಯವು ಕನಿಷ್ಠ ಕಾಲುಭಾಗ ಹೊಂದಿತ್ತು- ನೇರ ವಾಹಿನಿಗೆ ಹೋಲಿಸಿದರೆ ಸಗಟು ಮಾರಾಟದ ಕೊಡುಗೆ ಕಡಿಮೆಯಾಗುತ್ತ ಬಂದಿದೆ.

ಇದಕ್ಕೆ ಕಾರಣವೆಂದರೆ, ಜಿಎಸ್ಟಿಯು ಸಗಟು ಮಾರಾಟಗಾರರ-ಬೃಹತ್ ವ್ಯವಹಾರವದ ವರ್ತನೆಗೆ ತೊಡಕು ಮಾಡಿರುವುದರಿಂದ: ಹಣದ ಆಧಾರದಲ್ಲಿ ಮಾರಾಟ ಮಾಡಿ; ಯಾವುದೇ ಸಾಲ ನೀಡದೆ ಮತ್ತು ವ್ಯವಹಾರದಲ್ಲಿ ಒಂದೇ ಬಗೆಯ ಹಣದ ಹರಿವು ಉಳಿಸಿಕೊಂಡು ಮತ್ತು ಇತರೆ ಅಂಶಗಳೊಂದಿಗೆ ಕಾರ್ಯನಿರ್ವಹಿಸುತ್ತಾರೆ. ಈ ಮೊದಲು ಚರ್ಚಿಸಿದಂತೆ, ಜಿಎಸ್ಟಿಯು ಹೆಚ್ಚು ಸಗಟು ಮಾರಾಟಗಾರರನ್ನು ತೆರಿಗೆ ಪದ್ಧತಿಯೊಳಗೆ ತರುತ್ತದೆ, ಇದರಿಂದ ವೆಚ್ಚವೂ ಹೆಚ್ಚಾಗುತ್ತದೆ. ಈಗಾಗಲೇ ಲಾಭವು ಸಣ್ಣ ಪ್ರಮಾಣದಲ್ಲಿ ಇರುವುದರಿಂದ ಅವರ ಉಳಿವಿಕೆ ಪ್ರಶ್ನಾರ್ಹ.  ಇದೇ ಸಮಯದಲ್ಲಿ, ಇವರ ಉಳಿಯುವಿಕೆಯು ಮುಖ್ಯ ತಯಾರಕರಿಗೆ ಅತ್ಯಂತ ಅಗತ್ಯವಾಗಿದೆ, ಇವರೊಂದಿಗೆ ವ್ಯಾಪಾರಿಗಳು ಮತ್ತು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿರುವ ಚಿಲ್ಲರೆ ವ್ಯಾಪಾರಿಗಳು ಮತ್ತು ಕಿರಾಣಿ ಅಂಗಡಿಗಳು ಉಳಿಯುವುದು ಅವರಿಗೆ ಅವಶ್ಯವಾಗಿದೆ.

ಆದರೂ, ಈ ಸಮಯದಲ್ಲಿ ಮುಳುಗುತ್ತಿರುವ ಸಗಟು ವ್ಯಾಪಾರಿಗಳಿಗೆ ತಯಾರಕರು ಅತ್ಯುತ್ತಮ ವ್ಯವಹಾರ ಪ್ರಯೋಜನಗಳನ್ನು ನೀಡಿ ಅವರನ್ನು ಮೇಲಕ್ಕೆತ್ತಬಹುದು, ಅಂದರೆ, ಇನ್ನಷ್ಟು ದರ ಕಡಿಮೆ ಮಾಡಿ, ಕಮಿಷನ್ ಹೆಚ್ಚಿಸಿ ನೆರವು ನೀಡಬಹುದು. ಆದರೂ, ಈ ಪ್ರಯತ್ನಕ್ಕೆ ನೇರ ವಿತರಣೆ ವಾಹಿನಿಯ ಅವಶ್ಯಕತೆ ಕಡಿಮೆ ಇರುತ್ತದೆ- ಬಹುತೇಕ ಮಧ್ಯವರ್ತಿ ವಿತರಕರು ಸಂಬಂಧಪಟ್ಟ ತಯಾರಕರ ಜೊತೆ ಕಾರ್ಯನಿರ್ವಹಿಸುವುದರಿಂದ ಮತ್ತು ಜಿಎಸ್ಟಿ ತೆರಿಗೆ ಅನುಸರಣೆಗೆ ತಂತ್ರಜ್ಞಾನಕ್ಕಾಗಿ ಹೂಡಿಕೆ ಮಾಡಿರುವುದರಿಂದ ಇದು ಈಗಾಗಲೇ ಆರಂಭವಾಗಿರುತ್ತದೆ.  ಇವೆಲ್ಲದರ ಜೊತೆಗೆ, ನೇರ ವಿತರಣೆಗೆ ಹೋಲಿಸಿದರೆ ಸಗಟು ಮಾರಾಟವು ಹೆಚ್ಚು ದುಬಾರಿಯಾಗಿ ಪರಿಣಮಿಸಲಿದೆ, ಮತ್ತು ಹೀಗಾಗಿ ತಯಾರಕರು-ಮುಖ್ಯವಾಗಿ ಎಫ್ಎಂಸಿಜಿ ಮತ್ತು ಗ್ರಾಹಕ ಅಗತ್ಯವಸ್ತುಗಳ ತಯಾರಕರು- ಅವರ ನೇರ ತಲುಪುವಿಕೆಯನ್ನು ಹೆಚ್ಚಿಸಲಿದ್ದಾರೆ, ಇದು ಅವರಿಗೆ ಕಡಿಮೆ ವೆಚ್ಚದಾಯಕವಾಗಿ ಪರಿಣಮಿಸಲಿದೆ.

ಈಗಲೂ ಸಗಟು ಮಾರಾಟಗಾರರು ಯಾಕೆ ಮುಖ್ಯವೆಂದು ಸರಳವಾಗಿ ಹೇಳಬೇಕೆಂದರೆ, ಜಿಎಸ್ಟಿ ಪೂರ್ವದಲ್ಲಿ ಕಂಪನಿಗಳು ಹೆಚ್ಚಾಗಿ ನೇರ ಅಂಗಡಿಗಳನ್ನು ಮತ್ತು ವಿತರಣಾ ವ್ಯವಸ್ಥೆಗಳನ್ನು ಅವಲಂಬಿಸಿದ್ದವು. ಇ-ಕಾಮರ್ಸ್ ಮತ್ತು ಕ್ಯಾಷ್ ಆಂಡ್ ಕ್ಯಾರಿ ಅಂಗಡಿಗಳೆಂಬ ಆಧುನಿಕ ಸಗಟು ಮಾರಾಟದಾರರಿಗೂ ಇದು ಒಳ್ಳೆಯ ಸುದ್ದಿಯಾಗಲಿದೆ.- ಇವರು ಅಸಂಘಟಿತ ವಲಯದಲ್ಲಿ ಜಿಎಸ್ಟಿ ಅನುಸರಣೆ ಮೂಲಕ ಉತ್ತಮವಾಗಿ ಕಾರ್ಯ ನಿರ್ವಹಿಸಬಹುದಾಗಿದೆ.

4. ಸಗಟು ಮಾರಾಟಕ್ಕೆ ಭಾರತವು ಮುಕ್ತಮಾರುಕಟ್ಟೆ

ವಿಶೇಷವಾಗಿ ಈಗಿನ ಭಾರತದ ಪರೋಕ್ಷ ತೆರಿಗೆ ಪದ್ಧತಿಯು ಪೂರೈಕೆ ಸರಣಿಯ ತೀರ್ಮಾನದಲ್ಲಿ ನಡೆಯುತ್ತದೆ. ತೆರಿಗೆ ಪದ್ಧತಿ, ಬಹು ತೆರಿಗೆ ಪದ್ಧತಿ ಮತ್ತು ಬೇರೆ ರಾಜ್ಯಗಳಿಗೆ ಪೂರೈಕೆ ಮಾಡುವ ಸಲುವಾಗಿನ ವೆಚ್ಚಗಳು ಒಳಗೊಂಡಂತೆ ಪೂರೈಕೆ ಸರಣಿಯ ವಿಧಾನಗಳನ್ನು ವಿನ್ಯಾಸ ಮಾಡಲಾಗಿರುತ್ತದೆ. ಇದರ ಫಳಿತಾಂಶವಾಗಿ ಸಗಟು ಮಾರಾಟಗಾರರು ರಾಜ್ಯದೊಳಗಿನ ತಯಾರಕರ ಜೊತೆ ವ್ಯಾಪಾರ ನಡೆಸುತ್ತ, ಮತ್ತು ಕೊನೆಯ ದೂರದಲ್ಲಿರುವ ವ್ಯಾಪಾರಿಗಳ ಜೊತೆ ಸೇವೆಯನ್ನು ಕನಿಷ್ಠಗೊಳಿಸಬಹುದು..

ಆದರೆ, ಜಿಎಸ್ಟಿಯು ಈ ಚಿತ್ರಣವನ್ನು ಬದಲಾಯಿಸಲಿದೆ. ಸರಕುಗಳ ಚಲನೆ, ಪ್ರವೇಶ ಮತ್ತು ಅಕ್ಟಾಯ್ ಇತ್ಯಾದಿ ಬಹುತೆರಿಗೆ ಇಲ್ಲದೆ ಇರುವುದರಿಂದ ಭಾರತಾದ್ಯಂತ ತಮ್ಮ ವ್ಯವಹಾರವನ್ನು ಮುಕ್ತವಾಗಿಸಿ ಇಡಬಹುದು. ಎಲ್ಲಾ ರಾಜ್ಯಗಳ ಗಡಿಯಾಚೆಯೂ ಆದಾನ ತೆರಿಗೆ ಪಾವತಿಯ ಲಭ್ಯತೆ ಇರುವುದರಿಂದ ಪೂರೈಕೆ ಸರಣಿಯ ದಕ್ಷತೆ ಹೆಚ್ಚಲಿದೆ ಮತ್ತು ತಮ್ಮ ರಾಜ್ಯದಲ್ಲಿ ಮಾತ್ರವಲ್ಲದೆ ಹೊರಗಡೆಯೂ ತಯಾರಕರು ಸ್ಪರ್ಧಾತ್ಮಕವಾಗಿ ಇರಬಹುದಾಗಿದೆ.  ದೇಶಾದ್ಯಂತ ಇರುವ ವಿತರಕರು ಮತ್ತು ಸಗಟು ಮಾರಾಟಗಾರರು ತಯಾರಕರಿಗೆ ದೊರಕುವುದರಿಂದ; ಸಗಟು ಮಾರಾಟಗಾರರಿಗೂ ಪ್ರಯೋಜನವಾಗಲಿದೆ, ಇನ್ನುಮುಂದೆ ತಯಾರಕರ ಜೊತೆ ಅವರೂ ಹೊರರಾಜ್ಯದಲ್ಲಿಯೂ ಕಾರ್ಯನಿರ್ವಹಿಸಬಹುದಾಗಿದೆ, ತಮ್ಮ ಸಂಪುಟವನ್ನು ವಿಸ್ತರಿಸಬಹುದಾಗಿದೆ ಮತ್ತು ಇದು ಹೆಚ್ಚುವರಿ ಅವಕಾಶವಾಗಿರುತ್ತದೆ- ಇದು ಲಭ್ಯವಿರುವ ವ್ಯಾಪಾರಿಗಳಿಂದ ಹೆಚ್ಚು ಮಾರಾಟವನ್ನು ಸೃಷ್ಟಿಸುತ್ತದೆ, ಇದೇ ಪ್ರದೇಶದಲ್ಲಿ ಹೆಚ್ಚು ವ್ಯಾಪಾರಿಗಳಿಗೆ ಸೇವೆ ಸಲ್ಲಿಸುತ್ತದೆ.

ಮುಕ್ತಾಯ

ಜಿಎಸ್ಟಿಯು ಈ ಹಿಂದೆಂದಿಗಿಂತಲೂ ಹೆಚ್ಚು ಸಗಟು ಮಾರುಕಟ್ಟೆಯನ್ನು ರೂಪಾಂತರ ಮಾಡಲಿದೆ. ಇದರಲ್ಲಿಯೂ ನಗದು ರದ್ಧತಿ ಮಾಡಿದಂತೆ ಹಲವು ಪರಿಣಾಮಗಳು ಉಂಟಾಗಲಿದೆ, ಪ್ರಯೋಜನಗಳು ದೀರ್ಘಕಾಲದ್ದಾಗಿರಲಿದೆ, ತೆರಿಗೆ ಅನುಸರಣೆಯನ್ನು ಸ್ವಸ್ಥವಾಗಿ ಇಟ್ಟುಕೊಳ್ಳುವ  ಅವರ ಸ್ವಂತ ಬದ್ಧತೆ ಮೂಲಕ, ಅವರು ಬದುಕಬಹುದು, ಹೆಚ್ಚು ಆದಾಯ ಮತ್ತು ಒಟ್ಟಾರೆ ಪ್ರಗತಿ ಸಹ ಉಂಟು ಮಾಡಬಹುದಾಗಿದೆ.

Are you GST ready yet?

Get ready for GST with Tally.ERP 9 Release 6

75,805 total views, 50 views today

Pramit Pratim Ghosh

Author: Pramit Pratim Ghosh

Pramit, who has been with Tally since May 2012, is an integral part of the digital content team. As a member of Tally’s GST centre of excellence, he has written blogs on GST law, impact and opinions - for customer, tax practitioner and student audiences, as well as on generic themes such as - automation, accounting, inventory, business efficiency - for business owners.