Tally for GST

ರಿವರ್ಸ್ ಚಾರ್ಜ್: ಟ್ಯಾಲಿ.ಇಆರ್ಪಿ 9 ರಿಲೀಸ್ 6ನಲ್ಲಿ ನೋಂದಾಯಿಸಿದ ವಿತರಕರಿಂದ (ಯುಆರ್ಡಿ) ಖರೀದಿ ನಿರ್ವಹಣೆ

ನಾವು ಜಿಎಸ್ಟಿ ತೆರಿಗೆ ಪದ್ಧತಿ ಶಕೆಗೆ ಪ್ರವೇಶಿಸಿದ್ದೇವೆ ಮತ್ತು ಈ ಕಾನೂನಿನ ಹಲವು ಅಂಶಗಳನ್ನು ನಾವು ಕಲಿಯಬೇಕಿದೆ ಮತ್ತು ಅರ್ಥಮಾಡಿಕೊಳ್ಳಬೇಕಿದೆ. ಅಂತಹ ಹಲವು ಅಂಶಗಳಲ್ಲಿ ಜಿಎಸ್ಟಿಯಲ್ಲಿ “ಹಿಮ್ಮುಖ ಶುಲ್ಕ’’ವೂ ಒಂದಾಗಿದೆ ಮತ್ತು ಇದನ್ನು ಜಿಎಸ್ಟಿ ತಂತ್ರಾಂಶದಲ್ಲಿ ನಿರ್ವಹಿಸಬಹುದಾಗಿದೆ. Are you GST ready yet? Get ready for GST with Tally.ERP 9 Release 6 Get a Free Trial…

Are you GST ready yet?

Get ready for GST with Tally.ERP 9 Release 6

96,601 total views, 132 views today

ವಾಹನಗಳ ಮೇಲೆ ಜಿಎಸ್ಟಿ ದರ- ಉತ್ತಮ, ಕೆಟ್ಟ ಮತ್ತು ತೀರಾ ಕೆಟ್ಟದ್ದು

ಜಿಎಸ್ಟಿ ದರ ಘೋಷಿಸಿದಾಗಿನಿಂದ, ಶಕೆಯಲ್ಲಿ ಹೊಸ ವಾಹನ ಖರೀದಿಸಿದರೆ ತಾವು ಹೊಸ ವಾಹನ ಖರೀದಿಸಿದರೆ ನಷ್ಟವಾಗಬಹುದೇ ಅಥವಾ ಲಾಭವಾಗುವುದೇ ಎಂದು ಪ್ರಯಾಣಿಕ ವಾಹನದ ಸಂಭಾವ್ಯ ಖರೀದಿದಾರರು ಕುತೂಹಲಗೊಂಡಿದ್ದಾರೆ. ಜಿಎಸ್ಟಿ ಪರಿಷತ್ ಪ್ರಕಟಿಸಿದ ಜಿಎಸ್ಟಿ ದರವು ವಾಹನೋದ್ಯಮಕ್ಕೆ ಯಾವ ರೀತಿ ಪರಿಣಾಮ ಬೀರಲಿದೆ ಎಂದು ಈ ಲೇಖನದಲ್ಲಿ ನಾವು ಮಾಹಿತಿ ನೀಡುತ್ತಿದ್ದೇವೆ. Are you GST ready yet? Get ready for GST…

Are you GST ready yet?

Get ready for GST with Tally.ERP 9 Release 6

32,603 total views, 142 views today

ಜಿಎಸ್ಟಿ ಬೆಲೆಪಟ್ಟಿ/ಸರಕುಪಟ್ಟಿ ಸಂಖ್ಯೆಗೆ ಶೀಘ್ರ ಮಾರ್ಗದರ್ಶಿ

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸರಕುಪಟ್ಟಿ ಹೊಂದಾಣಿಕೆಯು ಒಂದು ಅನನ್ಯ ಮತ್ತು ನಿರ್ಣಾಯಕ ಸಂಗತಿಯಾಗಿದೆ. ಇದರಿಂದಾಗಿ, ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಜಿಎಸ್ಟಿ ಬೆಲೆಪಟ್ಟಿ ಸಂಖ್ಯೆಯನ್ನು ಹೇಗೆ ನಿರ್ವಹಿಸುವುದು ಎಂದು ಹೆಚ್ಚಿನ ವ್ಯವಹಾರಗಳು ಚಿಂತಿತವಾಗಿವೆ ಎಂದು ನಾವು ಅರ್ಥಮಾಡಿಕೊಳ್ಳಬಹುದು. Are you GST ready yet? Get ready for GST with Tally.ERP 9 Release 6 Get a Free Trial 75,830 total…

Are you GST ready yet?

Get ready for GST with Tally.ERP 9 Release 6

75,830 total views, 149 views today

ಟ್ಯಾಲಿ.ಇಆರ್ಪಿ 9ನಲ್ಲಿ ಜಿಎಸ್ಟಿ ದರ ಮತ್ತು ಎಚ್ಎಸ್ಎನ್/ಎಸ್ಎಸಿ ಸಂಕೇತಗಳನ್ನು ವ್ಯಾಖ್ಯಾನಿಸುವುದು ಹೇಗೆ?

ಜಿಎಸ್ಟಿ ಕಾಯಿದೆ ಪರಿಚಯಿಸಿರುವುದರಿಂದ ನಿಮ್ಮ ವ್ಯವಹಾರಕ್ಕೆ ಎಚ್ಎಸ್ಎನ್/ಎಸ್ಎಸಿ ಸಂಕೇತಗಳು ಮತ್ತು ತೆರಿಗೆ ದರಗಳು ಅಗತ್ಯವಿದ್ದು, ಇದನ್ನು ನೀವು ಜಿಎಸ್ಟಿ-ಸಿದ್ಧ ತಂತ್ರಾಂಶವಾಗಿರುವ ಟ್ಯಾಲಿ.ಇಆರ್ಪಿ 9 ರಿಲೀಸ್ 6 ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಇದರಲ್ಲಿ ನೀವು ಜಿಎಸ್ಟಿ ದರವನ್ನು ಮತ್ತು ಎಚ್ಎಸ್ಎನ್/ಎಸ್ಎಸಿ ಸಂಕೇತಗಳನ್ನು ನಮ್ಯವಾಗಿ ಸಂರಚಿಸಬಹುದ್ದಾಗಿದೆ. Are you GST ready yet? Get ready for GST with Tally.ERP 9 Release 6…

Are you GST ready yet?

Get ready for GST with Tally.ERP 9 Release 6

105,074 total views, 231 views today

ವ್ಯಾಪಾರಿಗಳ ಮೇಲೆ ಜಿಎಸ್ಟಿ ಪ್ರಭಾವ

ಅಕ್ಟೋಬರ್ 14, 2016ರಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಐಎಟಿ)ವು ಟ್ಯಾಲಿ ಸೊಲ್ಯುಷನ್ ಜೊತೆ ತಮ್ಮ ವ್ಯವಹಾರದ ಸದಸ್ಯರಿಗೆ-ದೇಶಾದ್ಯಂತ ಇರುವ ಸುಮಾರು 6 ಲಕ್ಷ ವ್ಯಾಪಾರಿಗಳಿಗೆ ಜಿಎಸ್ಟಿ ಕುರಿತು ತರಬೇತಿ ನೀಡುವ ಸಲುವಾಗಿ ಎಂಒಯು ಒಪ್ಪಂದಕ್ಕೆ ಸಹಿ ಹಾಕಿದೆ. ವ್ಯಾಪಾರ ಸಮುದಾಯವು ಬಹುಮಟ್ಟಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅನುಸರಿಸಲು ಮತ್ತು ಬಳಸುವುದನ್ನು ಬೃಹತ್ ಪ್ರಮಾಣದಲ್ಲಿ ಸಾಧ್ಯವಾಗಿಸುವತ್ತ ಗಮನ ನೀಡುವ ಸಲುವಾಗಿ, ಈ ಒಕ್ಕೂಟವು ದೇಶಾದ್ಯಂತ ಇರುವ ವ್ಯಾಪಾರಿಗಳಿಗೆ…

Are you GST ready yet?

Get ready for GST with Tally.ERP 9 Release 6

78,935 total views, 416 views today

ಜೂನ್ 30ರ ಮಧ್ಯರಾತ್ರಿಯಿಂದ ಜಿಎಸ್ಟಿ ಸರಕುಪಟ್ಟಿ ಸಲ್ಲಿಕೆ ಆರಂಭಿಸಲು ಒಂದು ಮಾರ್ಗದರ್ಶನ

ಪೀಠಿಕೆ “ಮಧ್ಯರಾತ್ರಿ ಗಂಟೆಗೆ ತಲುಪಿದಾಗ, ಜಗತ್ತು ನಿದ್ದೆಯಲ್ಲಿ ಇರುವಾಗ, ಭಾರತವು ಜೀವನ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತುಕೊಳ್ಳುತ್ತಿದೆ.’’ ಈ ಮಾತನ್ನು 1947ರ ಆಗಸ್ಟ್ 14ರಂದು, ಭಾರತವು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದುಕೊಂಡ ಸಮಯದಲ್ಲಿ ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹಾರ್ ಲಾಲ್ ನೆಹರು ಅವರು ಹೇಳಿದ್ದರು. ಇದೀಗ 70 ವರ್ಷದ ಬಳಿಕ ರಾಷ್ಟ್ರವು ಹೊಸ ಶಕೆಯೊಂದಕ್ಕೆ ಪ್ರವೇಶಿಸುತ್ತಿದೆ- ಇದು ತೆರಿಗೆ ಡುಪ್ಲಿಕೇಟ್ ಆಗುವುದರಿಂದ…

Are you GST ready yet?

Get ready for GST with Tally.ERP 9 Release 6

92,814 total views, 134 views today

ಜಿಎಸ್ಟಿಯನ್ನು ಸ್ವಾಗತಿಸಲು ವ್ಯವಹಾರದಲ್ಲಿ ನೀವು ತಿಳಿದಿರಬೇಕಾದ 5 ವಿಷಯಗಳು

ಜಿಎಸ್ಟಿಯ ಆಗಮನವಾಗಿದೆ. ಸ್ವಾತಂತ್ರ್ಯದ ನಂತರ ಆಗಮಿಸಿದ ಬೃಹತ್ ಆರ್ಥಿಕ ಮತ್ತು ತೆರಿಗೆ ಸುಧಾರಣೆಯನ್ನು ಸ್ವಾಗತಿಸಲು ಪೂರ್ತಿ ದೇಶವೇ ಮುಂದಾಗಿದೆ, ಇಲ್ಲಿ ನಿಮಗಾಗಿ ಪರಿಶೀಲನಾಪಟ್ಟಿಯನ್ನು ನೀಡಲಾಗಿದೆ, ಇದರಿಂದ ನೀವು ಜಿಎಎಸ್ಟಿಯಲ್ಲಿ ವ್ಯವಹಾರವನ್ನು ಸುಲಭವಾಗಿ ನಡೆಸಬಹುದಾಗಿದೆ. Are you GST ready yet? Get ready for GST with Tally.ERP 9 Release 6 Get a Free Trial 26,413 total views, 94 views…

Are you GST ready yet?

Get ready for GST with Tally.ERP 9 Release 6

26,413 total views, 94 views today

ಜಿಎಸ್ಟಿಗೆ ವಲಸೆ- ಜಾಬ್ ವರ್ಕ್ ಗಾಗಿ ಕಳುಹಿಸಿಕೊಟ್ಟ ಸರಕುಗಳು

ತಯಾರಕರಿಗೆ, ಈಗಿನ ತೆರಿಗೆ ಪದ್ಧತಿಯಲ್ಲಿ ಕೆಲಸದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳನ್ನು, ಉದ್ಯೋಗದ ಕೆಲಸಗಾರ ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನ ಬಂದ ನಂತರ ವಾಪಸ್ ನೀಡಿರುವ ಸಂದರ್ಭದಲ್ಲಿ ಯಾವ ರೀತಿಯ ತೆರಿಗೆ ವಿಧಿಸಲಾಗುತ್ತದೆ ಎಂಬ ಸಂದೇಹ ಇರುತ್ತದೆ. ಮುಖ್ಯ ತಯಾರಕರಿಗೆ ಪ್ರಮುಖವಾಗಿ ಎರಡು ಪ್ರಶ್ನೆಗಳು ಇರುತ್ತವೆ. ಅವುಗಳೆಂದರೆ- ಎಲ್ಲಾದರೂ ಈಗಿನ ತೆರಿಗೆ ಪದ್ಧತಿಯಲ್ಲಿ ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ…

Are you GST ready yet?

Get ready for GST with Tally.ERP 9 Release 6

27,793 total views, 117 views today

ಶಾಖೆ ವರ್ಗಾವಣೆ- ತೆರಿಗೆ ಮೌಲ್ಯ ಲೆಕ್ಕ ಹಾಕುವುದು ಹೇಗೆ?

ಶಾಖೆ ವರ್ಗಾವಣೆ ಎಂದರೆ ಒಂದೇ ವ್ಯವಹಾರದ ಅಸ್ತಿತ್ವದ ನಡುವೆ ಸರಕುಗಳನ್ನು ಒಂದು ಘಟಕ/ಸ್ಥಳದಿಂದ ಮತ್ತೊಂದು ಘಟಕ/ಸ್ಥಳಕ್ಕೆ ವರ್ಗಾಯಿಸುವುದನ್ನು ಶಾಖೆ ವರ್ಗಾವಣೆ ಎನ್ನಲಾಗುತ್ತದೆ. ಇದಕ್ಕೆ ದಾಸ್ತಾನು ವರ್ಗಾವಣೆ ಎಂಬ ಹೆಸರೂ ಇದೆ. ವಿವಿಧ ಸಂದರ್ಭಗಳಲ್ಲಿ ಶಾಖೆ ವರ್ಗಾವಣೆ ಮಾಡಲಾಗುತ್ತದೆ, ಅವುಗಳೆಂದರೆ: ಮುಂದಿನ ಪ್ರಕ್ರಿಯೆಗಾಗಿ ಅರೆ-ಪೂರ್ಣಗೊಂಡ ಸರಕನ್ನು ಒಂದು ತಯಾರಿಕಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸುವುದು. ಮುಂದಿನ ಪೂರೈಕೆಗಾಗಿ ಸರಕುಗಳನ್ನು ದಾಸ್ತಾನುಗಾರ/ಗೋದಾಮಿಗೆ ವರ್ಗಾವಣೆ ಮಾಡುವುದು ಬೇಡಿಕೆಯ…

Are you GST ready yet?

Get ready for GST with Tally.ERP 9 Release 6

59,908 total views, 102 views today

ಜಿಎಸ್ಟಿಗೆ ವಲಸೆ- ಮುಕ್ತಾಯದ ದಾಸ್ತಾನಿನ ಸಂದಿಗ್ಧತೆಗೆ ಸ್ಪಷ್ಟತೆ

ಜಿಎಸ್ಟಿ ಪರಿಚಯಿಸಲು ಕೇವಲ ಕೆಲವೇ ದಿನಗಳು ಇರುವುದರಿಂದ, ಹೆಚ್ಚಿನ ವ್ಯವಹಾರಗಳಿಗೆ ಪರಿವರ್ತನೆಯ ನಿಯಮಗಳು ಮತ್ತು ನಿಬಂಧನೆಗಳ ಕುರಿತು, ಪ್ರಮುಖವಾಗಿ ವರ್ಗಾವಣೆಯ ದಿನದಂದು ಮುಕ್ತಾಯದ ದಾಸ್ತಾನಿಗೆ ಸಂಬಂಧಪಟ್ಟಂತೆ ಸಂದಿಗ್ಧತೆಗಳು ಇವೆ. ಮುಕ್ತಾಯದ ದಾಸ್ತಾನಿಗೆ ಆದಾನ ತೆರಿಗೆ ಪಾವತಿ ಲಭಿಸುವ ಕುರಿತು ಈ ನಿಯಮಗಳು ನಿರ್ಧರಿಸುವುದರಿಂದ ಇದು ವ್ಯವಹಾರಗಳಿಗೆ ಹೆಚ್ಚು ನಿರ್ಣಾಯಕವಾಗಿದೆ ಮತ್ತು ಇದರ ಆಧಾರದಲ್ಲಿ ಈಗಿನ ತೆರಿಗೆ ಪದ್ಧತಿಯಲ್ಲಿ ಕೊನೆಯ ಕೆಲವು ದಿನಗಳಲ್ಲಿ ತಮ್ಮ…

Are you GST ready yet?

Get ready for GST with Tally.ERP 9 Release 6

18,756 total views, 83 views today

ಸಂಯೋಜಿತ ಯೋಜನೆ-ಎಸ್ಎಂಇಗಳ ಮೇಲೆ ಪರಿಣಾಮ

ಸಣ್ಣ ಮತ್ತು ಮಧ್ಯಮ ವ್ಯವಹಾರ ಕ್ಷೇತ್ರವು ಭಾರತದ ಅರ್ಥವ್ಯವಸ್ಥೆಯ ಹೃದಯವಾಗಿದೆ. ಇಲ್ಲಿಯವರೆಗೆ ಲೆಕ್ಕಹಾಕಿದರೆ, ಭಾರತದಲ್ಲಿ 50 ದಶಲಕ್ಷ ಎಸ್ಎಂಇಗಳು ಇವೆ- ಇವು ಭಾರತದ ಕೈಗಾರಿಕಾ ಉತ್ಪಾದನೆಗೆ ಸುಮಾರು ಶೇಕಡ 37ರಷ್ಟು ಮತ್ತು ಭಾರತದ ಒಟ್ಟು ರಪ್ತಿನಲ್ಲಿ ಶೇಕಡ 46ರಷ್ಟು ಕೊಡುಗೆ ನೀಡುತ್ತಿವೆ. ಶೇಕಡ 10ರಷ್ಟು ಸ್ಥಿರ ಪ್ರಗತಿ ದರದ ಜೊತೆಗೆ ಎಸ್ಎಂಇ ಭಾರತವು ಅಗಾಧವಾದ 120 ದಶಲಕ್ಷ ಜನರಿಗೆ ಉದ್ಯೋಗಾವಕಾಶ ನೀಡುತ್ತಿದ್ದು, ಹಲವು…

Are you GST ready yet?

Get ready for GST with Tally.ERP 9 Release 6

31,214 total views, 63 views today

ಜಿಎಸ್ಟಿ ಅನ್ವಯ ಜಾಬ್ ವರ್ಕ್ ಕುರಿತು ನೀವೆಲ್ಲರೂ ತಿಳಿದಿರಬೇಕಾಗಿರುವ ವಿಷಯಗಳು

ನಮ್ಮ ಜಿಡಿಪಿಗೆ ತಯಾರಿಕಾ ವಲಯವು ಎರಡನೇ ಬೃಹತ್ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ತಯಾರಿಸಿ, ಭಾರತದಲ್ಲಿ ಹೂಡಿಕೆ ಮಾಡಿ, ಸ್ಟಾರ್ಟ್ಅಪ್ ಮತ್ತು ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿಯಲ್ಲಿ ಇ-ಬಿಜ್ ಮಿಷನ್ ಮೋಡ್ ಪ್ರಾಜೆಕ್ಟ್ ಇತ್ಯಾದಿ ಸರಕಾರ ಆರಂಭಿಸಿರುವ ಹೊಸ ಕಾರ್ಯಕ್ರಮಗಳು ಹೂಡಿಕೆಗೆ ಅನುಕೂಲ ಮಾಡಿಕೊಡುತ್ತಿದೆ ಮತ್ತು ದೇಶದಲ್ಲಿ ವ್ಯವಹಾರ ನಡೆಸುವುದನ್ನು ಸುಲಭವಾಗಿಸುತ್ತಿದೆ. ವಿವಿಧ ವಲಯದಲ್ಲಿರುವ ಭಾರತದ ತಯಾರಿಕಾ ಕಂಪನಿಗಳು ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿವೆ ಮತ್ತು ಈಗ…

Are you GST ready yet?

Get ready for GST with Tally.ERP 9 Release 6

108,667 total views, 170 views today

Please provide feedback on your experience with Tally Blog website