ಜಿಎಸ್ಟಿ ಸಿದ್ಧ ತಂತ್ರಾಂಶವಾಗಿರುವ ಟ್ಯಾಲಿ.ಇಆರ್ಪಿ 9 ರಿಲೀಸ್ 6ರ ಪೂರ್ವವೀಕ್ಷಣೆ ಯೋಜನೆ ಮತ್ತು ಬಿಡುಗಡೆಗೆ ಮೊದಲು ಪರಿಶೀಲಿಸುವ ಅವಕಾಶ
ನೀವು ಜಿಎಸ್ಟಿ ಕುರಿತಾದ ಟ್ಯಾಲಿಯ ಸರಣಿ ಲೇಖನಗಳನ್ನು ಅನುಸರಿಸುತ್ತ ಇರಬಹುದು. ನಾವು ಇತ್ತೀಚಿಗೆ ನಮ್ಮ ಉತ್ಪನ್ನಗಳ ವಿವರಗಳು ಮತ್ತು ನಮ್ಮ ಜಿಎಸ್ಟಿ ಸಿದ್ಧ ತಂತ್ರಾಂಶವಾಗಿರುವ ರಿಲೀಸ್ 6.0 . ನಾವು ಇತ್ತೀಚೆಗೆ ನಮ್ಮ ಉತ್ಪನ್ನ ಮಾರ್ಗಸೂಚಿಯನ್ನು ಪೋಸ್ಟ್ ಮಾಡಿದ್ದೇವೆ ಮತ್ತು ಅದನ್ನು ಪ್ರಕಟಿಸಿದ್ದೇವೆ Release 6.0 ಬಿಡುಗಡೆ 6.0 ನಮ್ಮ GST- ರೆಡಿ ಸಾಫ್ಟ್ವೇರ್ ಆಗಿರುತ್ತದೆ ದೇಶದಲ್ಲಿ ಜಿಎಸ್ಟಿ ಬಿಡುಗಡೆ ಸನ್ನಿಹಿತವಾಗಿರುವುದರಿಂದ ನಾವು…
68,941 total views, 21 views today
ತಯಾರಕರ ಮೇಲೆ ಜಿಎಸ್ಟಿ ಪರಿಣಾಮ- ಭಾಗ 2
ನಮ್ಮ ಹಿಂದಿನ ಲೇಖನದಲ್ಲಿ, ನಾವು ದೇಶಾದ್ಯಂತ <a href=”http://blogs.tallysolutions.com/gst-impact-manufacturers-part1/” target=”_blank”>ಜಿಎಸ್ಟಿಯು ತಯಾರಕರ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳ</a> ಕುರಿತು ಚರ್ಚಿಸಿದ್ದೇವು. ವ್ಯವಹಾರ ನಡೆಸುವಿಕೆಯಲ್ಲಿ ಸುಲಭಗೊಳ್ಳುವಿಕೆ ಮತ್ತು ವಿವಿಧ ಬಗೆಯಲ್ಲಿ ವೆಚ್ಚ ಕಡಿಮೆಯಾಗುವುದರ ಕುರಿತು ಅಲ್ಲಿ ಮಾಹಿತಿ ನೀಡಲಾಗಿತ್ತು ಆದರೆ, ಜಿಎಸ್ಟಿಯಲ್ಲಿ ಅಷ್ಟೇ ಇರುವುದಲ್ಲ. ಇದರ ನಕಾರಾತ್ಮಕ ಪರಿಣಾಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. .<!–more–> <h3> ನಕಾರಾತ್ಮಕ ಪರಿಣಾಮ </h3> <h6> ಕೆಲಸದ…
27,545 total views, 13 views today
ಜಿಎಸ್ಟಿ ಕಾಯಿದೆಗಳು ಮತ್ತು ನಿಯಮಗಳಲ್ಲಿ ಆಗಿರುವ ನವೀಕರಣಗಳು
ಜೂನ್ 3ರಂದು ನಡೆದ ಜಿಎಸ್ಟಿ ಪರಿಷತ್ ನ 15ನೇ ಸಭೆಯಲ್ಲಿ ಜುಲೈ 1ರಂದು ಜಿಎಸ್ಟಿ ಅನುಷ್ಠಾನಗೊಳಿಸುವ ನಿರ್ಣಯವನ್ನು ಸರಕಾರ ತೆಗೆದುಕೊಂಡಿದೆ. ಅಲ್ಲಿ 6 ವಸ್ತುಗಳ ದರವನ್ನು ನಿರ್ಧರಿಸಲಾಗಿದ್ದು, ಅದರಲ್ಲಿ ಚಿನ್ನ, ಪಾರರಕ್ಷೆಗಳು ಮತ್ತು ಜವಳಿಯು ಸೇರಿವೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಜಿಎಸ್ಟಿಯನ್ನು ಜುಲೈ 1ರಿಂದ ಜಾರಿಗೆ ತರಲು ಒಪ್ಪಿವೆ. ಜಿಎಸ್ಟಿ ಕಾಯಿದೆಗಳು ಮತ್ತು ನಿಯಮಗಳಲ್ಲಿ ಇತ್ತೀಚೆಗೆ ಆಗಿರುವ ಪರಿಷ್ಕರಣೆಗಳು ಈ…
80,117 total views, 10 views today
ತಯಾರಕರ ಮೇಲೆ ಜಿಎಸ್ಟಿ ಪರಿಣಾಮ- ಭಾಗ 1
“ ಭಾರತದಲ್ಲಿಯೇ ತಯಾರಿಸಿ ” ಅಭಿಯಾನವು ಜಗತ್ತಿನ ಭೂಪಾಟದಲ್ಲಿ ಭಾರತವನ್ನು ತಯಾರಕರ ಹಬ್ ಆಗಿ ಗುರುತಿಸಿದೆ. 2020ರ ವೇಳೆಗೆ ಭಾರತವು ಜಗತ್ತಿನ 5ನೇ ಬೃಹತ್ ತಯಾರಕರ ದೇಶವಾಗಲಿದೆ ಎಂದು ಡೆಲೊಯಿಟ್ ಅಭಿಪ್ರಾಯಪಟ್ಟಿದೆ. Are you GST ready yet? Get ready for GST with Tally.ERP 9 Release 6 Get a Free Trial 52,243 total views, 11 views today…
52,243 total views, 11 views today
ಭಾರತೀಯ ಸಗಟು ಮಾರುಕಟ್ಟೆಯನ್ನು ಜಿಎಸ್ಟಿಯು ಹೇಗೆ ರೂಪಾಂತರ ಮಾಡಲಿದೆ?
ಭಾರತದಲ್ಲಿ ಗ್ರಾಹಕರ ಸಂಖ್ಯೆಯು ಗಮನಾರ್ಹ ಪ್ರಗತಿ ಕಾಣುತ್ತಿದೆ. ಇಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕರನ್ನು ತಲುಪಲು 1.4 ಕೋಟಿ ಸರಕು ಮಾರಾಟ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ, ಇದು ಮುಖ್ಯವಾಗಿ ಎಫ್ಎಂಸಿಜಿ ಮತ್ತು ಗ್ರಾಹಕ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳು ಈ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತವೆ. ಈಗ ಈ ವಿಭಾಗದ ಮುಂದಿರುವ ಸವಾಲುಗಳು ಏನೆಂದರೆ, ಶೇಕಡ 92ರಷ್ಟು ಚಿಲ್ಲರೆ ವ್ಯಾಪಾರಿಗಳು ಅಸಂಘಟಿತವಾಗಿದ್ದು- ಇದರಿಂದ ತಯಾರಕರಿಗೆ…
25,776 total views, 12 views today
ಟ್ಯಾಲಿಯ ಜಿಎಸ್ಟಿ-ರೆಡಿ ಪ್ರಾಡಕ್ಟ್ ಬಿಡುಗಡೆ ಯೋಜನೆ
ಜಿಎಸ್ಟಿ ಪರಿಚಯಿಸದ ಬಳಿಕ ಎಲ್ಲರಲ್ಲಿಯೂ ಒಂದು ಪ್ರಶ್ನೆ ಇರುತ್ತದೆ “ಹೇಗೆ ಟ್ಯಾಲಿಯು ನನ್ನ ವ್ಯವಹಾರಕ್ಕೆ ಬೆಂಬಲ ನೀಡುತ್ತದೆ ಮತ್ತು ಜಿಎಸ್ಟಿಗೆ ಸಿದ್ಧರಾಗಲು ಹೇಗೆ ಬೆಂಬಲ ನೀಡುತ್ತದೆ?’’ ಈ ಲೇಖನದಲ್ಲಿ ಟ್ಯಾಲಿಯ ಜಿಎಸ್ಟಿ ಕಾರ್ಯತಂತ್ರವನ್ನು ನೀವು ಇಲ್ಲಿ ಅರ್ಥಮಾಡಿಕೊಳ್ಳಲಿದ್ದೀರಿ ಮತ್ತು ನೀವು ಟ್ಯಾಲಿ.ಇಆರ್ಪಿ 9 ಮೂಲಕ ನೀವು ಹೇಗೆ ಜಿಎಸ್ಟಿ ಅನುಸರಣೆ ಮಾಡಬಹುದೆಂದು ತಿಳಿದುಕೊಳ್ಳುವಿರಿ. Are you GST ready yet? Get ready…
208,507 total views, 38 views today
ಇ-ಕಾಮರ್ಸ್ ವೇದಿಕೆಯಲ್ಲಿರುವ ಪೂರೈಕೆದಾರರಿಗೆ ಜಿಎಸ್ಟಿ ಪರಿಣಾಮಗಳೇನು?
ಅಸೋಚಾಮ್-ಫೋರೆಸ್ಟರ್ ಜಂಟಿ ಅಧ್ಯಯನದ ಪ್ರಕಾರ, 2020ರ ವೇಳೆಗೆ ಭಾರತದ ಇ-ವಾಣಿಜ್ಯ ವಲಯವು 12,000 ಕೋಟಿ ರೂ. ಆದಾಯ ದಾಟುವ ನಿರೀಕ್ಷೆ ಇದೆ. ಇದರ ಜೊತೆಗೆ, ಈ ವಲಯವು ವಾರ್ಷಿಕ ಶೇಕಡ 51ರಷ್ಟು ಬೆಳವಣಿಗೆಯ ದರದಲ್ಲಿ ಪ್ರಗತಿ ಕಾಣುವ ನಿರೀಕ್ಷೆಯೂ ಇದೆ, ಇದು ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಭಾರತ ಸರಕಾರವು ಇತ್ತೀಚೆಗೆ ನಗದು ಅಮಾಣ್ಯಿಕರಣಗಳಿಸಿದ್ದು ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು ಸಹ ಇ-ವಾಣಿಜ್ಯ ವಲಯದ ಉದ್ಯಮಗಳ…
42,556 total views, 12 views today
ಜಿಎಸ್ಟಿ ಕಾನೂನಿನಲ್ಲಿ ಚಾರ್ಟೆಡ್ ಅಕೌಟೆಂಟ್ ಜೀವನ
ಗ್ರಾಹಕರಿಗೆ ಇದು ಕಡಿಮೆ ದರದ ಭರವಸೆ ನೀಡುತ್ತದೆ; ವ್ಯವಹಾರಗಳಿಗೆ ಪರೋಕ್ಷ ತೆರಿಗೆಯನ್ನು ಸರಳಗೊಳಿಸುವುದರಿಂದ ಮತ್ತು ಭಾರತ ಸರಕಾರಕ್ಕೆ ಇದು ಅತ್ಯಧಿಕ ತೆರಿಗೆ ಆದಾಯದ ಭರವಸೆ ನೀಡುವುದರಿಂದ ಯಾರಾದರೂ ಜಿಎಸ್ಟಿಯನ್ನು ಅವಲೋಕಿಸಿದರೆ ಅದು ಗ್ರಾಹಕರಿಗೆ ಅನುಗ್ರಹದಂತೆ ಕಾಣಿಸುತ್ತದೆ. ಜಿಎಸ್ಟಿ ಜಾರಿಗೆ ತರುವುದರಿಂದ ವ್ಯವಹಾರ ಅರ್ಥವ್ಯವಸ್ಥೆಯಲ್ಲಿ ಲಾಭ ಪಡೆಯುವ ಮತ್ತೊಬ್ಬರು ಎಂದರೆ- ಚಾರ್ಟೆಡ್ ಅಕೌಟೆಂಟ್. Are you GST ready yet? Get ready for…
45,652 total views, 11 views today
ಹಣದ ರೂಪದಲ್ಲಿ ಪರಿಗಣನೆ ಇಲ್ಲದ ಸಂದರ್ಭಗಳಲ್ಲಿ ಪೂರೈಕೆಯ ಮೌಲ್ಯವನ್ನು ನಿರ್ಧರಿಸುವುದು ಹೇಗೆ?
ತೆರಿಗೆ ಮೊತ್ತ ನಿರ್ಧರಿಸಲು ಸರಕು ಮತ್ತು ಸೇವೆಗಳ ಮೌಲ್ಯ ನಿರ್ಧರಿಸುವುದು ಅತ್ಯಂತ ಅಗತ್ಯವಾಗಿರುತ್ತದೆ. ಎಲ್ಲಾದರೂ ಸರಕು ಮತ್ತು ಸೇವೆಯು ಮೌಲ್ಯ ಹೊಂದಿರದೆ ಇದ್ದಾಗ ಇದಕ್ಕೆ ಕಡಿಮೆ ತೆರಿಗೆ ವಿಧಿಸಿದರೆ, ಇದರಿಂದ ಅನುಸರಣೆ ಮೇಲೆ ಪರಿಣಾಮ ಬೀರುತ್ತದೆ ಮತ್ತು ನ್ಯಾಯ ಸಮ್ಮತವಾಗಿರುವುದಿಲ್ಲ. ಎಲ್ಲಾದರೂ ಹೆಚ್ಚು ಮೌಲ್ಯ ನಿಗದಿಪಡಿಸಿದರೆ, ಹೆಚ್ಚುವರಿ ತೆರಿಗೆಯಿಂದಾಗಿ ಆದಾಯ ನಷ್ಟಕ್ಕೆ ಈಡಾಗಬೇಕಾಗುತ್ತದೆ. ಇಂತಹ ತೊಂದರೆಗಳನ್ನು ತೆಗೆದು ಹಾಕಲು ಮತ್ತು ಸರಕು ಮತ್ತು…
75,605 total views, 32 views today
ಜಿಎಸ್ಟಿ ದರಗಳು- ಒಂದು ಸಿದ್ಧ ಲೆಕ್ಕಪರಿಶೋಧನೆ
ಮೇ 18, 2017ರಂದು ಜಿಎಸ್ಟಿ ಸಮಿತಿಯು ಬಹುನಿರೀಕ್ಷಿತ 98 ವಿಭಾಗದ 1211 ಸರಕುಗಳಿಗೆ ಜಿಎಸ್ಟಿ ದರವನ್ನು ನಿಗದಿಪಡಿಸಿದೆ. ಅದರ ಮರುದಿನವೇ, 36 ವಿಭಾಗದ ಸೇವೆಗಳಿಗೂ ಜಿಎಸ್ಟಿ ದರವನ್ನು ಅಂತಿಮಗೊಳಿಸಿದೆ. ಭಾರತ ಸರಕಾರದ ಹಣಕಾಸು ಸಚಿವಾಲಯದ ಆದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದಂತೆ, ಶೇಕಡ 81ರಷ್ಟು ವಿಷಯಗಳಿಗೆ ಜಿಎಸ್ಟಿ ತೆರಿಗೆ ದರ ಶೇಕಡ 18ರಷ್ಟು ಮತ್ತು ಅದಕ್ಕಿಂತ ಕಡಿಮೆ ಇರುತ್ತದೆ, ಉಳಿದ ಶೇಕಡ 18ರಷ್ಟು…
254,712 total views, 33 views today
ರಾಜ್ಯದ ಎಲ್ಲೆಡೆ ಗ್ರಾಹಕರನ್ನು ಹೊಂದಿದ್ದೀರಾ? ಹಾಗಿದ್ದರೆ, ಜಿಎಸ್ಟಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು?
ರಾಜ್ಯದ ಎಲ್ಲೆಡೆ ಗ್ರಾಹಕರನ್ನು ಹೊಂದಿದ್ದೀರಾ? ಹಾಗಿದ್ದರೆ, ಜಿಎಸ್ಟಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು? ಪ್ರತಿಯೊಂದು ವ್ಯವಹಾರವೂ ಪ್ರಗತಿ ಮತ್ತು ವಿಸ್ತರಣೆಯ ಕನಸಿನಲ್ಲಿರುತ್ತದೆ. ಒಬ್ಬರು ವ್ಯವಹಾರ ಆರಂಭಿಸುತ್ತಾರೆ, ಲಾಭ ಗಳಿಸುತ್ತಾರೆ, ಮರು ಹೂಡಿಕೆ ಮಾಡುತ್ತಾರೆ, ಮತ್ತೆ ಹೆಚ್ಚು ಹೂಡಿಕೆ ಮಾಡುತ್ತಾರೆ ಮತ್ತು ಈ ಆವರ್ತನ ಮುಂದುವರೆಯುತ್ತದೆ. ನೀವು ಮೊದಲ ಗ್ರಾಹಕರನ್ನು ಪಡೆಯುವಿರಿ, ನಂತರ 10, ನಂತರ 100 ಗ್ರಾಹಕರನ್ನು ಪಡೆಯುವಿರಿ. ನೀವು ನಿಮ್ಮ…
49,189 total views, 10 views today
ಜಿಎಸ್ಟಿ ಪಾವತಿಸುವುದು ಹೇಗೆ?
ಜಿಎಸ್ಟಿ ಪಾವತಿಸುವುದು ಹೇಗೆ? ಪ್ರತಿಯೊಬ್ಬ ನೋಂದಾಯಿತ ನಿಯಮ ತೆರಿಗೆ ಪಾವತಿದಾರರು ಜಿಎಸ್ಟಿ ರಿಟರ್ನ್ ಅನ್ನು ಪ್ರತಿತಿಂಗಳು ಸಲ್ಲಿಸಬೇಕು ಮತ್ತು ತಿಂಗಳ 20ನೇ ತಾರೀಕಿನಂದು ತೆರಿಗೆ ಮೊತ್ತವನ್ನು ಪಾವತಿ ಮಾಡಬೇಕು. ನಿಗದಿಪಡಿಸಿದ ಡ್ಯೂ ದಿನಾಂಕದಂದು ತೆರಿಗೆದಾರರ ತೆರಿಗೆಯನ್ನು ಪಾವತಿ ಮಾಡದೆ ಇದ್ದರೆ, ತೆರಿಗೆ ಪಾವತಿಸಬೇಕಾದ ದಿನದಿಂದ ಬಡ್ಡಿ ದರ ವಿಧಿಸಲಾಗುತ್ತದೆ. Are you GST ready yet? Get ready for GST with…
120,443 total views, 34 views today
Subscribe to our newsletter
Latest on GST
Categories
- GST Billing (12)
- GST Compliance (9)
- E-Commerce under GST (7)
- GST E-way Bill (31)
- GST Fundamentals (57)
- Input Tax Credit (16)
- GST Procedures (21)
- GST Rates (3)
- GST Registration (25)
- GST Returns (48)
- GST Sectorial Impact (15)
- GST Software Updates (26)
- GST Transition (21)
- GST Updates (23)
- Opinions (12)