ಜಿಎಸ್ಟಿಗೆ ವರ್ಗಾವಣೆ: ಸಂಯೋಜಿತ ವಿತರಕರು ನಿಯಮಿತ ವಿತರಕರಾಗಿ ಬದಲಾಗುವುದು

ಪ್ರಸಕ್ತ ಪರೋಕ್ಷ ತೆರಿಗೆ ವಿಧಾನದಿಂದ ಎಲ್ಲಾ ನೋಂದಾಯಿತ ತೆರಿಗೆ ಪಾವತಿಸುವ ವ್ಯವಹಾರಗಳು ಸ್ವಯಂಚಾಲಿತವಾಗಿ ಜಿಎಸ್ಟಿಗೆ ವರ್ಗಾವಣೆಗೊಳ್ಳುತ್ತಾರೆ ಮತ್ತು ಅವರಿಗೆ ತಾತ್ಕಾಲಿಕ ನೋಂದಣಿ ಐಡಿ ನೀಡಲಾಗುತ್ತದೆ. ನೋಂದಣಿ ಪ್ರಕ್ರಿಯೆಗೆ ಸಲ್ಲಿಸಿದ ಮಾಹಿತಿಯ ಪರಿಶೀಲನೆಯ ಬಳಿಕ ಅಂತಿಮ ನೋಂದಣಿ ಐಡಿ ನೀಡಲಾಗುತ್ತದೆ. ಇದೇ ರೀತಿ, ಈ ವ್ಯಾಪಾರಿಗಳು, ಸಂಯೋಜಿತ ಚಂದಾ ತೆರಿಗೆಗೆ ಅರ್ಹರಾಗಿರುವವರು, ಸ್ವಯಂಚಾಲಿತವಾಗಿ ಜಿಎಸ್ಟಿಗೆ ವರ್ಗಾವಣೆಗೊಳ್ಳುತ್ತಾರೆ. Are you GST ready yet? Get…

Are you GST ready yet?

Get ready for GST with Tally.ERP 9 Release 6

89,504 total views, 23 views today

ರಿವರ್ಸ್ ಚಾರ್ಜ್ ನಲ್ಲಿ ಸೇವೆಯ ಪೂರೈಕೆಯ ಸಮಯವೇನು?

ನಮ್ಮ ಈ ಹಿಂದಿನ ಬ್ಲಾಗ್ ಬರಹದಲ್ಲಿ ಫಾರ್ವಾರ್ಡ್ ಚಾರ್ಜ್ ವಿಧಾನದಲ್ಲಿ ಸೇವೆಯ ಪೂರೈಕೆಯ ಸಮಯದ ಕುರಿತು ಚರ್ಚಿಸಿದ್ದೇವೆ. ರಿವರ್ಸ್ ಚಾರ್ಜ್ ವಿಧಾನದಲ್ಲಿ, ಸೇವೆಯ ಸ್ವೀಕೃತಿದಾರರು ಅಥವಾ ಖರೀದಿದಾರರು ಫಾರ್ವಾರ್ಡ್ ಚಾರ್ಜ್ ವಿಧಾನಕ್ಕಿಂತ ಭಿನ್ನವಾಗಿ ಸ್ವೀಕೃತಿದಾರರು ಸರಕಾರಕ್ಕೆ ತೆರಿಗೆ ಪಾವತಿಸುತ್ತಾರೆ. ಫಾರ್ವಾರ್ಡ್ ಚಾರ್ಜ್ ವಿಧಾನದಲ್ಲಿ ಸರಕಾರಕ್ಕೆ ಪೂರೈಕೆದಾರರು ತೆರಿಗೆ ಪಾವತಿಸುತ್ತಾರೆ. Are you GST ready yet? Get ready for GST with…

Are you GST ready yet?

Get ready for GST with Tally.ERP 9 Release 6

50,849 total views, 6 views today

ರಿವರ್ಸ್ ಶುಲ್ಕದಲ್ಲಿ ಸರಕಿನ ಪೂರೈಕೆಯ ಸಮಯ ಯಾವುದು?

ನಮ್ಮ ಹಿಂದಿನ ಬ್ಲಾಗ್ ಬರಹದಲ್ಲಿ ಫಾರ್ವಾರ್ಡ್ ಶುಲ್ಕದಲ್ಲಿ ಸರಕಿನ ಪೂರೈಕೆಯ ಸಮಯ ಯಾವುದು? ಎಂಬ ವಿಷಯದಲ್ಲಿ ಫಾರ್ವಾರ್ಡ್ ಚಾರ್ಜ್ ನಲ್ಲಿ ಸರಕುಗಳ ಪೂರೈಕೆಯ ಸಮಯದ ಕುರಿತು ಚರ್ಚೆ ಮಾಡಿದ್ದೇವೆ. ಈ ಬ್ಲಾಗ್ ಬರಹದಲ್ಲಿ, ರಿವರ್ಸ್ ಚಾರ್ಜ್ ನಲ್ಲಿ ಸರಕುಗಳ ಪೂರೈಕೆಯ ಸಮಯದ ಕುರಿತು ಚರ್ಚಿಸೋಣ. ವಿವಿಧ ಅಸಂಘಟಿತ ವಲಯದಿಂದ ಸರಕು ಅಥವಾ ಸೇವೆಗೆ ತೆರಿಗೆ ಸಂಗ್ರಹಿಸುವ ಸಲುವಾಗಿ ಸರಕಾರವು ರಿವರ್ಸ್ ಚಾರ್ಜ್ ವಿಧಾನವನ್ನು…

Are you GST ready yet?

Get ready for GST with Tally.ERP 9 Release 6

40,428 total views, 2 views today

ಸೇವೆಯಲ್ಲಿ ಫಾರ್ವಾರ್ಡ್ ಶುಲ್ಕದ ಮೇಲಿನ ಪೂರೈಕೆಯ ಸಮಯವೇನು?

ನಮ್ಮ ಹಿಂದಿನ ಬ್ಲಾಗ್ ಬರಹವಾಗಿರುವ “ಸರಕುಗಳ ಫಾರ್ವಾರ್ಡ್ ಚಾರ್ಜ್ ನಲ್ಲಿ ಪೂರೈಕೆಯ ಸಮಯವೇನು?” ನಲ್ಲಿ ಸರಕುಗಳ ಪೂರೈಕೆಗಳ ಬಗ್ಗೆ ಚರ್ಚಿಸಿದ್ದೇವೆ. ಸೇವೆಯ ಮೇಲೆ ಪೂರೈಕೆಯಲ್ಲಿ ಮುಂದಿನ ಶುಲ್ಕದ ಬಗ್ಗೆ ತಿಳಿದುಕೊಳ್ಳೋಣ. Are you GST ready yet? Get ready for GST with Tally.ERP 9 Release 6 Get a Free Trial 34,537 total views, 5 views today Related…

Are you GST ready yet?

Get ready for GST with Tally.ERP 9 Release 6

34,537 total views, 5 views today

ಸರಕುಗಳ ಫಾರ್ವಾರ್ಡ್ ಚಾರ್ಜ್ ಮೇಲೆ ಪೂರೈಕೆಯ ಸಮಯವೇನು?

ಪಾಯಿಂಟ್ ಆಫ್ ಟ್ಯಾಕ್ಸೆಷನ್(ಪಿಒಟಿ) ಎಂದರೆ ಯಾವ ಸಮಯದಲ್ಲಿ ತೆರಿಗೆ ಪಾವತಿಸಿಯೇ ತೀರಬೇಕೆಂದು ಸೂಚಿಸುವ ಬಿಂದು ಆಗಿದೆ. ಯಾವಾಗ ತೆರಿಗೆ ಬಾಧ್ಯತೆ ಬರುತ್ತದೋ ಆ ತೆರಿಗೆ ಪಾವತಿಸುವ ಸಮಯವನ್ನು ಕಂಡುಹಿಡಿಯಲು ಒಂದು ಯಾಂತ್ರಿಕ ರಚನೆಯಿದೆ. Are you GST ready yet? Get ready for GST with Tally.ERP 9 Release 6 Get a Free Trial 40,867 total views, 3 views…

Are you GST ready yet?

Get ready for GST with Tally.ERP 9 Release 6

40,867 total views, 3 views today

ಸ್ಥಿರ ಆಸ್ತಿಯಲ್ಲಿ ನೀಡಿದ ಸೇವೆಯಲ್ಲಿ ಪೂರೈಕೆಯ ಸ್ಥಳವನ್ನು ಗುರುತಿಸುವುದು ಹೇಗೆ?

ಸ್ಥಿರ ಆಸ್ತಿಯೆಂದರೆ ಕೊಂಡೊಯ್ಯಲಾಗದ ಸ್ವತ್ತಾಗಿದ್ದು, ಅದನ್ನು ಒಡೆಯದೆ ಅಥವಾ ಮಾರ್ಪಾಡು ಮಾಡದೆ ಬೇರೆ ಕಡೆಗೆ ಸಾಗಿಸಲು ಸಾಧ್ಯವಿಲ್ಲ. ಈ ಆಸ್ತಿಯನ್ನು ಭೂಮಿಗೆ ಜೋಡಿಸಲಾಗಿರುತ್ತದೆ. ಉದಾಹರಣೆ: ಭೂಮಿಯ ತುಂಡು ಅಥವಾ ಮನೆಯಾಗಿದೆ. ಪ್ರಸಕ್ತ ತೆರಿಗೆ ಪದ್ಧತಿಯಲ್ಲ, ಕೊಂಡೊಯ್ಯಲಾಗದ ಸ್ವತ್ತಿನಲ್ಲಿ ತೆರಿಗೆ ವಿಧಿಸಬಹುದಾದ ಸೇವೆ ನೀಡಿದರೆ ಅದಕ್ಕೆ ಸೇವಾ ತೆರಿಗೆ ಪಾವತಿಸಬೇಕು. ಸೇವಾ ತೆರಿಗೆಯು ಕೇಂದ್ರದ ಚಂದಾ ತೆರಿಗೆಯಾಗಿದ್ದು, ರಾಜ್ಯದೊಳಗೆ ಅಥವಾ ಅಂತರ್ ರಾಜ್ಯದಲ್ಲಿ ನೀಡಿದ…

Are you GST ready yet?

Get ready for GST with Tally.ERP 9 Release 6

53,977 total views, 5 views today

ಶಾಖೆಗಳ ನಡುವೆ ದಾಸ್ತಾನು ಸಾಗಾಟ ಮಾಡುವಲ್ಲಿ ಜಿಎಸ್ಟಿ ಪರಿಣಾಮಗಳು

ನಮ್ಮ ದೇಶವು ಒಂದು ಏಕೀಕೃತ ಪರೋಕ್ಷ ತೆರಿಗೆ ವ್ಯವಸ್ಥೆಗೆ ತೆರೆದುಕೊಳ್ಳಲು ಎದಿರುನೋಡುತ್ತಿದೆ. ಇದು ಪರೋಕ್ಷ ತೆರಿಗೆ ಪದ್ಧತಿಯಲ್ಲಿ ದೊಡ್ಡ ಮಟ್ಟದ ತೆರಿಗೆ ಸುಧರಣೆಯಾಗಿದೆ ಮತ್ತು ಇದು ಪರೋಕ್ಷ ತೆರಿಗೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲಿದೆ. ಎಲ್ಲಾ ಪೂರೈಕೆ ಸರಣಿಗಳಲ್ಲಿ (ತಯಾರಿಕಾ ವಲಯದಿಂದ ಅಂತಿಮವಾಗಿ ಗ್ರಾಹಕರಿಗೆ ದೊರಕುವವರೆಗೆ) ಮತ್ತು ರಾಜ್ಯಗಳ ಗಡಿ ಮೇರಿ ಆದಾನ ತೆರಿಗೆ ಪಾವತಿಯ ಹರಿವು ಉಂಟಾಗುವ ಪರಿಕಲ್ಪನೆಯಿಂದ ಜಿಎಸ್ಟಿಯನ್ನು ಪರಿಚಯಿಸಲಾಗಿದೆ. ಎರಡನೆಯದಾಗಿ,…

Are you GST ready yet?

Get ready for GST with Tally.ERP 9 Release 6

54,965 total views, 2 views today

ಜಿಎಸ್ಟಿ ಪೂರ್ವದಲ್ಲಿ ಮಾರಾಟ ಮಾಡಿರುವ, ಜಿಎಸ್ಟಿ ನಂತರ ವಾಪಸ್ ನೀಡಿರುವ ಸರಕುಗಳ ಮೇಲೆ ಜಿಎಸ್ಟಿ ಪರಿಣಾಮ

ವ್ಯವಹಾರವೊಂದರಲ್ಲಿ ಮಾರಾಟ ಮಾಡಿದ ಸರಕನ್ನು ವಾಪಸ್ ನೀಡುವುದು ಸಾಮಾನ್ಯ ಸಂಗತಿ. ಈಗಿನ ತೆರಿಗೆ ಪದ್ಧತಿಯಲ್ಲಿ, ಯಾವುದಾದರೂ ಸರಕನ್ನು ಗ್ರಾಹಕ ವಾಪಸ್ ನೀಡಿದರೆ, ಮಾರಾಟದ ಒಟ್ಟು ವಹಿವಾಟಿನಲ್ಲಿ ವಾಪಸ್ ಬಂದ ಸರಕಿನ ಮೊತ್ತವನ್ನು ಕಡಿಮೆ ಮಾಡಲು ಅವಕಾಶವಿದೆ. ಇದರಿಂದ ತೆರಿಗೆ ವಿನಾಯಿತಿ ಪಡೆಯಲು ರಾಜ್ಯದಿಂದ ರಾಜ್ಯದಲ್ಲಿ ಭಿನ್ನವಾಗಿದ್ದರೂ, ಸಾಮಾನ್ಯವಾಗಿ ಮಾರಾಟಗೊಂಡ 6 ತಿಂಗಳಲ್ಲಿ ಈ ಪ್ರಕ್ರಿಯೆ ಜರುಗುತ್ತದೆ. ಜುಲೈ 1, 2017ರಂದು ಅನುಷ್ಠಾನಕ್ಕೆ ತರಲಿರುವ…

Are you GST ready yet?

Get ready for GST with Tally.ERP 9 Release 6

74,554 total views, 5 views today

ಸೇವೆಯಲ್ಲಿ ಪೂರೈಕೆಯ ಸ್ಥಳ ನಿರ್ಧರಿಸುವುದು ಹೇಗೆ

ಈಗಿನ ತೆರಿಗೆ ಪದ್ಧತಿಯಲ್ಲಿ, ತೆರಿಗೆ ವಿಧಿಸಬಲ್ಲ ಸೇವೆಗಳು ಸೇವಾ ತೆರಿಗೆಯ ವಿಷಯಗಳಾಗಿವೆ. ಸೇವಾ ತೆರಿಗೆಯನ್ನು ಕೇಂದ್ರ ಸರಕಾರ ನಿರ್ಧರಿಸುತ್ತದೆ ಮತ್ತು ಅಂತರ್ ರಾಜ್ಯ ಅಥವಾ ರಾಜ್ಯದೊಳಗೆ ಸೇವೆ ನೀಡಲಾಗುತ್ತದೆಯೇ ಎನ್ನುವುದರ ಮೇಲೆ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಆದರೂ, ಜಿಎಸ್ಟಿಯಡಿಯಲ್ಲಿ, ಸೇವೆಯ ಪೂರೈಕೆಯ ಸ್ಥಳವು ಯಾವ ಬಗೆಯ ತೆರಿಗೆಯನ್ನು ವಿಧಿಸಬೇಕೆನ್ನುವುದನ್ನು ನಿರ್ಧರಿಸುತ್ತದೆ. ಇದು ಜಿಎಸ್ಟಿಟಿಯ “ಗಮ್ಯ ಆಧರಿತ ಅನುಭೋಗ ತೆರಿಗೆ’ ಪರಿಕಲ್ಪನೆ ಆಧರಿತವಾಗಿದ್ದು, ಪೂರೈಕೆ…

Are you GST ready yet?

Get ready for GST with Tally.ERP 9 Release 6

65,460 total views, 13 views today

ಒಂದು ಕಡೆಗೆ ಬಿಲ್ , ಮತ್ತೊಂದು ಕಡೆಗೆ ಪೂರೈಕೆ ಮಾಡುವ ವಹಿವಾಟಿನಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಹೇಗೆ?

ಒಂದು ಸ್ಥಳಕ್ಕೆ ಬಿಲ್ ಮಾಡುವುದು, ಇನ್ನೊಂದು ಸ್ಥಳಕ್ಕೆ ಪೂರೈಕೆ ಮಾಡುವ ಮಾದರಿಯಲ್ಲಿ ಬಿಲ್ಲಿಂಗ್ ಮತ್ತು ಸಾಗಾಟ ಎರಡು ಬೇರೆ ರಾಜ್ಯಗಳಿಗೆ ಮತ್ತು ಬೇರೆ ಘಟಕಗಳಿಗೆ ಸರಕಿನ ಸಾಗಾಣೆ ಮಾಡಲಾಗುತ್ತದೆ. ವಹಿವಾಟಿನಲ್ಲಿ ಬಹುವಿಧದ ತೆರಿಗೆಯ ಪರಿಣಾಮವನ್ನು ತಪ್ಪಿಸುವ ಸಲುವಾಗಿ, ಮೊದಲ ಮಾರಾಟಕ್ಕೆ ತೆರಿಗೆ ವಿಧಿಸಬಹುದು ಮತ್ತು ಸರಕಿನ ಸಾಗಾಣೆಯ ಸಮಯದಲ್ಲಿ ಮತ್ತೆ ಯಾವುದೇ ಮಾರಾಟಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈಗ, ಒಂದು ಸ್ಥಳಕ್ಕೆ ಬಿಲ್…

Are you GST ready yet?

Get ready for GST with Tally.ERP 9 Release 6

128,732 total views, 30 views today

ಸರಕುಗಳು ಚಲನೆಯಲ್ಲಿ ಇಲ್ಲದಿರುವಾಗ ಪೂರೈಕೆಯ ಸ್ಥಳ ಗುರುತಿಸುವುದು ಹೇಗೆ?

1. ಎಲ್ಲಾದರೂ ಸರಕುಗಳು ಚಲನೆ ಇಲ್ಲದೆ ಪೂರೈಕೆ ಮಾಡುವಂತಹ ಸಂದರ್ಭದಲ್ಲಿ, ಸ್ವೀಕೃತಿದಾರರು ಪೂರೈಕೆಯನ್ನು ಪಡೆದ ಸಮಯವೇ ಪೂರೈಕೆಯ ಸ್ಥಳವಾಗಿದೆ. ಉದಾಹರಣೆಗೆ: ತಮಿಳುನಾಡಿನ ಚೆನ್ನೈನಲ್ಲಿ ನೋಂದಾಯಿತ ಸ್ಥಳ ಹೊಂದಿರುವ ರೆಕ್ಸ್ ಕಾರ್ಸ್ ಕಂಪನಿಯು ಕರ್ನಾಟಕದ ಮೈಸೂರಿನಲ್ಲಿ ಹೊಸ ಶೋರೂಂ ಅನ್ನು ತೆರೆಯುತ್ತದೆ. ಈ ಸಂಸ್ಥೆಯು ಅಲ್ಲೇ ಮೊದಲೇ ಸ್ಥಾಪಿಸಿದ್ದ ಜನರೇಟರ್ ಅನ್ನು ರೋಹನ್ ಜನರೇಟರ್ಸ್ ನಿಂದ ಖರೀದಿಸುತ್ತದೆ. Are you GST ready yet?…

Are you GST ready yet?

Get ready for GST with Tally.ERP 9 Release 6

63,136 total views, 16 views today

ಸಣ್ಣದಾಗಿ ಇರುವುದರ ಪರಿಣಾಮ: ಜಿಎಸ್ಟಿ ಕಾನೂನು ನಿಮಗೆ ಹೇಗೆ ಪರಿಣಾಮ ಉಂಟು ಮಾಡಬಲ್ಲದು?

ಇನ್ನು ಕೆಲವೇ ದಿನಗಳಲ್ಲಿ ನಮ್ಮತ್ತ ಬೃಹತ್ ‘ಪರೋಕ್ಷ ತೆರಿಗೆ’ ರೂಪಾಂತರವು ಆಗಮಿಸಲಿದೆ. ಕಾನೂನು ನಿರೂಪಕರು ಇದಕ್ಕೆ ಪೂರಕವಾದ ವಿಧಿವಿಧಾನಗಳನ್ನು ಪೂರೈಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಮಸೂದೆಯು ಅಂಗೀಕಾರಗೊಂಡಿದೆ. Are you GST ready yet? Get ready for GST with Tally.ERP 9 Release 6 Get a Free Trial 59,445 total views, 11 views today Related posts: ವ್ಯಾಪಾರಿಗಳ ಮೇಲೆ…

Are you GST ready yet?

Get ready for GST with Tally.ERP 9 Release 6

59,445 total views, 11 views today

Please provide feedback on your experience with Tally Blog website