ಜಿಎಸ್ಟಿ ಕಾನೂನಿನ ಮಾದರಿಯಲ್ಲಿರುವ ಅನುಸೂಚಿ-2ರಲ್ಲಿಸರಕಿನ ಪೂರೈಕೆ ಅಥವಾ ಸೇವೆಯ ಪೂರೈಕೆಯಲ್ಲಿ ಪೂರೈಕೆಯ ವಿಧವನ್ನು ನಿರ್ಧರಿಸುವ ಕುರಿತು ಸ್ಪಷ್ಟವಾಗಿ ತಿಳಿಸಲಾಗಿದೆ. ಇದು ಈಗಿನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿರುವ ವಿವಿಧ ಸಂದಿಗ್ದತೆಯನ್ನು ತೆಗೆದು ಹಾಕುತ್ತದೆ. ಉದಾಹರಣೆಗೆ, ಕೆಲಸದ ಗುತ್ತಿಗೆ ಮೇಲೆ ಸೇವಾ ತೆರಿಗೆ ವರ್ಸಸ್ ವ್ಯಾಟ್, ಏಸಿ ರೆಸ್ಟೂರೆಂಟ್ ಸೇವೆ, ಸಾಫ್ಟ್ ವೇರ್ ಇತ್ಯಾದಿ.

ಆದ್ದರಿಂದ, ಇದು ಸರಕು ಅಥವಾ ಸೇವೆಯ ಪೂರೈಕೆಯ ಮೊತ್ತದ ಬಗ್ಗೆ ವ್ಯವಹಾರಗಳು ತಿಳಿದುಕೊಳ್ಳುವುದು ಅಗತ್ಯವಾಗಿದೆ ಮತ್ತು ಅದೇ ರೀತಿ ಪೂರೈಕೆಯನ್ನು ಪರಿಗಣಿಸಬೇಕಾಗುತ್ತದೆ.

ಸಾಗಾಣೆ, ಭೂಮಿ ಮತ್ತು ಕಟ್ಟಡ, ಚಿಕಿತ್ಸೆ ಅಥವಾ ಪ್ರಕ್ರಿಯೆ (ಮೂರನೇ ಪಾರ್ಟಿಯ ಸರಕುಗಳಿಗೆ ಅನ್ವಯಿಸಿದ್ದು) ಮತ್ತು ನಿರ್ಮಾಣ ಮತ್ತು ಕೆಲಸದ ಗುತ್ತಿಗೆ, ಬಾಡಿಗೆ ಇತ್ಯಾದಿಗಳಿಗೆ ಈ ವ್ಯವಹಾರಗಳಿಗೆ ಈ ಕಾನೂನು ಅನ್ವಯಿಸುತ್ತದೆ.

ಕೆಲವೊಂದು ಪ್ರಮುಖ ಪೂರೈಕೆಗಳನ್ನು ಉದಾಹರಣೆಯ ಜೊತೆ ಬನ್ನಿ ಚರ್ಚಿಸೋಣ.

ಕ್ರ.ಸಂ.ಪೂರೈಕೆಯ ರೂಪಗಳುಯಾವುದರ ಪೂರೈಕೆಗೆ?ಉದಾಹರಣೆಗೆ
1ಸರಕುಗಳು ಎಂದು ಕರೆಯಲ್ಪಡುವ ಯಾವುದೇ ವಿಷಯದ ಸಾಗಾಣೆಸರಕುಗಳುಫರ್ನಿಚರ್ ಸಂಸ್ಥೆಯು ಶ್ರೀಯುತ ಗಣೆಶ್ ಅವರಿಗೆ ಪೀಠೋಪಕರಣಗಳನ್ನು ಮಾರಾಟ ಮಾಡಿದೆ. ಇದನ್ನು ಸರಕುಗಳ ಪೂರೈಕೆ ಎಂದು ಪರಿಗಣಿಸಲಾಗುತ್ತದೆ. ಯಾಕೆಂದರೆ, ಮಾರಾಟದಲ್ಲಿ ಶ್ರೀಯುತ ಗಣೇಶ್ ಅವರಿಗೆ ಪೀಠೋಪಕರಣಗಳನ್ನು ಗಣೇಶ್ ಅವರಿಗೆ ರವಾನಿಸಲಾಗಿದೆ.
2ಟೈಟಲ್ ಇಲ್ಲದೆ ಸಾಗಾಣೆ ಮಾಡುವ ಯಾವುದೇ ಸರಕುಗಳುಸೇವೆಗಳುಫರ್ನಿಚರ್ ಹೌಸ್ ಶ್ರೀಯುತ ಗಣೇಶ್ ಅವರಿಗೆ ಪೀಠೋಪಕರಣಗಳನ್ನು ಮೂರು ತಿಂಗಳ ಅವಧಿಗೆ ಬಾಡಿಗೆಗೆ ನೀಡಿದೆ.

ಇದು ಸೇವೆಯ ಪೂರೈಕೆಯಾಗಿದ್ದು, ಪೀಠೋಪಕರಣಗಳನ್ನು ರಾಕೇಶ್ ಬಳಕೆಗೆ ರವಾನಿಸಲಾಗಿದೆ ಮತ್ತು ಫರ್ನಿಚರ್ ಟೈಟಲ್ ಇನ್ನೂ ಫರ್ನಿಚರ್ ಹೌಸ್ ನದ್ದಾಗಿದೆ.

3ಯಾವುದೇ ಸರಕಿನ ಹೆಸರನ್ನು ಭವಿಷ್ಯದ ದಿನಾಂಕದವರೆಗೆ ಹಣ ಪಾವತಿಸುವ ಒಪ್ಪಂದದ ಮೇರೆಗೆ ಸಾಗಿಸುವುದು.ಸರಕುಗಳು6 ಕಂತುಗಳಲ್ಲಿ ಹಣ ಪಾವತಿಸುವಂತೆ ತಿಳಿಸಿ ಫರ್ನಿಚರ್ ಹೌಸ್ ಸಂಸ್ಥೆಯು ಶ್ರೀಯುತ ರಮೇಶ್ ಅವರಿಗೆ ಪೀಠೋಪಕರಣಗಳನ್ನು ಪೂರೈಕೆ ಮಾಡಿದೆ.

ಇದು ಸರಕುಗಳ ಪೂರೈಕೆಯಾಗಿದೆ. ಯಾಕೆಂದರೆ, ಪೀಠೋಪಕರಣವು 6 ತಿಂಗಳ ಕಂತು ಪಾವತಿ ನಂತರ ಶ್ರೀಯತ ಹೆಸರಿಗೆ ಬರಲಿದೆ.

ಹೆಚ್ಚಾಗಿ, ಬಾಡಿಗೆಗೆ ಪಡೆದು ಖರೀದಿಸುವ ಪ್ರಕ್ರಿಯೆಗಳು ಈ ವಿಭಾಗಕ್ಕೆ ಬರುತ್ತವೆ.

4ಭೂಮಿಯನ್ನು ಪಡೆಯಲು ಯಾವುದೇ ಭೋಗ್ಯದ ಅನುಭೋಗದ ಹಕ್ಕು, ಹಿಡುವಳಿ ಮತ್ತು ಪರವಾನಿಗೆಸೇವೆಗಳುಶ್ರೀಯುತ ಸುರೇಶ್ ಅವರು ಫರ್ನಿಚರ್ ಹೌಸಿಗೆ ಭೂಮಿಯನ್ನು ಭೋಗ್ಯಕ್ಕೆ ನೀಡಿದ್ದಾರೆ. ಭೂಮಿಯನ್ನು ಭೋಗ್ಯಕ್ಕೆ ನೀಡುವುದು ಸೇವೆಯ ಪೂರೈಕೆಯಾಗಿರುತ್ತದೆ.
5ಸಂಪೂರ್ಣವಾಗಿ ಅಥವಾ ಭಾಗಶಃವಾಗಿ ಯಾವುದೇ ವಾಣಿಜ್ಯ, ಕೈಗಾರಿಕೆ ಅಥವಾ ವಾಣಿಜ್ಯ ಸಂಕೀರ್ಣ ಸೇರಿದಂತೆ ಯಾವುದೇ ಕಟ್ಟಡವನ್ನು ಭೋಗ್ಯಕ್ಕೆ ನೀಡಿರುವುದುಸೇವೆಗಳುಶ್ರೀಯುತ ಸುರೇಶ್ ಅವರು ಫರ್ನಿಚರ್ ಹೌಸ್ ಗಾಗಿ ಕಟ್ಟಡವನ್ನು ಪಡೆದರು. ಫರ್ನಿಚರ್ ಹೌಸ್ ಕಂಪನಿಯು ಈ ಕಟ್ಟಡವನ್ನು ಪೀಠೋಪಕರಣಗಳನ್ನು ಪ್ರದರ್ಶನಕ್ಕೆ ಇಡಲು ಬಳಸಿದೆ.

ಇದು ಸೇವೆಯ ಪೂರೈಕೆಯಾಗಿದೆ.

6ಮಾಡಿರುವ ಕೆಲಸ: ಮತ್ತೊಬ್ಬ ವ್ಯಕ್ತಿಯ ಸರಕಿಗೆ ಅನ್ವಯಿಸಿದ ಯಾವುದೇ ಪ್ರಕ್ರಿಯೆ ಅಥವಾ ಕೆಲಸಸೇವೆಗಳುಫರ್ನಿಚರ್ ಹೌಸ್ ಕಂಪನಿಯು ಗ್ರಾಹಕರಲ್ಲಿ ಇರುವ ಪೀಠೋಪಕರಣಗಳ ದುರಸ್ತಿ ಮತ್ತು ಪಾಲೀಷಿಂಗ್ ಕೆಲಸವನ್ನೂ ಮಾಡುತ್ತದೆ.

ರಿಪೇರಿ ಮತ್ತು ಪಾಲಿಷಿಂಗ್ ಚಟುವಟಿಕೆಯನ್ನು ಸೇವೆಯ ಪೂರೈಕೆ ಎಂದು ಪರಿಗಣಿಸಲಾಗುತ್ತದೆ.

7ಪರಿಗಣನೆಗೆ ಒಳಪಟ್ಟು ಅಥವಾ ಒಳಪಡದೆ ವ್ಯವಹಾರದ ಸ್ವತ್ತನ್ನು ಖಾಯಂ ಆಗಿ ರವಾನೆ ಅಥವಾ ವಿಲೇವಾರಿ ಮಾಡುವಿಕೆಸರಕುಗಳುಈ ವಿಷಯವನ್ನು ನಾವು ಈ ಬ್ಲಾಗ್ ಪೋಸ್ಟ್ ನಲ್ಲಿ ಚರ್ಚಿಸಿದ್ದೇವೆ. ಪರಿಗಣನೆಗೆ ತೆಗೆದುಕೊಳ್ಳದೆ ಪೂರೈಕೆ ಮತ್ತು ಸೇವೆಯ ಆಮದೀಕರಣದ ಮೇಲೆ ಜಿಎಸ್ಟಿ ಪರಿಣಾಮ.
8ವ್ಯವಹಾರದ ಸ್ವತ್ತನ್ನು ಖಾಸಗಿ ಬಳಕೆಗೆ ಅಥವಾ ವ್ಯವಹಾರೇತರ ಉದ್ದೇಶಕ್ಕೆ ಬಳಕೆ ಅಥವಾ ಪರಿಗಣನೆಗೆ ತೆಗೆದುಕೊಳ್ಳದೆ ಬಳಕೆ ಮಾಡುವುದುಸೇವೆಗಳುವ್ಯವಹಾರಕ್ಕೆ ಬಳಕೆ ಮಾಡುವ ಕಾರನ್ನು ಖಾಸಗಿಯಾಗಿ ಬಳಕೆ ಮಾಡುವುದು. ಇದು ಸೇವೆಯ ಪೂರೈಕೆಯಾಗಿದೆ.
9ತೆಗೆದುಕೊಂಡು ಹೋಗಲಾದ ಸ್ವತ್ತನ್ನು ಬಾಡಿಗೆಗೆ ನೀಡುವುದುಸೇವೆಗಳುಅಂಗಡಿ ಜಾಗವನ್ನು ಬಾಡಿಗೆಗೆ ನೀಡುವುದು ಸೇವೆಯ ಪೂರೈಕೆಯಾಗಿರುತ್ತದೆ.
10ಮಾಹಿತಿ ತಂತ್ರಜ್ಞಾನ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಪಡಿಸುವುದು, ವಿನ್ಯಾಸ ಮಾಡುವುದು, ಪ್ರೋಗ್ರಾಮಿಂಗ್ ಮಾಡುವುದು, ಪರಿಷ್ಕರಿಸುವುದು, ಮಾರ್ಪಾಡು ಮಾಡುವುದು ಇತ್ಯಾದಿಸೇವೆಗಳುಮ್ಯಾಕ್ಸ್ ಟೆಕ್ನಾಲಜೀಸ್ ಲಿಮಿಟೆಡ್, ಫರ್ನಿಚರ್ ಹೌಸಿಗಾಗಿ ಪೇ ರೋಲ್ ಸಾಫ್ಟ್ ವೇರ್ ಅಭಿವೃದ್ಧಿಪಡಿಸಿದೆ. ಈ ಸಾಫ್ಟ್ ವೇರ್ ಅಭಿವೃದ್ಧಿಯು ಸೇವೆಯ ಪೂರೈಕೆಯಾಗಿರುತ್ತದೆ.
11ಸಾಗಿಸಲಾಗದ ಸ್ವತ್ತಿನಲ್ಲಿರುವ ಸರಕುಗಳನ್ನು ಸ್ಥಳಾಂತರಿಸುವ ಕೆಲಸದ ಗುತ್ತಿಗೆ, ಸರಕು ಇರುವ ಸ್ವತ್ತುಗಳ ಸಾಗಾಣೆ (ಸರಕು ರೂಪದಲ್ಲಿರುವ ಅಥವಾ ಬೇರೆ ರೂಪದಲ್ಲಿರುವ)ಸೇವೆಗಳುಮುರಳಿ ಕನ್ ಸ್ಟ್ರಕ್ಷನ್ ಲಿಮಿಟೆಡ್, ವಾಣಿಜ್ಯ ಸಂಕೀರ್ಣದ ವಸ್ತುಗಳನ್ನು ಮತ್ತು ಕೆಲಸಗಾರರನ್ನು ನೀಡುವ ಗುತ್ತಿಗೆ ಪಡೆದುಕೊಂಡಿದೆ.

ಇದು ಸೇವೆಯ ಪೂರೈಕೆಯಾಗಿದೆ.

Are you GST ready yet?

Get ready for GST with Tally.ERP 9 Release 6

55,006 total views, 60 views today