ಹೊಸ ಜಿಎಸ್ಟಿ ನೋಂದಣಿ ಪಡೆಯುವುದು ಹೇಗೆ?

ಹಳೆಯ ತೆರಿಗೆ ಪದ್ಧತಿಯಡಿಯಲ್ಲಿ ಈಗಾಗಲೇ ನೋಂದಾಯಿಸಿರವ ವ್ಯವಹಾರಗಳು ತಾವು ಜಿಎಸ್ಟಿಯಡಿ ನೋಂದಾಯಿಸಿಕೊಳ್ಳಲು ಬಾಧ್ಯತೆ ಹೊಂದಿದ್ದಾರೆಯೇ ಎಂದು ತಿಳಿದುಕೊಂಡು ಜಿಎಸ್ಟಿ ತೆರಿಗೆ ನೋಂದಣಿ ಮಾಡಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು ಇದಕ್ಕೆ ತಕ್ಕಂತೆ ತಾವು ಜಿಎಸ್ಟಿ ನೋಂದಣಿಗೆ ವಲಸೆ ಹೋಗಬೇಕೆ ಅಥವಾ ಈಗಿರುವ ನೋಂದಣಿ ರದ್ದುಗೊಳಿಸಬೇಕೆ ಎಂದು ತಿಳಿದುಕೊಳ್ಳಬೇಕು. Are you GST ready yet? Get ready for GST with Tally.ERP…

Are you GST ready yet?

Get ready for GST with Tally.ERP 9 Release 6

220,360 total views, 14 views today

ಹೊಸ ಜಿಎಸ್‍ಟಿ ನೋಂದಣಿಗೆ ಅರ್ಜಿ ಸಲ್ಲಿಸುವುದು ಹೇಗೆ

ನೋಂದಾಯಿತ ವ್ಯಾಪಾರಿ? ಜಿಎಸ್‍ಟಿಗೆ ಬದಲಾಯಿಸಿಕೊಳ್ಳುವುದು ಹೇಗೆ ಎಂಬ ಶೀರ್ಷಿಕೆಯ ಪೋಸ್ಟ್ನಲ್ಲಿ ನಾವು ಜಿಎಸ್‍ಟಿ ,  ನೋಂದಣಿಗೆ ಅಗತ್ಯ ಅಂಶಗಳು ಮತ್ತು ಅಸ್ತಿತ್ವದಲ್ಲಿರುವ ವ್ಯಾಪಾರಿಗಳು ನೋಂದಣಿ ಮಾಡಿಕೊಳ್ಳಲು ಬೇಕಾದ ನಮೂನೆಗಳ ಬಗ್ಗೆ ಚರ್ಚಿಸಿದ್ದೇವೆ. ಈ ಪೋಸ್ಟ್ನಲ್ಲಿ, ನಾವು ಹೊಸ ವ್ಯವಹಾರ ನೋಂದಣಿಗಳಿಗೆ ಅಗತ್ಯವಿರುವ ನೋಂದಣಿ ಪ್ರಕ್ರಿಯೆಗಳನ್ನು ಅರ್ಥ ಮಾಡಿಕೊಳ್ಳಲಿದ್ದೇವೆ. Are you GST ready yet? Get ready for GST with Tally.ERP…

Are you GST ready yet?

Get ready for GST with Tally.ERP 9 Release 6

656,084 total views, 30 views today