ಜಿಎಸ್ಟಿಗೆ ವಲಸೆ- ಜಾಬ್ ವರ್ಕ್ ಗಾಗಿ ಕಳುಹಿಸಿಕೊಟ್ಟ ಸರಕುಗಳು

ತಯಾರಕರಿಗೆ, ಈಗಿನ ತೆರಿಗೆ ಪದ್ಧತಿಯಲ್ಲಿ ಕೆಲಸದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳನ್ನು, ಉದ್ಯೋಗದ ಕೆಲಸಗಾರ ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನ ಬಂದ ನಂತರ ವಾಪಸ್ ನೀಡಿರುವ ಸಂದರ್ಭದಲ್ಲಿ ಯಾವ ರೀತಿಯ ತೆರಿಗೆ ವಿಧಿಸಲಾಗುತ್ತದೆ ಎಂಬ ಸಂದೇಹ ಇರುತ್ತದೆ. ಮುಖ್ಯ ತಯಾರಕರಿಗೆ ಪ್ರಮುಖವಾಗಿ ಎರಡು ಪ್ರಶ್ನೆಗಳು ಇರುತ್ತವೆ. ಅವುಗಳೆಂದರೆ- ಎಲ್ಲಾದರೂ ಈಗಿನ ತೆರಿಗೆ ಪದ್ಧತಿಯಲ್ಲಿ ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ…

Are you GST ready yet?

Get ready for GST with Tally.ERP 9 Release 6

71,256 total views, 114 views today

ಶಾಖೆ ವರ್ಗಾವಣೆ- ತೆರಿಗೆ ಮೌಲ್ಯ ಲೆಕ್ಕ ಹಾಕುವುದು ಹೇಗೆ?

ಶಾಖೆ ವರ್ಗಾವಣೆ ಎಂದರೆ ಒಂದೇ ವ್ಯವಹಾರದ ಅಸ್ತಿತ್ವದ ನಡುವೆ ಸರಕುಗಳನ್ನು ಒಂದು ಘಟಕ/ಸ್ಥಳದಿಂದ ಮತ್ತೊಂದು ಘಟಕ/ಸ್ಥಳಕ್ಕೆ ವರ್ಗಾಯಿಸುವುದನ್ನು ಶಾಖೆ ವರ್ಗಾವಣೆ ಎನ್ನಲಾಗುತ್ತದೆ. ಇದಕ್ಕೆ ದಾಸ್ತಾನು ವರ್ಗಾವಣೆ ಎಂಬ ಹೆಸರೂ ಇದೆ. ವಿವಿಧ ಸಂದರ್ಭಗಳಲ್ಲಿ ಶಾಖೆ ವರ್ಗಾವಣೆ ಮಾಡಲಾಗುತ್ತದೆ, ಅವುಗಳೆಂದರೆ: ಮುಂದಿನ ಪ್ರಕ್ರಿಯೆಗಾಗಿ ಅರೆ-ಪೂರ್ಣಗೊಂಡ ಸರಕನ್ನು ಒಂದು ತಯಾರಿಕಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸುವುದು. ಮುಂದಿನ ಪೂರೈಕೆಗಾಗಿ ಸರಕುಗಳನ್ನು ದಾಸ್ತಾನುಗಾರ/ಗೋದಾಮಿಗೆ ವರ್ಗಾವಣೆ ಮಾಡುವುದು ಬೇಡಿಕೆಯ…

Are you GST ready yet?

Get ready for GST with Tally.ERP 9 Release 6

103,718 total views, 139 views today

ಜಿಎಸ್ಟಿಗೆ ವಲಸೆ- ಮುಕ್ತಾಯದ ದಾಸ್ತಾನಿನ ಸಂದಿಗ್ಧತೆಗೆ ಸ್ಪಷ್ಟತೆ

ಜಿಎಸ್ಟಿ ಪರಿಚಯಿಸಲು ಕೇವಲ ಕೆಲವೇ ದಿನಗಳು ಇರುವುದರಿಂದ, ಹೆಚ್ಚಿನ ವ್ಯವಹಾರಗಳಿಗೆ ಪರಿವರ್ತನೆಯ ನಿಯಮಗಳು ಮತ್ತು ನಿಬಂಧನೆಗಳ ಕುರಿತು, ಪ್ರಮುಖವಾಗಿ ವರ್ಗಾವಣೆಯ ದಿನದಂದು ಮುಕ್ತಾಯದ ದಾಸ್ತಾನಿಗೆ ಸಂಬಂಧಪಟ್ಟಂತೆ ಸಂದಿಗ್ಧತೆಗಳು ಇವೆ. ಮುಕ್ತಾಯದ ದಾಸ್ತಾನಿಗೆ ಆದಾನ ತೆರಿಗೆ ಪಾವತಿ ಲಭಿಸುವ ಕುರಿತು ಈ ನಿಯಮಗಳು ನಿರ್ಧರಿಸುವುದರಿಂದ ಇದು ವ್ಯವಹಾರಗಳಿಗೆ ಹೆಚ್ಚು ನಿರ್ಣಾಯಕವಾಗಿದೆ ಮತ್ತು ಇದರ ಆಧಾರದಲ್ಲಿ ಈಗಿನ ತೆರಿಗೆ ಪದ್ಧತಿಯಲ್ಲಿ ಕೊನೆಯ ಕೆಲವು ದಿನಗಳಲ್ಲಿ ತಮ್ಮ…

Are you GST ready yet?

Get ready for GST with Tally.ERP 9 Release 6

33,082 total views, 94 views today

ಸಂಯೋಜಿತ ಯೋಜನೆ-ಎಸ್ಎಂಇಗಳ ಮೇಲೆ ಪರಿಣಾಮ

ಸಣ್ಣ ಮತ್ತು ಮಧ್ಯಮ ವ್ಯವಹಾರ ಕ್ಷೇತ್ರವು ಭಾರತದ ಅರ್ಥವ್ಯವಸ್ಥೆಯ ಹೃದಯವಾಗಿದೆ. ಇಲ್ಲಿಯವರೆಗೆ ಲೆಕ್ಕಹಾಕಿದರೆ, ಭಾರತದಲ್ಲಿ 50 ದಶಲಕ್ಷ ಎಸ್ಎಂಇಗಳು ಇವೆ- ಇವು ಭಾರತದ ಕೈಗಾರಿಕಾ ಉತ್ಪಾದನೆಗೆ ಸುಮಾರು ಶೇಕಡ 37ರಷ್ಟು ಮತ್ತು ಭಾರತದ ಒಟ್ಟು ರಪ್ತಿನಲ್ಲಿ ಶೇಕಡ 46ರಷ್ಟು ಕೊಡುಗೆ ನೀಡುತ್ತಿವೆ. ಶೇಕಡ 10ರಷ್ಟು ಸ್ಥಿರ ಪ್ರಗತಿ ದರದ ಜೊತೆಗೆ ಎಸ್ಎಂಇ ಭಾರತವು ಅಗಾಧವಾದ 120 ದಶಲಕ್ಷ ಜನರಿಗೆ ಉದ್ಯೋಗಾವಕಾಶ ನೀಡುತ್ತಿದ್ದು, ಹಲವು…

Are you GST ready yet?

Get ready for GST with Tally.ERP 9 Release 6

44,396 total views, 91 views today

ಜಿಎಸ್ಟಿ ಅನ್ವಯ ಜಾಬ್ ವರ್ಕ್ ಕುರಿತು ನೀವೆಲ್ಲರೂ ತಿಳಿದಿರಬೇಕಾಗಿರುವ ವಿಷಯಗಳು

ನಮ್ಮ ಜಿಡಿಪಿಗೆ ತಯಾರಿಕಾ ವಲಯವು ಎರಡನೇ ಬೃಹತ್ ಕೊಡುಗೆ ನೀಡುತ್ತಿದೆ. ಭಾರತದಲ್ಲಿ ತಯಾರಿಸಿ, ಭಾರತದಲ್ಲಿ ಹೂಡಿಕೆ ಮಾಡಿ, ಸ್ಟಾರ್ಟ್ಅಪ್ ಮತ್ತು ರಾಷ್ಟ್ರೀಯ ಇ-ಆಡಳಿತ ಯೋಜನೆಯಡಿಯಲ್ಲಿ ಇ-ಬಿಜ್ ಮಿಷನ್ ಮೋಡ್ ಪ್ರಾಜೆಕ್ಟ್ ಇತ್ಯಾದಿ ಸರಕಾರ ಆರಂಭಿಸಿರುವ ಹೊಸ ಕಾರ್ಯಕ್ರಮಗಳು ಹೂಡಿಕೆಗೆ ಅನುಕೂಲ ಮಾಡಿಕೊಡುತ್ತಿದೆ ಮತ್ತು ದೇಶದಲ್ಲಿ ವ್ಯವಹಾರ ನಡೆಸುವುದನ್ನು ಸುಲಭವಾಗಿಸುತ್ತಿದೆ. ವಿವಿಧ ವಲಯದಲ್ಲಿರುವ ಭಾರತದ ತಯಾರಿಕಾ ಕಂಪನಿಗಳು ಜಾಗತಿಕ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿವೆ ಮತ್ತು ಈಗ…

Are you GST ready yet?

Get ready for GST with Tally.ERP 9 Release 6

153,971 total views, 238 views today

ಜಿಎಸ್ಟಿ ಸಿದ್ಧ ತಂತ್ರಾಂಶವಾಗಿರುವ ಟ್ಯಾಲಿ.ಇಆರ್ಪಿ 9 ರಿಲೀಸ್ 6ರ ಪೂರ್ವವೀಕ್ಷಣೆ ಯೋಜನೆ ಮತ್ತು ಬಿಡುಗಡೆಗೆ ಮೊದಲು ಪರಿಶೀಲಿಸುವ ಅವಕಾಶ

ನೀವು ಜಿಎಸ್ಟಿ ಕುರಿತಾದ ಟ್ಯಾಲಿಯ ಸರಣಿ ಲೇಖನಗಳನ್ನು ಅನುಸರಿಸುತ್ತ ಇರಬಹುದು. ನಾವು ಇತ್ತೀಚಿಗೆ ನಮ್ಮ ಉತ್ಪನ್ನಗಳ ವಿವರಗಳು ಮತ್ತು ನಮ್ಮ ಜಿಎಸ್ಟಿ ಸಿದ್ಧ ತಂತ್ರಾಂಶವಾಗಿರುವ ರಿಲೀಸ್ 6.0 . ನಾವು ಇತ್ತೀಚೆಗೆ ನಮ್ಮ ಉತ್ಪನ್ನ ಮಾರ್ಗಸೂಚಿಯನ್ನು ಪೋಸ್ಟ್ ಮಾಡಿದ್ದೇವೆ ಮತ್ತು ಅದನ್ನು ಪ್ರಕಟಿಸಿದ್ದೇವೆ Release 6.0 ಬಿಡುಗಡೆ 6.0 ನಮ್ಮ GST- ರೆಡಿ ಸಾಫ್ಟ್ವೇರ್ ಆಗಿರುತ್ತದೆ ದೇಶದಲ್ಲಿ ಜಿಎಸ್ಟಿ ಬಿಡುಗಡೆ ಸನ್ನಿಹಿತವಾಗಿರುವುದರಿಂದ ನಾವು…

Are you GST ready yet?

Get ready for GST with Tally.ERP 9 Release 6

86,670 total views, 208 views today

ತಯಾರಕರ ಮೇಲೆ ಜಿಎಸ್ಟಿ ಪರಿಣಾಮ- ಭಾಗ 2

ನಮ್ಮ ಹಿಂದಿನ ಲೇಖನದಲ್ಲಿ, ನಾವು ದೇಶಾದ್ಯಂತ <a href=”http://blogs.tallysolutions.com/gst-impact-manufacturers-part1/” target=”_blank”>ಜಿಎಸ್‍ಟಿಯು ತಯಾರಕರ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳ</a> ಕುರಿತು ಚರ್ಚಿಸಿದ್ದೇವು. ವ್ಯವಹಾರ ನಡೆಸುವಿಕೆಯಲ್ಲಿ ಸುಲಭಗೊಳ್ಳುವಿಕೆ ಮತ್ತು ವಿವಿಧ ಬಗೆಯಲ್ಲಿ ವೆಚ್ಚ ಕಡಿಮೆಯಾಗುವುದರ ಕುರಿತು ಅಲ್ಲಿ ಮಾಹಿತಿ ನೀಡಲಾಗಿತ್ತು ಆದರೆ, ಜಿಎಸ್‍ಟಿಯಲ್ಲಿ ಅಷ್ಟೇ ಇರುವುದಲ್ಲ. ಇದರ ನಕಾರಾತ್ಮಕ ಪರಿಣಾಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. .<!–more–> <h3> ನಕಾರಾತ್ಮಕ ಪರಿಣಾಮ </h3> <h6> ಕೆಲಸದ…

Are you GST ready yet?

Get ready for GST with Tally.ERP 9 Release 6

41,654 total views, 191 views today

ಜಿಎಸ್ಟಿ ಕಾಯಿದೆಗಳು ಮತ್ತು ನಿಯಮಗಳಲ್ಲಿ ಆಗಿರುವ ನವೀಕರಣಗಳು

ಜೂನ್ 3ರಂದು ನಡೆದ ಜಿಎಸ್ಟಿ ಪರಿಷತ್ ನ 15ನೇ ಸಭೆಯಲ್ಲಿ ಜುಲೈ 1ರಂದು ಜಿಎಸ್ಟಿ ಅನುಷ್ಠಾನಗೊಳಿಸುವ ನಿರ್ಣಯವನ್ನು ಸರಕಾರ ತೆಗೆದುಕೊಂಡಿದೆ. ಅಲ್ಲಿ 6 ವಸ್ತುಗಳ ದರವನ್ನು ನಿರ್ಧರಿಸಲಾಗಿದ್ದು, ಅದರಲ್ಲಿ ಚಿನ್ನ, ಪಾರರಕ್ಷೆಗಳು ಮತ್ತು ಜವಳಿಯು ಸೇರಿವೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಜಿಎಸ್ಟಿಯನ್ನು ಜುಲೈ 1ರಿಂದ ಜಾರಿಗೆ ತರಲು ಒಪ್ಪಿವೆ. ಜಿಎಸ್ಟಿ ಕಾಯಿದೆಗಳು ಮತ್ತು ನಿಯಮಗಳಲ್ಲಿ ಇತ್ತೀಚೆಗೆ ಆಗಿರುವ ಪರಿಷ್ಕರಣೆಗಳು ಈ…

Are you GST ready yet?

Get ready for GST with Tally.ERP 9 Release 6

96,312 total views, 194 views today

ತಯಾರಕರ ಮೇಲೆ ಜಿಎಸ್ಟಿ ಪರಿಣಾಮ- ಭಾಗ 1

“ ಭಾರತದಲ್ಲಿಯೇ ತಯಾರಿಸಿ ” ಅಭಿಯಾನವು ಜಗತ್ತಿನ ಭೂಪಾಟದಲ್ಲಿ ಭಾರತವನ್ನು ತಯಾರಕರ ಹಬ್ ಆಗಿ ಗುರುತಿಸಿದೆ. 2020ರ ವೇಳೆಗೆ ಭಾರತವು ಜಗತ್ತಿನ 5ನೇ ಬೃಹತ್ ತಯಾರಕರ ದೇಶವಾಗಲಿದೆ ಎಂದು ಡೆಲೊಯಿಟ್ ಅಭಿಪ್ರಾಯಪಟ್ಟಿದೆ. Are you GST ready yet? Get ready for GST with Tally.ERP 9 Release 6 Get a Free Trial 67,391 total views, 200 views today

Are you GST ready yet?

Get ready for GST with Tally.ERP 9 Release 6

67,391 total views, 200 views today

ಭಾರತೀಯ ಸಗಟು ಮಾರುಕಟ್ಟೆಯನ್ನು ಜಿಎಸ್ಟಿಯು ಹೇಗೆ ರೂಪಾಂತರ ಮಾಡಲಿದೆ?

ಭಾರತದಲ್ಲಿ ಗ್ರಾಹಕರ ಸಂಖ್ಯೆಯು ಗಮನಾರ್ಹ ಪ್ರಗತಿ ಕಾಣುತ್ತಿದೆ. ಇಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕರನ್ನು ತಲುಪಲು 1.4 ಕೋಟಿ ಸರಕು ಮಾರಾಟ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ, ಇದು ಮುಖ್ಯವಾಗಿ ಎಫ್ಎಂಸಿಜಿ ಮತ್ತು ಗ್ರಾಹಕ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳು ಈ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತವೆ. ಈಗ ಈ ವಿಭಾಗದ ಮುಂದಿರುವ ಸವಾಲುಗಳು ಏನೆಂದರೆ, ಶೇಕಡ 92ರಷ್ಟು ಚಿಲ್ಲರೆ ವ್ಯಾಪಾರಿಗಳು ಅಸಂಘಟಿತವಾಗಿದ್ದು- ಇದರಿಂದ ತಯಾರಕರಿಗೆ…

Are you GST ready yet?

Get ready for GST with Tally.ERP 9 Release 6

38,102 total views, 177 views today