ಸರಕುಗಳು ಸಾಗಾಟದಲ್ಲಿದ್ದಾಗ ಸರಕುಗಳ ಸ್ಥಳವನ್ನು ನಿರ್ಧರಿಸುವುದು ಹೇಗೆ?

ಈ ಹಿಂದಿನ ಲೇಖನದಲ್ಲಿ ನಾವು ಪೂರೈಕೆಯ ಸ್ಥಳ ಮತ್ತು ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಯಾಕೆ ಅಗತ್ಯವೆಂದು ಚರ್ಚಿಸಿದ್ಧೇವು. ಮುಂದಿನ ಕೆಲವು ಲೇಖನಗಳಲ್ಲಿ ಪೂರೈಕೆಯ ಸ್ಥಳವನ್ನು ಗುರುತಿಸಲು ಇರುವ ಮಾನದಂಡಗಳ ಕುರಿತು ಚರ್ಚಿಸಲಿದ್ದೇವೆ. ಇಲ್ಲಿ ನಾವು ಸರಕುಗಳು ಸಂಚರಿಸುತ್ತ ಇರುವಾಗ ಪೂರೈಕೆಯ ಸ್ಥಳವನ್ನು ಗುರುತಿಸುವ ಕುರಿತು ಕಲಿಯೋಣ. ಯಾವಾಗ ಪೂರೈಕೆಯು ಸರಕುಗಳ ಚಲನೆಯಲ್ಲಿ ಭಾಗಿಯಾಗುತ್ತೋ, ಸ್ವೀಕೃತಿದಾರರು ಇರುವ ಪೂರೈಕೆ ಅಂತ್ಯಗೊಳ್ಳುವ ಸ್ಥಳವು ಪೂರೈಕೆಯ ಸ್ಥಳವಾಗಿರುತ್ತದೆ….

Are you GST ready yet?

Get ready for GST with Tally.ERP 9 Release 6

54,483 total views, 179 views today

ಜಿಎಸ್ಟಿ ಅಳವಡಿಕೆಗೆ ತಂತ್ರಜ್ಞಾನವು ಏಕೆ ಅತ್ಯಂತ ಅಗತ್ಯವಾಗಿದೆ?

ತಂತ್ರಜ್ಞಾನ ಆಧರಿತ ಅನುಸರಣೆಯು ಭಾರತಕ್ಕೆ ಸಂಪೂರ್ಣ ಹೊಸ ಪರಿಕಲ್ಪನೆಯೇನಲ್ಲ. 1990ರ ಹಿಂದೆಯೇ, ತೆರಿಗೆ ಇಲಾಖೆಯು ತೆರಿಗೆ ಆಡಳಿತಕ್ಕೆ ತಂತ್ರಜ್ಞಾನವನ್ನು ಬಳಸಿದೆ. ಆದಾಗ್ಯೂ, ಇದು ಬ್ಯಾಕ್ ಎಂಡ್ ಅಥವಾ ಹಿಂಬದಿಯ ಯಾಂತ್ರಿಕತೆಯಾಗಿತ್ತು. ಆನ್ ಲೈನ್ ಮೂಲಕ ರಿಟರ್ನ್ ಸಲ್ಲಿಕೆ ಆರಂಭವಾದ ಬಳಿಕ ಈ ವರ್ತನೆಯಲ್ಲಿ ಮಹತ್ತರ ಬದಲಾವಣೆಯಾಗಿದೆ. ಇದರ ಪರಿಣಾಮವಾಗಿ, ಬೃಹತ್ ಪ್ರಮಾಣದಲ್ಲಿ ವಿಭಿನ್ನವಾದ ಕಂಪ್ಯೂಟರ್ ವ್ಯವಸ್ಥೆಯನ್ನುಸಂಯೋಜಿಸಲಾಯಿತು.ಇದರಿಂದಾಗಿ ತೆರಿಗೆ ಪಾವತಿದಾರರೇ, ನೇರವಾಗಿ ತೆರಿಗೆ ಇಲಾಖೆಯನ್ನುಸಂಪರ್ಕಿಸಲು…

Are you GST ready yet?

Get ready for GST with Tally.ERP 9 Release 6

47,725 total views, 175 views today

ಜಿಎಸ್ಟಿಯಲ್ಲಿ ಪೂರೈಕೆಯ ಸ್ಥಳ ಯಾವುದು?

ಜಿಎಸ್ಟಿಯಡಿಯಲ್ಲಿ, ಈ ಹಿಂದಿನ ವ್ಯವಸ್ಥೆಯಲ್ಲಿನ, ತಯಾರಕರಿಗೆ ವಿಧಿಸುವ ತೆರಿಗೆ, ತೆರಿಗೆ ವಿಧಿಸಬಹುದಾದ ಸೇವೆಗಳ ಹಂಚಿಕೆ, ಮತ್ತು ಸರಕುಗಳ ಮಾರಾಟವನ್ನು “ಪೂರೈಕೆ’’ ಎಂಬ ಪರಿಕಲ್ಪನೆಗೆ ಬದಲಾಯಿಸಲಾಗಿದೆ. ಜಿಎಸ್ಟಿಯಡಿಯಲ್ಲಿ ಸರಕು ಅಥವಾ ಸೇವೆಗಳಿಗೆ ತೆರಿಗೆ ವಿಧಿಸಬಹುದಾದ ಕಾರ್ಯಕ್ರಮವನ್ನು “ಪೂರೈಕೆ’’ ಎಂದು ಹೇಳಲಾಗುತ್ತದೆ. ಹೀಗಾಗಿ, ಪೂರೈಕೆಗೆ ಸರಿಯಾದ ತೆರಿಗೆ ವಿಧಿಸಲು ಪೂರೈಕೆಯ ಸ್ಥಳವನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ಅವಶ್ಯಕವಾದ ವಿಷಯವಾಗಿದೆ. ಈ ಸನ್ನಿವೇಶದ ಆಧಾರದಲ್ಲಿ, ನೀವು “ಇಂಟ್ರಾ ಸ್ಟೇಟ್…

Are you GST ready yet?

Get ready for GST with Tally.ERP 9 Release 6

69,120 total views, 188 views today

ಇ-ಕಾಮರ್ಸ್ ನಲ್ಲಿ ಜಿಎಸ್ಟಿಗೆ ಅವಕಾಶ

ಎಲೆಕ್ಟ್ರಾನಿಕ್ ಕಾಮರ್ಸ್ ಅಥವಾ ಇ-ಕಾಮರ್ಸ್ ದೇಶದ ವ್ಯವಹಾರದ ರೀತಿ ರಿವಾಜನ್ನೇ ಬದಲಾಯಿಸಿದೆ. ಈಗ ಭಾರತದ ಇ-ಕಾಮರ್ಸ್ ಉದ್ಯಮವು ಹಲವು ತೆರಿಗೆಗಳಿಗೆ ಒಳಗಾಗಿದೆ. ಪ್ರತಿಯೊಂದು ರಾಜ್ಯವು ಇ-ಕಾಮರ್ಸ್ ಉದ್ಯಮದ ಮೇಲೆ ತಮ್ಮ ಸ್ವಂತ ನಿಯಮ ಮತ್ತು ತೆರಿಗೆಗಳನ್ನು ಹಾಕಿದೆ. ವಿವಿಧ ಬಗೆಯ ಇ-ಕಾಮರ್ಸ್ ವಹಿವಾಟುಗಳಿಗೆ ವಿಧಿಸುವ ತೆರಿಗೆಗಳ ಕುರಿತು ಬಹುತೇಕರಿಗೆ ಸ್ಪಷ್ಟತೆಯಿಲ್ಲ ಮತ್ತು ಇ-ವ್ಯಾಲೆಟ್ ಮತ್ತು ಕ್ಯಾಶ್ ಬ್ಯಾಕ್ ಇತ್ಯಾದಿ ಹೊಸ ವಿಧಾನಗಳು ಬಂದಿರುವುದರಿಂದ…

Are you GST ready yet?

Get ready for GST with Tally.ERP 9 Release 6

65,502 total views, 188 views today

ಜಿಎಸ್ಟಿಯಲ್ಲಿ ಸರಕುಗಳ ಪೂರೈಕೆ ವರ್ಸಸ್ ಸೇವೆಗಳ ಪೂರೈಕೆಯನ್ನು ಹೇಗೆ ನಿರ್ಧರಿಸಲಾಗುತ್ತದೆ

ಜಿಎಸ್ಟಿ ಕಾನೂನಿನ ಮಾದರಿಯಲ್ಲಿರುವ ಅನುಸೂಚಿ-2ರಲ್ಲಿಸರಕಿನ ಪೂರೈಕೆ ಅಥವಾ ಸೇವೆಯ ಪೂರೈಕೆಯಲ್ಲಿ ಪೂರೈಕೆಯ ವಿಧವನ್ನು ನಿರ್ಧರಿಸುವ ಕುರಿತು ಸ್ಪಷ್ಟವಾಗಿ ತಿಳಿಸಲಾಗಿದೆ. ಇದು ಈಗಿನ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿರುವ ವಿವಿಧ ಸಂದಿಗ್ದತೆಯನ್ನು ತೆಗೆದು ಹಾಕುತ್ತದೆ. ಉದಾಹರಣೆಗೆ, ಕೆಲಸದ ಗುತ್ತಿಗೆ ಮೇಲೆ ಸೇವಾ ತೆರಿಗೆ ವರ್ಸಸ್ ವ್ಯಾಟ್, ಏಸಿ ರೆಸ್ಟೂರೆಂಟ್ ಸೇವೆ, ಸಾಫ್ಟ್ ವೇರ್ ಇತ್ಯಾದಿ. ಆದ್ದರಿಂದ, ಇದು ಸರಕು ಅಥವಾ ಸೇವೆಯ ಪೂರೈಕೆಯ ಮೊತ್ತದ ಬಗ್ಗೆ…

Are you GST ready yet?

Get ready for GST with Tally.ERP 9 Release 6

64,934 total views, 174 views today

ಸಂಬಂಧಪಟ್ಟ ಅಥವಾ ಭಿನ್ನ ವ್ಯಕ್ತಿಗಳ ನಡುವೆ ಸರಕು ಅಥವಾ ಸೇವೆಯ ಪೂರೈಕೆ

ನಮ್ಮ ಈ ಹಿಂದಿನ ಬ್ಲಾಗ್ ನಲ್ಲಿ ‘ಪೂರೈಕೆಯನ್ನು ಪರಿಗಣನೆಗೆ ತೆಗೆದುಕೊಳ್ಳದೆ’ ಮತ್ತು ‘ಸೇವೆಯ ಆಮದಿಕರಣದ ಮೇಲೆ‘ ಜಿಎಸ್ಟಿ ಪರಿಣಾಮ ಎಂಬ ವಿಷಯದ ಕುರಿತು ಚರ್ಚಿಸಲಾಗಿತ್ತು. ಈ ಬ್ಲಾಗ್ ನಲ್ಲಿ ಪರಿಗಣನೆಗೆ ತೆಗೆದುಕೊಳ್ಳದೆ ಈ ಮುಂದಿನ ವ್ಯಕ್ತಿಗಳ ನಡುವೆ ಪೂರೈಕೆಯ ಕುರಿತು ಹೆಚ್ಚು ವಿವರವಾಗಿ ಚರ್ಚಿಸೋಣ. • ಸಂಬಂಧಪಟ್ಟ ವ್ಯಕ್ತಿ • ಭಿನ್ನ ವ್ಯಕ್ತಿ Are you GST ready yet? Get ready…

Are you GST ready yet?

Get ready for GST with Tally.ERP 9 Release 6

36,498 total views, 172 views today

ಸರಕು ಮತ್ತು ಸೇವೆಗಳ ಪೂರೈಕೆ: ಇದರ ಅರ್ಥವೇನು?

ಪ್ರಸ್ತುತ ಪರೋಕ್ಷ ತೆರಿಗೆ ರಚನೆಯಡಿ ತೆರಿಗೆ ವಿಧಿಸಬಹುದಾದ ಕ್ರಿಯೆಯು ಪ್ರತಿಯೊಂದು ವಿಧದ ತೆರಿಗೆಗೂ ಭಿನ್ನವಾಗಿರುತ್ತದೆ. ಪ್ರಸ್ತುತ ಪರೋಕ್ಷ ತೆರಿಗೆ ರಚನೆಯಡಿ ತೆರಿಗೆ ವಿಧಿಸಬಹುದಾದ ಸಂದರ್ಭಗಳನ್ನು ಈ ಕೆಳಗೆ ನೀಡಲಾಗಿದೆ: ತೆರಿಗೆಯ ವಿಧ ತೆರಿಗೆ ವಿಧಿಸಬಹುದಾದ ಸಂದರ್ಭ ಕೇಂದ್ರ ಅಬಕಾರಿ ಸುಂಕಹಾಕಬಲ್ಲ ಸರಕುಗಳನ್ನು ತೆಗೆಯುವಿಕೆ ವ್ಯಾಟ್ ಸರಕುಗಳ ಮಾರಾಟದ ಮೇಲೆ ಸೇವಾ ತೆರಿಗೆ ತೆರಿಗೆ ವಿಧಿಸಬಹುದಾದ ಸೇವೆಗಳ ಸೌಲಭ್ಯ Are you GST ready…

Are you GST ready yet?

Get ready for GST with Tally.ERP 9 Release 6

69,256 total views, 84 views today

ನಿಮ್ಮ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುವುದು ಹೇಗೆ

ಪ್ರತಿ ನೋಂದಾಯಿತ ತೆರಿಗೆದಾರರು GSTR-1ರ (ಜಿಎಸ್.ಟಿ. ರಿಟರ್ನ್ಸ್-1) ಮೂಲಕ ಹಿಂದಿನ ತಿಂಗಳಿನ ಹೊರಹೋಗುವ ಪೂರೈಕೆ ವಿವರಗಳನ್ನು ಪ್ರತಿ ತಿಂಗಳ 10ನೇ ತಾರೀಕಿನಂದು ಸಲ್ಲಿಸಬೇಕು. 11ನೇ ತಾರೀಕಿನಂದು ಒಳಬರುವ ಪೂರೈಕೆಯ ಗೋಚರತೆಯನ್ನು ಅಟೋ ಪಾಪ್ಯೂಲೇಟೆಡ್ GSTR-2Aರಲ್ಲಿ ಸ್ವೀಕರಿಸುವವರಿಗೆ ಲಭ್ಯಗೊಳಿಸಲಾಗುತ್ತದೆ. 11 ರಿಂದ 15ನೇ ತಾರಿಕಿನವರೆಗಿನ ಅವಧಿಯಲ್ಲಿ ಯಾವುದೇ ತಿದ್ದುಪಡಿಗಳನ್ನು (ಸೇರ್ಪಡೆ, ಮಾರ್ಪಾಡು ಮತ್ತು ಅಳಿಸಿ ಹಾಕುವಿಕೆ) ನಮೂನೆ GSTR-2Aಯಲ್ಲಿ ಅನುಮತಿಸಲಾಗುತ್ತದೆ ಮತ್ತು ನಂತರದ ತಿಂಗಳ…

Are you GST ready yet?

Get ready for GST with Tally.ERP 9 Release 6

281,526 total views, 139 views today