ಜಿಎಸ್ಟಿ ವಿಧಿಸಿರುವ ಮೌಲ್ಯವನ್ನು ಲೆಕ್ಕ ಹಾಕುವುದು ಹೇಗೆ?

ಜುಲೈ 1, 2017ರಂದು ಜಿಎಸ್ಟಿ ತೆರಿಗೆ ಪದ್ಧತಿ ಆಗಮಿಸಿದ ತಕ್ಷಣ, ಜಿಎಸ್ಟಿ ತೆರಿಗೆ ಸರಕುಪಟ್ಟಿಯಲ್ಲಿ ತಿಳಿಸಿರುವ ಮಾನದಂಡಗಳಿಗೆ ತಕ್ಕಂತೆ ನೀವು ನಿಖರವಾದ ಸರಕುಪಟ್ಟಿಯನ್ನು ತಯಾರಿಸಬೇಕಿರುವುದು ನೀವು ಮಾಡಬೇಕಾದ ತಕ್ಷಣದ ಕೆಲಸವಾಗಿರುತ್ತದೆ. ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಪೂರೈಕೆಯಲ್ಲಿ ಸಂಗ್ರಹಿಸಿದ ತೆರಿಗೆಗೆ ಜಿಎಸ್ಟಿ ತೆರಿಗೆ ಸರಕುಪಟ್ಟಿ ರಚಿಸಬೇಕಿರುವುದು ಪ್ರಮುಖ ಅಂಶವಾಗಿದೆ. Are you GST ready yet? Get ready for GST with Tally.ERP…

Are you GST ready yet?

Get ready for GST with Tally.ERP 9 Release 6

171,514 total views, 13 views today

ಶಾಖೆ ವರ್ಗಾವಣೆ- ತೆರಿಗೆ ಮೌಲ್ಯ ಲೆಕ್ಕ ಹಾಕುವುದು ಹೇಗೆ?

ಶಾಖೆ ವರ್ಗಾವಣೆ ಎಂದರೆ ಒಂದೇ ವ್ಯವಹಾರದ ಅಸ್ತಿತ್ವದ ನಡುವೆ ಸರಕುಗಳನ್ನು ಒಂದು ಘಟಕ/ಸ್ಥಳದಿಂದ ಮತ್ತೊಂದು ಘಟಕ/ಸ್ಥಳಕ್ಕೆ ವರ್ಗಾಯಿಸುವುದನ್ನು ಶಾಖೆ ವರ್ಗಾವಣೆ ಎನ್ನಲಾಗುತ್ತದೆ. ಇದಕ್ಕೆ ದಾಸ್ತಾನು ವರ್ಗಾವಣೆ ಎಂಬ ಹೆಸರೂ ಇದೆ. ವಿವಿಧ ಸಂದರ್ಭಗಳಲ್ಲಿ ಶಾಖೆ ವರ್ಗಾವಣೆ ಮಾಡಲಾಗುತ್ತದೆ, ಅವುಗಳೆಂದರೆ: ಮುಂದಿನ ಪ್ರಕ್ರಿಯೆಗಾಗಿ ಅರೆ-ಪೂರ್ಣಗೊಂಡ ಸರಕನ್ನು ಒಂದು ತಯಾರಿಕಾ ಘಟಕದಿಂದ ಮತ್ತೊಂದು ಘಟಕಕ್ಕೆ ಸಾಗಿಸುವುದು. ಮುಂದಿನ ಪೂರೈಕೆಗಾಗಿ ಸರಕುಗಳನ್ನು ದಾಸ್ತಾನುಗಾರ/ಗೋದಾಮಿಗೆ ವರ್ಗಾವಣೆ ಮಾಡುವುದು ಬೇಡಿಕೆಯ…

Are you GST ready yet?

Get ready for GST with Tally.ERP 9 Release 6

136,806 total views, 9 views today

ಒಂದು ಕಡೆಗೆ ಬಿಲ್ , ಮತ್ತೊಂದು ಕಡೆಗೆ ಪೂರೈಕೆ ಮಾಡುವ ವಹಿವಾಟಿನಲ್ಲಿ ಪೂರೈಕೆಯ ಸ್ಥಳವನ್ನು ನಿರ್ಧರಿಸುವುದು ಹೇಗೆ?

ಒಂದು ಸ್ಥಳಕ್ಕೆ ಬಿಲ್ ಮಾಡುವುದು, ಇನ್ನೊಂದು ಸ್ಥಳಕ್ಕೆ ಪೂರೈಕೆ ಮಾಡುವ ಮಾದರಿಯಲ್ಲಿ ಬಿಲ್ಲಿಂಗ್ ಮತ್ತು ಸಾಗಾಟ ಎರಡು ಬೇರೆ ರಾಜ್ಯಗಳಿಗೆ ಮತ್ತು ಬೇರೆ ಘಟಕಗಳಿಗೆ ಸರಕಿನ ಸಾಗಾಣೆ ಮಾಡಲಾಗುತ್ತದೆ. ವಹಿವಾಟಿನಲ್ಲಿ ಬಹುವಿಧದ ತೆರಿಗೆಯ ಪರಿಣಾಮವನ್ನು ತಪ್ಪಿಸುವ ಸಲುವಾಗಿ, ಮೊದಲ ಮಾರಾಟಕ್ಕೆ ತೆರಿಗೆ ವಿಧಿಸಬಹುದು ಮತ್ತು ಸರಕಿನ ಸಾಗಾಣೆಯ ಸಮಯದಲ್ಲಿ ಮತ್ತೆ ಯಾವುದೇ ಮಾರಾಟಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಈಗ, ಒಂದು ಸ್ಥಳಕ್ಕೆ ಬಿಲ್…

Are you GST ready yet?

Get ready for GST with Tally.ERP 9 Release 6

164,751 total views, 7 views today

ಜಿಎಸ್‌ಟಿಯಡಿಯಲ್ಲಿ ಸರಕು ಮತ್ತು ಸೇವೆಗಳ ಮೌಲ್ಯವನ್ನು ನಿರ್ಧರಿಸುವುದು ಹೇಗೆ?

ಅರ್ಥವ್ಯವಸ್ಥೆಯಲ್ಲಿ ಬಳಸಲಾಗುವ ಎಲ್ಲಾ ಸರಕು ಮತ್ತು ಸೇವೆಗಳ ಮೌಲ್ಯವು ಕೆಲವೊಂದು ಮಾಪನಗಳನ್ನು ಆಧರಿಸಿ ಇರುತ್ತವೆ. ಭಾರತದಲ್ಲಿ ಈಗಿನ ತೆರಿಗೆ ಪದ್ಧತಿಯಲ್ಲಿ, ಮೌಲ್ಯವನ್ನು ವಿಭಿನ್ನ ದಾರಿಗಳಲ್ಲಿ ಲೆಕ್ಕ ಮಾಡಲಾಗುತ್ತದೆ. ಈ ಕುರಿತು ಒಂದು ಅವಲೋಕನವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ: ತೆರಿಗೆ ಸರಕು/ಸೇವೆಗಳ ಮೌಲ್ಯ ಅಬಕಾರಿ ಸರಕು ಅಥವಾ ಎಂಆರ್ಪಿಯ ವ್ಯವಹಾರ ಪ್ರಮಾಣ ಅಥವಾ ಮೌಲ್ಯದ ವ್ಯವಹಾರವನ್ನು ಆಧರಿಸಿ ವ್ಯಾಟ್ ಮಾರಾಟದ ಮೌಲ್ಯವನ್ನು ಆಧರಿಸಿ ಸೇವಾ…

Are you GST ready yet?

Get ready for GST with Tally.ERP 9 Release 6

232,674 total views, 14 views today