Happy to have you here! We now have a new address. Please continue reading all our latest blogs at tallysolutions.com/blogs

ನಿರೀಕ್ಷಿಸಿ: ಜಿಎಸ್ಟಿಯಲ್ಲಿ ಪಾವತಿ ವಿಧಾನದಲ್ಲಿ ಬದಲಾವಣೆಯಾಗಬಹುದು

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಲೆಕ್ಕಪುಸ್ತಕಗಳ ನಿರ್ವಹಣೆಯ ಅಭ್ಯಾಸದಲ್ಲಿ ದೊಡ್ಡಮಟ್ಟದ ಬದಲಾವಣೆಯಾಗಲಿದೆ. ಯಾಕೆಂದರೆ ಲೆಕ್ಕಪುಸ್ತಕವನ್ನು ಪ್ರತಿದಿನವೂ ನಿರ್ವಹಿಸಿದರೆ ಅನುಸರಣೆಯ ಒತ್ತಡ ಕಡಿಮೆಯಾಗಲಿದೆ ಮತ್ತು ಇದು ಸಾಮಾನ್ಯ ಚಟುವಟಿಕೆಯಂತೆ ಇರಲಿದೆ. ಎಲ್ಲಾದರೂ ನೀವು ನಿಯಮಿತವಾಗಿ ಇದನ್ನು ನಿರ್ವಹಣೆ ಮಾಡದೆ ಇದ್ದರೆ ಇದು ಅತ್ಯಧಿಕ ಒತ್ತಡದ ಚಟುವಟಿಕೆಯಾಗಲಿದೆ. Are you GST ready yet? Get ready for GST with Tally.ERP 9 Release 6…

Are you GST ready yet?

Get ready for GST with Tally.ERP 9 Release 6

107,180 total views, 44 views today

ಎಚ್ಚರಿಕೆ! ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಮಾರಾಟಗಾರರ ಆಯ್ಕೆಯಲ್ಲಿ ತಪ್ಪಾದರೆ ನಿಮ್ಮ ವ್ಯವಹಾರಕ್ಕೆ ಹಾನಿಯಾಗಬಹುದು

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ನೀವು ಹೇಗೆ ಲೆಕ್ಕಪುಸ್ತಕವನ್ನು ನಿರ್ವಹಿಸುತ್ತೀರಿ ಎನ್ನುವುದರಲ್ಲಿ ಮೂಲಭೂತವಾಗಿ ಬದಲಾವಣೆಯಾಗಲಿದೆ. ಇಲ್ಲಿಯವರೆಗೆ, ಎಲ್ಲಾ ಬಗೆಯ ತೆರಿಗೆ ಪದ್ಧತಿಯಲ್ಲಿ ನೀವು ಹೇಗೆ ಪುಸ್ತಕವನ್ನು ನಿರ್ವಹಣೆ ಮಾಡಿದ್ದೀರಿ ಎನ್ನುವುದು ಮಾತ್ರ ಸತ್ಯವಾಗಿತ್ತು. ಅದರ ಆಧಾರದಲ್ಲಿಯೇ ನಿಮ್ಮ ಎಲ್ಲಾ ಆದಾಯ ಸಲ್ಲಿಕೆ ನಡೆಸಲಾಗುತ್ತಿತ್ತು. Are you GST ready yet? Get ready for GST with Tally.ERP 9 Release 6 Get…

Are you GST ready yet?

Get ready for GST with Tally.ERP 9 Release 6

184,950 total views, 59 views today

ಟ್ಯಾಲಿ.ಇಆರ್ಪಿ 9ನಲ್ಲಿ ಜಿಎಸ್ಟಿ ದರ ಮತ್ತು ಎಚ್ಎಸ್ಎನ್/ಎಸ್ಎಸಿ ಸಂಕೇತಗಳನ್ನು ವ್ಯಾಖ್ಯಾನಿಸುವುದು ಹೇಗೆ?

ಜಿಎಸ್ಟಿ ಕಾಯಿದೆ ಪರಿಚಯಿಸಿರುವುದರಿಂದ ನಿಮ್ಮ ವ್ಯವಹಾರಕ್ಕೆ ಎಚ್ಎಸ್ಎನ್/ಎಸ್ಎಸಿ ಸಂಕೇತಗಳು ಮತ್ತು ತೆರಿಗೆ ದರಗಳು ಅಗತ್ಯವಿದ್ದು, ಇದನ್ನು ನೀವು ಜಿಎಸ್ಟಿ-ಸಿದ್ಧ ತಂತ್ರಾಂಶವಾಗಿರುವ ಟ್ಯಾಲಿ.ಇಆರ್ಪಿ 9 ರಿಲೀಸ್ 6 ಮೂಲಕ ಸುಲಭವಾಗಿ ಪಡೆಯಬಹುದಾಗಿದೆ. ಇದರಲ್ಲಿ ನೀವು ಜಿಎಸ್ಟಿ ದರವನ್ನು ಮತ್ತು ಎಚ್ಎಸ್ಎನ್/ಎಸ್ಎಸಿ ಸಂಕೇತಗಳನ್ನು ನಮ್ಯವಾಗಿ ಸಂರಚಿಸಬಹುದ್ದಾಗಿದೆ. Are you GST ready yet? Get ready for GST with Tally.ERP 9 Release 6…

Are you GST ready yet?

Get ready for GST with Tally.ERP 9 Release 6

258,323 total views, 61 views today

ವ್ಯಾಪಾರಿಗಳ ಮೇಲೆ ಜಿಎಸ್ಟಿ ಪ್ರಭಾವ

ಅಕ್ಟೋಬರ್ 14, 2016ರಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಐಎಟಿ)ವು ಟ್ಯಾಲಿ ಸೊಲ್ಯುಷನ್ ಜೊತೆ ತಮ್ಮ ವ್ಯವಹಾರದ ಸದಸ್ಯರಿಗೆ-ದೇಶಾದ್ಯಂತ ಇರುವ ಸುಮಾರು 6 ಲಕ್ಷ ವ್ಯಾಪಾರಿಗಳಿಗೆ ಜಿಎಸ್ಟಿ ಕುರಿತು ತರಬೇತಿ ನೀಡುವ ಸಲುವಾಗಿ ಎಂಒಯು ಒಪ್ಪಂದಕ್ಕೆ ಸಹಿ ಹಾಕಿದೆ. ವ್ಯಾಪಾರ ಸಮುದಾಯವು ಬಹುಮಟ್ಟಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅನುಸರಿಸಲು ಮತ್ತು ಬಳಸುವುದನ್ನು ಬೃಹತ್ ಪ್ರಮಾಣದಲ್ಲಿ ಸಾಧ್ಯವಾಗಿಸುವತ್ತ ಗಮನ ನೀಡುವ ಸಲುವಾಗಿ, ಈ ಒಕ್ಕೂಟವು ದೇಶಾದ್ಯಂತ ಇರುವ ವ್ಯಾಪಾರಿಗಳಿಗೆ…

Are you GST ready yet?

Get ready for GST with Tally.ERP 9 Release 6

386,890 total views, 112 views today

ಜಿಎಸ್ಟಿಯನ್ನು ಸ್ವಾಗತಿಸಲು ವ್ಯವಹಾರದಲ್ಲಿ ನೀವು ತಿಳಿದಿರಬೇಕಾದ 5 ವಿಷಯಗಳು

ಜಿಎಸ್ಟಿಯ ಆಗಮನವಾಗಿದೆ. ಸ್ವಾತಂತ್ರ್ಯದ ನಂತರ ಆಗಮಿಸಿದ ಬೃಹತ್ ಆರ್ಥಿಕ ಮತ್ತು ತೆರಿಗೆ ಸುಧಾರಣೆಯನ್ನು ಸ್ವಾಗತಿಸಲು ಪೂರ್ತಿ ದೇಶವೇ ಮುಂದಾಗಿದೆ, ಇಲ್ಲಿ ನಿಮಗಾಗಿ ಪರಿಶೀಲನಾಪಟ್ಟಿಯನ್ನು ನೀಡಲಾಗಿದೆ, ಇದರಿಂದ ನೀವು ಜಿಎಎಸ್ಟಿಯಲ್ಲಿ ವ್ಯವಹಾರವನ್ನು ಸುಲಭವಾಗಿ ನಡೆಸಬಹುದಾಗಿದೆ. Are you GST ready yet? Get ready for GST with Tally.ERP 9 Release 6 Get a Free Trial 96,782 total views, 37 views…

Are you GST ready yet?

Get ready for GST with Tally.ERP 9 Release 6

96,782 total views, 37 views today

ಟ್ಯಾಲಿಯ ಜಿಎಸ್ಟಿ-ರೆಡಿ ಪ್ರಾಡಕ್ಟ್ ಬಿಡುಗಡೆ ಯೋಜನೆ

ಜಿಎಸ್ಟಿ ಪರಿಚಯಿಸದ ಬಳಿಕ ಎಲ್ಲರಲ್ಲಿಯೂ ಒಂದು ಪ್ರಶ್ನೆ ಇರುತ್ತದೆ “ಹೇಗೆ ಟ್ಯಾಲಿಯು ನನ್ನ ವ್ಯವಹಾರಕ್ಕೆ ಬೆಂಬಲ ನೀಡುತ್ತದೆ ಮತ್ತು ಜಿಎಸ್ಟಿಗೆ ಸಿದ್ಧರಾಗಲು ಹೇಗೆ ಬೆಂಬಲ ನೀಡುತ್ತದೆ?’’ ಈ ಲೇಖನದಲ್ಲಿ ಟ್ಯಾಲಿಯ ಜಿಎಸ್ಟಿ ಕಾರ್ಯತಂತ್ರವನ್ನು ನೀವು ಇಲ್ಲಿ ಅರ್ಥಮಾಡಿಕೊಳ್ಳಲಿದ್ದೀರಿ ಮತ್ತು ನೀವು ಟ್ಯಾಲಿ.ಇಆರ್ಪಿ 9 ಮೂಲಕ ನೀವು ಹೇಗೆ ಜಿಎಸ್ಟಿ ಅನುಸರಣೆ ಮಾಡಬಹುದೆಂದು ತಿಳಿದುಕೊಳ್ಳುವಿರಿ. Are you GST ready yet? Get ready…

Are you GST ready yet?

Get ready for GST with Tally.ERP 9 Release 6

337,260 total views, 75 views today

ಜಿಎಸ್ಟಿಯಲ್ಲಿ ತೆರಿಗೆ ಬಾಧ್ಯತೆಯ ಮೌಲ್ಯ ಮಾಪನ

ವ್ಯಕ್ತಿಯೊಬ್ಬರ ತೆರಿಗೆ ಬಾಧ್ಯತೆಯನ್ನು ನಿರ್ಧರಿಸುವುದು ತೆರಿಗೆ ಮೌಲ್ಯಮಾಪನದ ಅರ್ಥವಾಗಿದೆ. ವ್ಯಕ್ತಿಯೊಬ್ಬರು ತೆರಿಗೆ ಅವಧಿಯಲ್ಲಿ ಪಾವತಿಸಿರುವ ತೆರಿಗೆ ಮೊತ್ತವನ್ನು ತೆರಿಗೆ ಬಾಧ್ಯತೆ ಎನ್ನಲಾಗುತ್ತದೆ. ಈಗಿನ ತೆರಿಗೆ ಪದ್ಧತಿಯಲ್ಲಿರುವಂತೆ ಜಿಎಸ್ಟಿಯಲ್ಲಿಯೂ ತೆರಿಗೆ ಮೌಲ್ಯಮಾಪನ ಅದೇ ರೀತಿ ಇದೆ. ಪ್ರಮುಖವಾಗಿ ಇದರಲ್ಲಿ ಎರಡು ಬಗೆಯ ಮೌಲ್ಯಮಾಪನಗಳಿವೆ. ತೆರಿಗೆ ಪಾವತಿದಾರರಾಗಿರುವ ಆತ/ಆಕೆ ಸ್ವತಃ ತೆರಿಗೆ ಮೌಲ್ಯಮಾಪನ ಮಾಡುವ ಸ್ವಯಂ ಮೌಲ್ಯಮಾಪನ ಮತ್ತು ತೆರಿಗೆಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಡುವ ಮೌಲ್ಯಮಾಪನವೆಂಬ…

Are you GST ready yet?

Get ready for GST with Tally.ERP 9 Release 6

120,801 total views, 232 views today

ಜಿಎಸ್ಟಿಯಡಿ ಅನನುಪಾಲನೆಯ ಪರಿಣಾಮಗಳೇನು?

ಜಿಎಸ್ಟಿಯಡಿ ಅನನುವರ್ತನೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಪರಾಧದ ತೀವ್ರತೆಯನ್ನು ಇದು ಬದಲಾವಣೆ ಮಾಡಲಿದೆ. ಈಗಿನ ತೆರಿಗೆ ಪದ್ಧತಿಗೆ ಹೋಲಿಸಿದರೆ ಜಿಎಸ್ಟಿಯಡಿ ತೆರಿಗೆ ವಂಚಕರಿಗೆ ಕಠಿಣ ಶಿಕ್ಷೆ ಕಾದಿದೆ. ಈಗಿನ ತೆರಿಗೆ ಪದ್ಧತಿಯಲ್ಲಿ ತೆರಿಗೆದಾರರ ತೆರಿಗೆ ವಂಚನೆ 2 ಕೋಟಿ ರೂ. ಮಿರಿದ್ದರೆ ಅಬಕಾರಿ ಮತ್ತು ಸೇವಾ ತೆರಿಗೆ ಕಾಯಿದೆಯನ್ವಯ ತೆರಿಗೆ ಅಧಿಕಾರಿಗಳು ವಂಚಕರನ್ನು ಬಂಧಿಸಬಹುದು. ವ್ಯಾಟ್ ನಡಿ ಗುಜರಾತ್ ಹೊರತುಪಡಿಸಿ…

Are you GST ready yet?

Get ready for GST with Tally.ERP 9 Release 6

105,148 total views, 226 views today