ವ್ಯಾಪಾರಿಗಳ ಮೇಲೆ ಜಿಎಸ್ಟಿ ಪ್ರಭಾವ

ಅಕ್ಟೋಬರ್ 14, 2016ರಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಐಎಟಿ)ವು ಟ್ಯಾಲಿ ಸೊಲ್ಯುಷನ್ ಜೊತೆ ತಮ್ಮ ವ್ಯವಹಾರದ ಸದಸ್ಯರಿಗೆ-ದೇಶಾದ್ಯಂತ ಇರುವ ಸುಮಾರು 6 ಲಕ್ಷ ವ್ಯಾಪಾರಿಗಳಿಗೆ ಜಿಎಸ್ಟಿ ಕುರಿತು ತರಬೇತಿ ನೀಡುವ ಸಲುವಾಗಿ ಎಂಒಯು ಒಪ್ಪಂದಕ್ಕೆ ಸಹಿ ಹಾಕಿದೆ. ವ್ಯಾಪಾರ ಸಮುದಾಯವು ಬಹುಮಟ್ಟಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅನುಸರಿಸಲು ಮತ್ತು ಬಳಸುವುದನ್ನು ಬೃಹತ್ ಪ್ರಮಾಣದಲ್ಲಿ ಸಾಧ್ಯವಾಗಿಸುವತ್ತ ಗಮನ ನೀಡುವ ಸಲುವಾಗಿ, ಈ ಒಕ್ಕೂಟವು ದೇಶಾದ್ಯಂತ ಇರುವ ವ್ಯಾಪಾರಿಗಳಿಗೆ…

Are you GST ready yet?

Get ready for GST with Tally.ERP 9 Release 6

350,105 total views, 55 views today

ಜಿಎಸ್ಟಿಯನ್ನು ಸ್ವಾಗತಿಸಲು ವ್ಯವಹಾರದಲ್ಲಿ ನೀವು ತಿಳಿದಿರಬೇಕಾದ 5 ವಿಷಯಗಳು

ಜಿಎಸ್ಟಿಯ ಆಗಮನವಾಗಿದೆ. ಸ್ವಾತಂತ್ರ್ಯದ ನಂತರ ಆಗಮಿಸಿದ ಬೃಹತ್ ಆರ್ಥಿಕ ಮತ್ತು ತೆರಿಗೆ ಸುಧಾರಣೆಯನ್ನು ಸ್ವಾಗತಿಸಲು ಪೂರ್ತಿ ದೇಶವೇ ಮುಂದಾಗಿದೆ, ಇಲ್ಲಿ ನಿಮಗಾಗಿ ಪರಿಶೀಲನಾಪಟ್ಟಿಯನ್ನು ನೀಡಲಾಗಿದೆ, ಇದರಿಂದ ನೀವು ಜಿಎಎಸ್ಟಿಯಲ್ಲಿ ವ್ಯವಹಾರವನ್ನು ಸುಲಭವಾಗಿ ನಡೆಸಬಹುದಾಗಿದೆ. Are you GST ready yet? Get ready for GST with Tally.ERP 9 Release 6 Get a Free Trial 86,202 total views, 25 views…

Are you GST ready yet?

Get ready for GST with Tally.ERP 9 Release 6

86,202 total views, 25 views today

ತಯಾರಕರ ಮೇಲೆ ಜಿಎಸ್ಟಿ ಪರಿಣಾಮ- ಭಾಗ 2

ನಮ್ಮ ಹಿಂದಿನ ಲೇಖನದಲ್ಲಿ, ನಾವು ದೇಶಾದ್ಯಂತ <a href=”http://blogs.tallysolutions.com/gst-impact-manufacturers-part1/” target=”_blank”>ಜಿಎಸ್‍ಟಿಯು ತಯಾರಕರ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳ</a> ಕುರಿತು ಚರ್ಚಿಸಿದ್ದೇವು. ವ್ಯವಹಾರ ನಡೆಸುವಿಕೆಯಲ್ಲಿ ಸುಲಭಗೊಳ್ಳುವಿಕೆ ಮತ್ತು ವಿವಿಧ ಬಗೆಯಲ್ಲಿ ವೆಚ್ಚ ಕಡಿಮೆಯಾಗುವುದರ ಕುರಿತು ಅಲ್ಲಿ ಮಾಹಿತಿ ನೀಡಲಾಗಿತ್ತು ಆದರೆ, ಜಿಎಸ್‍ಟಿಯಲ್ಲಿ ಅಷ್ಟೇ ಇರುವುದಲ್ಲ. ಇದರ ನಕಾರಾತ್ಮಕ ಪರಿಣಾಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. .<!–more–> <h3> ನಕಾರಾತ್ಮಕ ಪರಿಣಾಮ </h3> <h6> ಕೆಲಸದ…

Are you GST ready yet?

Get ready for GST with Tally.ERP 9 Release 6

84,134 total views, 98 views today

ತಯಾರಕರ ಮೇಲೆ ಜಿಎಸ್ಟಿ ಪರಿಣಾಮ- ಭಾಗ 1

“ ಭಾರತದಲ್ಲಿಯೇ ತಯಾರಿಸಿ ” ಅಭಿಯಾನವು ಜಗತ್ತಿನ ಭೂಪಾಟದಲ್ಲಿ ಭಾರತವನ್ನು ತಯಾರಕರ ಹಬ್ ಆಗಿ ಗುರುತಿಸಿದೆ. 2020ರ ವೇಳೆಗೆ ಭಾರತವು ಜಗತ್ತಿನ 5ನೇ ಬೃಹತ್ ತಯಾರಕರ ದೇಶವಾಗಲಿದೆ ಎಂದು ಡೆಲೊಯಿಟ್ ಅಭಿಪ್ರಾಯಪಟ್ಟಿದೆ. Are you GST ready yet? Get ready for GST with Tally.ERP 9 Release 6 Get a Free Trial 107,220 total views, 99 views today

Are you GST ready yet?

Get ready for GST with Tally.ERP 9 Release 6

107,220 total views, 99 views today

ಭಾರತೀಯ ಸಗಟು ಮಾರುಕಟ್ಟೆಯನ್ನು ಜಿಎಸ್ಟಿಯು ಹೇಗೆ ರೂಪಾಂತರ ಮಾಡಲಿದೆ?

ಭಾರತದಲ್ಲಿ ಗ್ರಾಹಕರ ಸಂಖ್ಯೆಯು ಗಮನಾರ್ಹ ಪ್ರಗತಿ ಕಾಣುತ್ತಿದೆ. ಇಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕರನ್ನು ತಲುಪಲು 1.4 ಕೋಟಿ ಸರಕು ಮಾರಾಟ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ, ಇದು ಮುಖ್ಯವಾಗಿ ಎಫ್ಎಂಸಿಜಿ ಮತ್ತು ಗ್ರಾಹಕ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳು ಈ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತವೆ. ಈಗ ಈ ವಿಭಾಗದ ಮುಂದಿರುವ ಸವಾಲುಗಳು ಏನೆಂದರೆ, ಶೇಕಡ 92ರಷ್ಟು ಚಿಲ್ಲರೆ ವ್ಯಾಪಾರಿಗಳು ಅಸಂಘಟಿತವಾಗಿದ್ದು- ಇದರಿಂದ ತಯಾರಕರಿಗೆ…

Are you GST ready yet?

Get ready for GST with Tally.ERP 9 Release 6

71,230 total views, 94 views today

ಇ-ಕಾಮರ್ಸ್ ವೇದಿಕೆಯಲ್ಲಿರುವ ಪೂರೈಕೆದಾರರಿಗೆ ಜಿಎಸ್ಟಿ ಪರಿಣಾಮಗಳೇನು?

ಅಸೋಚಾಮ್-ಫೋರೆಸ್ಟರ್ ಜಂಟಿ ಅಧ್ಯಯನದ ಪ್ರಕಾರ, 2020ರ ವೇಳೆಗೆ ಭಾರತದ ಇ-ವಾಣಿಜ್ಯ ವಲಯವು 12,000 ಕೋಟಿ ರೂ. ಆದಾಯ ದಾಟುವ ನಿರೀಕ್ಷೆ ಇದೆ. ಇದರ ಜೊತೆಗೆ, ಈ ವಲಯವು ವಾರ್ಷಿಕ ಶೇಕಡ 51ರಷ್ಟು ಬೆಳವಣಿಗೆಯ ದರದಲ್ಲಿ ಪ್ರಗತಿ ಕಾಣುವ ನಿರೀಕ್ಷೆಯೂ ಇದೆ, ಇದು ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಭಾರತ ಸರಕಾರವು ಇತ್ತೀಚೆಗೆ ನಗದು ಅಮಾಣ್ಯಿಕರಣಗಳಿಸಿದ್ದು ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು ಸಹ ಇ-ವಾಣಿಜ್ಯ ವಲಯದ ಉದ್ಯಮಗಳ…

Are you GST ready yet?

Get ready for GST with Tally.ERP 9 Release 6

90,671 total views, 96 views today

ರಾಜ್ಯದ ಎಲ್ಲೆಡೆ ಗ್ರಾಹಕರನ್ನು ಹೊಂದಿದ್ದೀರಾ? ಹಾಗಿದ್ದರೆ, ಜಿಎಸ್ಟಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು?

ರಾಜ್ಯದ ಎಲ್ಲೆಡೆ ಗ್ರಾಹಕರನ್ನು ಹೊಂದಿದ್ದೀರಾ? ಹಾಗಿದ್ದರೆ, ಜಿಎಸ್ಟಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು? ಪ್ರತಿಯೊಂದು ವ್ಯವಹಾರವೂ ಪ್ರಗತಿ ಮತ್ತು ವಿಸ್ತರಣೆಯ ಕನಸಿನಲ್ಲಿರುತ್ತದೆ. ಒಬ್ಬರು ವ್ಯವಹಾರ ಆರಂಭಿಸುತ್ತಾರೆ, ಲಾಭ ಗಳಿಸುತ್ತಾರೆ, ಮರು ಹೂಡಿಕೆ ಮಾಡುತ್ತಾರೆ, ಮತ್ತೆ ಹೆಚ್ಚು ಹೂಡಿಕೆ ಮಾಡುತ್ತಾರೆ ಮತ್ತು ಈ ಆವರ್ತನ ಮುಂದುವರೆಯುತ್ತದೆ. ನೀವು ಮೊದಲ ಗ್ರಾಹಕರನ್ನು ಪಡೆಯುವಿರಿ, ನಂತರ 10, ನಂತರ 100 ಗ್ರಾಹಕರನ್ನು ಪಡೆಯುವಿರಿ. ನೀವು ನಿಮ್ಮ…

Are you GST ready yet?

Get ready for GST with Tally.ERP 9 Release 6

91,386 total views, 109 views today

ಎಸ್ಎಂಇಗಳ ಉದ್ಯೋಗ ಬಂಡವಾಳ ಮೇಲೆ ಜಿಎಸ್ಟಿ ಪರಿಣಾಮಗಳು

ಪ್ರತಿದಿನ ವ್ಯವಹಾರ ಸುಸೂತ್ರವಾಗಿ ನಡೆದುಕೊಂಡು ಹೋಗಲು ವ್ಯವಹಾರಗಳಿಗೆ ಉದ್ಯೋಗ ಬಂಡವಾಳವು ಜೀವಸೆಲೆಯಾಗಿದೆ. ಸಣ್ಣ ಮತ್ತು ಬೃಹತ್ ವಹಿವಾಟುಗಳಿಗೆ ಕೆಲಸಗಾರರ ದಕ್ಷತೆಯನ್ನು ನಿರ್ವಹಿಸುವುದು ಅತ್ಯಂತ ಪ್ರಮುಖ ತೊಂದರೆಯಾಗಿದೆ. ಉದ್ಯೋಗ ಬಂಡವಾಳವನ್ನು ನಿರ್ವಹಿಸಲು ಸಾಧ್ಯವಾಗದೆ ಇದ್ದರೆ ವ್ಯವಹಾರ ಮುಚ್ಚುವುದು ಸೇರುವುದಂತೆ ಹಲವು ಕೆಟ್ಟ ಪರಿಣಾಮಗಳು ಎದುರಾಗಬಹುದು. Are you GST ready yet? Get ready for GST with Tally.ERP 9 Release 6…

Are you GST ready yet?

Get ready for GST with Tally.ERP 9 Release 6

56,182 total views, 87 views today

ಸಣ್ಣದಾಗಿ ಇರುವುದರ ಪರಿಣಾಮ: ಜಿಎಸ್ಟಿ ಕಾನೂನು ನಿಮಗೆ ಹೇಗೆ ಪರಿಣಾಮ ಉಂಟು ಮಾಡಬಲ್ಲದು?

ಇನ್ನು ಕೆಲವೇ ದಿನಗಳಲ್ಲಿ ನಮ್ಮತ್ತ ಬೃಹತ್ ‘ಪರೋಕ್ಷ ತೆರಿಗೆ’ ರೂಪಾಂತರವು ಆಗಮಿಸಲಿದೆ. ಕಾನೂನು ನಿರೂಪಕರು ಇದಕ್ಕೆ ಪೂರಕವಾದ ವಿಧಿವಿಧಾನಗಳನ್ನು ಪೂರೈಸುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟ ಮಸೂದೆಯು ಅಂಗೀಕಾರಗೊಂಡಿದೆ. Are you GST ready yet? Get ready for GST with Tally.ERP 9 Release 6 Get a Free Trial 99,351 total views, 62 views today

Are you GST ready yet?

Get ready for GST with Tally.ERP 9 Release 6

99,351 total views, 62 views today