Happy to have you here! We now have a new address. Please continue reading all our latest blogs at tallysolutions.com/blogs

ಎಚ್ಚರಿಕೆ! ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಮಾರಾಟಗಾರರ ಆಯ್ಕೆಯಲ್ಲಿ ತಪ್ಪಾದರೆ ನಿಮ್ಮ ವ್ಯವಹಾರಕ್ಕೆ ಹಾನಿಯಾಗಬಹುದು

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ, ನೀವು ಹೇಗೆ ಲೆಕ್ಕಪುಸ್ತಕವನ್ನು ನಿರ್ವಹಿಸುತ್ತೀರಿ ಎನ್ನುವುದರಲ್ಲಿ ಮೂಲಭೂತವಾಗಿ ಬದಲಾವಣೆಯಾಗಲಿದೆ. ಇಲ್ಲಿಯವರೆಗೆ, ಎಲ್ಲಾ ಬಗೆಯ ತೆರಿಗೆ ಪದ್ಧತಿಯಲ್ಲಿ ನೀವು ಹೇಗೆ ಪುಸ್ತಕವನ್ನು ನಿರ್ವಹಣೆ ಮಾಡಿದ್ದೀರಿ ಎನ್ನುವುದು ಮಾತ್ರ ಸತ್ಯವಾಗಿತ್ತು. ಅದರ ಆಧಾರದಲ್ಲಿಯೇ ನಿಮ್ಮ ಎಲ್ಲಾ ಆದಾಯ ಸಲ್ಲಿಕೆ ನಡೆಸಲಾಗುತ್ತಿತ್ತು. Are you GST ready yet? Get ready for GST with Tally.ERP 9 Release 6 Get…

Are you GST ready yet?

Get ready for GST with Tally.ERP 9 Release 6

170,622 total views, 27 views today

ಜೂನ್ 30ರ ಮಧ್ಯರಾತ್ರಿಯಿಂದ ಜಿಎಸ್ಟಿ ಸರಕುಪಟ್ಟಿ ಸಲ್ಲಿಕೆ ಆರಂಭಿಸಲು ಒಂದು ಮಾರ್ಗದರ್ಶನ

ಪೀಠಿಕೆ “ಮಧ್ಯರಾತ್ರಿ ಗಂಟೆಗೆ ತಲುಪಿದಾಗ, ಜಗತ್ತು ನಿದ್ದೆಯಲ್ಲಿ ಇರುವಾಗ, ಭಾರತವು ಜೀವನ ಮತ್ತು ಸ್ವಾತಂತ್ರ್ಯಕ್ಕಾಗಿ ಎಚ್ಚೆತ್ತುಕೊಳ್ಳುತ್ತಿದೆ.’’ ಈ ಮಾತನ್ನು 1947ರ ಆಗಸ್ಟ್ 14ರಂದು, ಭಾರತವು ಬ್ರಿಟಿಷ್ ಆಡಳಿತದಿಂದ ಸ್ವಾತಂತ್ರ್ಯ ಪಡೆದುಕೊಂಡ ಸಮಯದಲ್ಲಿ ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹಾರ್ ಲಾಲ್ ನೆಹರು ಅವರು ಹೇಳಿದ್ದರು. ಇದೀಗ 70 ವರ್ಷದ ಬಳಿಕ ರಾಷ್ಟ್ರವು ಹೊಸ ಶಕೆಯೊಂದಕ್ಕೆ ಪ್ರವೇಶಿಸುತ್ತಿದೆ- ಇದು ತೆರಿಗೆ ಡುಪ್ಲಿಕೇಟ್ ಆಗುವುದರಿಂದ…

Are you GST ready yet?

Get ready for GST with Tally.ERP 9 Release 6

249,406 total views, 56 views today

ಜಿಎಸ್ಟಿಗೆ ವಲಸೆ- ಜಾಬ್ ವರ್ಕ್ ಗಾಗಿ ಕಳುಹಿಸಿಕೊಟ್ಟ ಸರಕುಗಳು

ತಯಾರಕರಿಗೆ, ಈಗಿನ ತೆರಿಗೆ ಪದ್ಧತಿಯಲ್ಲಿ ಕೆಲಸದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳನ್ನು, ಉದ್ಯೋಗದ ಕೆಲಸಗಾರ ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನ ಬಂದ ನಂತರ ವಾಪಸ್ ನೀಡಿರುವ ಸಂದರ್ಭದಲ್ಲಿ ಯಾವ ರೀತಿಯ ತೆರಿಗೆ ವಿಧಿಸಲಾಗುತ್ತದೆ ಎಂಬ ಸಂದೇಹ ಇರುತ್ತದೆ. ಮುಖ್ಯ ತಯಾರಕರಿಗೆ ಪ್ರಮುಖವಾಗಿ ಎರಡು ಪ್ರಶ್ನೆಗಳು ಇರುತ್ತವೆ. ಅವುಗಳೆಂದರೆ- ಎಲ್ಲಾದರೂ ಈಗಿನ ತೆರಿಗೆ ಪದ್ಧತಿಯಲ್ಲಿ ಉದ್ಯೋಗದ ಕೆಲಸಕ್ಕಾಗಿ ಕಳುಹಿಸಿಕೊಟ್ಟ ಸರಕುಗಳು ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ…

Are you GST ready yet?

Get ready for GST with Tally.ERP 9 Release 6

114,006 total views, 23 views today

ತಯಾರಕರ ಮೇಲೆ ಜಿಎಸ್ಟಿ ಪರಿಣಾಮ- ಭಾಗ 2

ನಮ್ಮ ಹಿಂದಿನ ಲೇಖನದಲ್ಲಿ, ನಾವು ದೇಶಾದ್ಯಂತ <a href=”http://blogs.tallysolutions.com/gst-impact-manufacturers-part1/” target=”_blank”>ಜಿಎಸ್‍ಟಿಯು ತಯಾರಕರ ಮೇಲೆ ಬೀರುವ ಸಕಾರಾತ್ಮಕ ಪರಿಣಾಮಗಳ</a> ಕುರಿತು ಚರ್ಚಿಸಿದ್ದೇವು. ವ್ಯವಹಾರ ನಡೆಸುವಿಕೆಯಲ್ಲಿ ಸುಲಭಗೊಳ್ಳುವಿಕೆ ಮತ್ತು ವಿವಿಧ ಬಗೆಯಲ್ಲಿ ವೆಚ್ಚ ಕಡಿಮೆಯಾಗುವುದರ ಕುರಿತು ಅಲ್ಲಿ ಮಾಹಿತಿ ನೀಡಲಾಗಿತ್ತು ಆದರೆ, ಜಿಎಸ್‍ಟಿಯಲ್ಲಿ ಅಷ್ಟೇ ಇರುವುದಲ್ಲ. ಇದರ ನಕಾರಾತ್ಮಕ ಪರಿಣಾಮಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ. .<!–more–> <h3> ನಕಾರಾತ್ಮಕ ಪರಿಣಾಮ </h3> <h6> ಕೆಲಸದ…

Are you GST ready yet?

Get ready for GST with Tally.ERP 9 Release 6

89,417 total views, 16 views today

ಟ್ಯಾಲಿಯ ಜಿಎಸ್ಟಿ-ರೆಡಿ ಪ್ರಾಡಕ್ಟ್ ಬಿಡುಗಡೆ ಯೋಜನೆ

ಜಿಎಸ್ಟಿ ಪರಿಚಯಿಸದ ಬಳಿಕ ಎಲ್ಲರಲ್ಲಿಯೂ ಒಂದು ಪ್ರಶ್ನೆ ಇರುತ್ತದೆ “ಹೇಗೆ ಟ್ಯಾಲಿಯು ನನ್ನ ವ್ಯವಹಾರಕ್ಕೆ ಬೆಂಬಲ ನೀಡುತ್ತದೆ ಮತ್ತು ಜಿಎಸ್ಟಿಗೆ ಸಿದ್ಧರಾಗಲು ಹೇಗೆ ಬೆಂಬಲ ನೀಡುತ್ತದೆ?’’ ಈ ಲೇಖನದಲ್ಲಿ ಟ್ಯಾಲಿಯ ಜಿಎಸ್ಟಿ ಕಾರ್ಯತಂತ್ರವನ್ನು ನೀವು ಇಲ್ಲಿ ಅರ್ಥಮಾಡಿಕೊಳ್ಳಲಿದ್ದೀರಿ ಮತ್ತು ನೀವು ಟ್ಯಾಲಿ.ಇಆರ್ಪಿ 9 ಮೂಲಕ ನೀವು ಹೇಗೆ ಜಿಎಸ್ಟಿ ಅನುಸರಣೆ ಮಾಡಬಹುದೆಂದು ತಿಳಿದುಕೊಳ್ಳುವಿರಿ. Are you GST ready yet? Get ready…

Are you GST ready yet?

Get ready for GST with Tally.ERP 9 Release 6

319,187 total views, 45 views today

ಇ-ಕಾಮರ್ಸ್ ವೇದಿಕೆಯಲ್ಲಿರುವ ಪೂರೈಕೆದಾರರಿಗೆ ಜಿಎಸ್ಟಿ ಪರಿಣಾಮಗಳೇನು?

ಅಸೋಚಾಮ್-ಫೋರೆಸ್ಟರ್ ಜಂಟಿ ಅಧ್ಯಯನದ ಪ್ರಕಾರ, 2020ರ ವೇಳೆಗೆ ಭಾರತದ ಇ-ವಾಣಿಜ್ಯ ವಲಯವು 12,000 ಕೋಟಿ ರೂ. ಆದಾಯ ದಾಟುವ ನಿರೀಕ್ಷೆ ಇದೆ. ಇದರ ಜೊತೆಗೆ, ಈ ವಲಯವು ವಾರ್ಷಿಕ ಶೇಕಡ 51ರಷ್ಟು ಬೆಳವಣಿಗೆಯ ದರದಲ್ಲಿ ಪ್ರಗತಿ ಕಾಣುವ ನಿರೀಕ್ಷೆಯೂ ಇದೆ, ಇದು ಜಗತ್ತಿನಲ್ಲಿಯೇ ಅತ್ಯಧಿಕವಾಗಿದೆ. ಭಾರತ ಸರಕಾರವು ಇತ್ತೀಚೆಗೆ ನಗದು ಅಮಾಣ್ಯಿಕರಣಗಳಿಸಿದ್ದು ಮತ್ತು ಡಿಜಿಟಲೀಕರಣಕ್ಕೆ ಒತ್ತು ನೀಡಿರುವುದು ಸಹ ಇ-ವಾಣಿಜ್ಯ ವಲಯದ ಉದ್ಯಮಗಳ…

Are you GST ready yet?

Get ready for GST with Tally.ERP 9 Release 6

95,570 total views, 13 views today

ಜಿಎಸ್ಟಿ ದರಗಳು- ಒಂದು ಸಿದ್ಧ ಲೆಕ್ಕಪರಿಶೋಧನೆ

ಮೇ 18, 2017ರಂದು ಜಿಎಸ್ಟಿ ಸಮಿತಿಯು ಬಹುನಿರೀಕ್ಷಿತ 98 ವಿಭಾಗದ 1211 ಸರಕುಗಳಿಗೆ ಜಿಎಸ್ಟಿ ದರವನ್ನು ನಿಗದಿಪಡಿಸಿದೆ. ಅದರ ಮರುದಿನವೇ, 36 ವಿಭಾಗದ ಸೇವೆಗಳಿಗೂ ಜಿಎಸ್ಟಿ ದರವನ್ನು ಅಂತಿಮಗೊಳಿಸಿದೆ. ಭಾರತ ಸರಕಾರದ ಹಣಕಾಸು ಸಚಿವಾಲಯದ ಆದಾಯ ಕಾರ್ಯದರ್ಶಿ ಹಸ್ಮುಖ್ ಆದಿಯಾ ಹೇಳಿದಂತೆ, ಶೇಕಡ 81ರಷ್ಟು ವಿಷಯಗಳಿಗೆ ಜಿಎಸ್ಟಿ ತೆರಿಗೆ ದರ ಶೇಕಡ 18ರಷ್ಟು ಮತ್ತು ಅದಕ್ಕಿಂತ ಕಡಿಮೆ ಇರುತ್ತದೆ, ಉಳಿದ ಶೇಕಡ 18ರಷ್ಟು…

Are you GST ready yet?

Get ready for GST with Tally.ERP 9 Release 6

351,266 total views, 34 views today

ವಿಶೇಷ ವ್ಯವಹಾರ ಸಂದರ್ಭಗಳಲ್ಲಿ ಜಿಎಸ್ಟಿ ಸರಕುಪಟ್ಟಿ ರಚಿಸುವುದು

ಜಿಎಸ್ಟಿ ತೆರಿಗೆ ಪದ್ಧತಿಯಲ್ಲಿ ಸಾಮಾನ್ಯವಾಗಿ ತೆರಿಗೆ ಸರಕುಪಟ್ಟಿ ಮತ್ತು ಪೂರೈಕೆಯ ಬಿಲ್ ಎಂಬ ಎರಡು ಸರಕುಪಟ್ಟಿಯನ್ನು ನೀಡಬೇಕಾಗುತ್ತದೆ. ತೆರಿಗೆ ವಿಧಿಸಬಲ್ಲ ಸರಕು ಅಥವಾ ಸೇವೆಯ ಪೂರೈಕೆಗೆ ನೋಂದಾಯಿತ ತೆರಿಗೆದಾರರು ತೆರಿಗೆ ಸರಕುಪಟ್ಟಿ ಸಿದ್ಧಪಡಿಸುತ್ತಾರೆ. ವಿನಾಯಿತಿ ಇರುವ ಸರಕು ಅಥವಾ ಸೇವೆಯನ್ನು ಪೂರೈಕೆ ಮಾಡುವಾಗ ಮತ್ತು ಸಂಯೋಜಿತ ತೆರಿಗೆದಾರರಿಂದ ಪೂರೈಕೆ ಮಾಡುವಾಗ ನೋಂದಾಯಿತ ತೆರಿಗೆದಾರ ವ್ಯಕ್ತಿ ಪೂರೈಕೆ ಬಿಲ್ ನೀಡಬೇಕಾಗುತ್ತದೆ. Are you GST…

Are you GST ready yet?

Get ready for GST with Tally.ERP 9 Release 6

278,322 total views, 35 views today

ಜಿಎಸ್ಟಿ ಮತ್ತು ಜಿಎಸ್ಟಿ ಸಿದ್ಧ ಉತ್ಪನ್ನಗಳಿಂದ ಏನನ್ನು ನಿರೀಕ್ಷಿಸಬಹುದು?

ಜಿಎಸ್ಟಿ ಕಾನೂನು ಆಗಮಿಸಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ, ಮತ್ತು ಇದರೊಂದಿಗೆ ನಿಮ್ಮಲ್ಲಿಯೂ ಜಿಎಸ್ಟಿ ಕುರಿತು ಸಾಕಷ್ಟು ಪ್ರಶ್ನೆಗಳು ಉಳಿದಿರಬಹುದು “ನನ್ನ ವ್ಯವಸ್ಥೆಯಲ್ಲಿ ಏನು ಬದಲಾವಣೆಯಾಗಬಹುದು, ಅತ್ಯುತ್ತಮವಾಗಿ ಜಿಎಸ್ಟಿ ತಯಾರಿಸಲು ನನ್ನ ತೆರಿಗೆ ಸಲಹೆಗಾರರಿಂದ ಅಥವಾ ವ್ಯವಹಾರ ಪ್ರಕ್ರಿಯೆಗಳಿಂದ ಏನು ಬದಲಾವಣೆಯಾಗಬಹುದು? ಎನ್ನುವ ಪ್ರಶ್ನೆ ನಿಮ್ಮ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರಬಹುದು. Are you GST ready yet? Get ready for…

Are you GST ready yet?

Get ready for GST with Tally.ERP 9 Release 6

107,139 total views, 19 views today