Tag: gst law

ವ್ಯಾಪಾರಿಗಳ ಮೇಲೆ ಜಿಎಸ್ಟಿ ಪ್ರಭಾವ

ಅಕ್ಟೋಬರ್ 14, 2016ರಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಐಎಟಿ)ವು ಟ್ಯಾಲಿ ಸೊಲ್ಯುಷನ್ ಜೊತೆ ತಮ್ಮ ವ್ಯವಹಾರದ ಸದಸ್ಯರಿಗೆ-ದೇಶಾದ್ಯಂತ ಇರುವ ಸುಮಾರು 6 ಲಕ್ಷ ವ್ಯಾಪಾರಿಗಳಿಗೆ ಜಿಎಸ್ಟಿ ಕುರಿತು ತರಬೇತಿ ನೀಡುವ ಸಲುವಾಗಿ ಎಂಒಯು ಒಪ್ಪಂದಕ್ಕೆ ಸಹಿ ಹಾಕಿದೆ. ವ್ಯಾಪಾರ ಸಮುದಾಯವು ಬಹುಮಟ್ಟಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅನುಸರಿಸಲು ಮತ್ತು ಬಳಸುವುದನ್ನು ಬೃಹತ್ ಪ್ರಮಾಣದಲ್ಲಿ ಸಾಧ್ಯವಾಗಿಸುವತ್ತ ಗಮನ ನೀಡುವ ಸಲುವಾಗಿ, ಈ ಒಕ್ಕೂಟವು ದೇಶಾದ್ಯಂತ ಇರುವ ವ್ಯಾಪಾರಿಗಳಿಗೆ…

Are you GST ready yet?

Get ready for GST with Tally.ERP 9 Release 6

240,170 total views, 122 views today

ಜಿಎಸ್ಟಿ ಕಾಯಿದೆಗಳು ಮತ್ತು ನಿಯಮಗಳಲ್ಲಿ ಆಗಿರುವ ನವೀಕರಣಗಳು

ಜೂನ್ 3ರಂದು ನಡೆದ ಜಿಎಸ್ಟಿ ಪರಿಷತ್ ನ 15ನೇ ಸಭೆಯಲ್ಲಿ ಜುಲೈ 1ರಂದು ಜಿಎಸ್ಟಿ ಅನುಷ್ಠಾನಗೊಳಿಸುವ ನಿರ್ಣಯವನ್ನು ಸರಕಾರ ತೆಗೆದುಕೊಂಡಿದೆ. ಅಲ್ಲಿ 6 ವಸ್ತುಗಳ ದರವನ್ನು ನಿರ್ಧರಿಸಲಾಗಿದ್ದು, ಅದರಲ್ಲಿ ಚಿನ್ನ, ಪಾರರಕ್ಷೆಗಳು ಮತ್ತು ಜವಳಿಯು ಸೇರಿವೆ. ಪಶ್ಚಿಮ ಬಂಗಾಳ ಹೊರತುಪಡಿಸಿ ಎಲ್ಲಾ ರಾಜ್ಯಗಳು ಜಿಎಸ್ಟಿಯನ್ನು ಜುಲೈ 1ರಿಂದ ಜಾರಿಗೆ ತರಲು ಒಪ್ಪಿವೆ. ಜಿಎಸ್ಟಿ ಕಾಯಿದೆಗಳು ಮತ್ತು ನಿಯಮಗಳಲ್ಲಿ ಇತ್ತೀಚೆಗೆ ಆಗಿರುವ ಪರಿಷ್ಕರಣೆಗಳು ಈ…

Are you GST ready yet?

Get ready for GST with Tally.ERP 9 Release 6

84,646 total views, 17 views today

ಭಾರತೀಯ ಸಗಟು ಮಾರುಕಟ್ಟೆಯನ್ನು ಜಿಎಸ್ಟಿಯು ಹೇಗೆ ರೂಪಾಂತರ ಮಾಡಲಿದೆ?

ಭಾರತದಲ್ಲಿ ಗ್ರಾಹಕರ ಸಂಖ್ಯೆಯು ಗಮನಾರ್ಹ ಪ್ರಗತಿ ಕಾಣುತ್ತಿದೆ. ಇಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಗ್ರಾಹಕರನ್ನು ತಲುಪಲು 1.4 ಕೋಟಿ ಸರಕು ಮಾರಾಟ ಕೇಂದ್ರಗಳು ಕಾರ್ಯನಿರ್ವಹಿಸುತ್ತವೆ, ಇದು ಮುಖ್ಯವಾಗಿ ಎಫ್ಎಂಸಿಜಿ ಮತ್ತು ಗ್ರಾಹಕ ಅಗತ್ಯ ವಸ್ತುಗಳನ್ನು ಉತ್ಪಾದಿಸುವ ಕಂಪನಿಗಳು ಈ ಬೇಡಿಕೆಯನ್ನು ಪೂರೈಸಲು ಪ್ರಯತ್ನಿಸುತ್ತವೆ. ಈಗ ಈ ವಿಭಾಗದ ಮುಂದಿರುವ ಸವಾಲುಗಳು ಏನೆಂದರೆ, ಶೇಕಡ 92ರಷ್ಟು ಚಿಲ್ಲರೆ ವ್ಯಾಪಾರಿಗಳು ಅಸಂಘಟಿತವಾಗಿದ್ದು- ಇದರಿಂದ ತಯಾರಕರಿಗೆ…

Are you GST ready yet?

Get ready for GST with Tally.ERP 9 Release 6

28,860 total views, 17 views today

ರಾಜ್ಯದ ಎಲ್ಲೆಡೆ ಗ್ರಾಹಕರನ್ನು ಹೊಂದಿದ್ದೀರಾ? ಹಾಗಿದ್ದರೆ, ಜಿಎಸ್ಟಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು?

ರಾಜ್ಯದ ಎಲ್ಲೆಡೆ ಗ್ರಾಹಕರನ್ನು ಹೊಂದಿದ್ದೀರಾ? ಹಾಗಿದ್ದರೆ, ಜಿಎಸ್ಟಿ ನಿಮ್ಮ ಮೇಲೆ ಹೇಗೆ ಪರಿಣಾಮ ಬೀರಬಹುದು? ಪ್ರತಿಯೊಂದು ವ್ಯವಹಾರವೂ ಪ್ರಗತಿ ಮತ್ತು ವಿಸ್ತರಣೆಯ ಕನಸಿನಲ್ಲಿರುತ್ತದೆ. ಒಬ್ಬರು ವ್ಯವಹಾರ ಆರಂಭಿಸುತ್ತಾರೆ, ಲಾಭ ಗಳಿಸುತ್ತಾರೆ, ಮರು ಹೂಡಿಕೆ ಮಾಡುತ್ತಾರೆ, ಮತ್ತೆ ಹೆಚ್ಚು ಹೂಡಿಕೆ ಮಾಡುತ್ತಾರೆ ಮತ್ತು ಈ ಆವರ್ತನ ಮುಂದುವರೆಯುತ್ತದೆ. ನೀವು ಮೊದಲ ಗ್ರಾಹಕರನ್ನು ಪಡೆಯುವಿರಿ, ನಂತರ 10, ನಂತರ 100 ಗ್ರಾಹಕರನ್ನು ಪಡೆಯುವಿರಿ. ನೀವು ನಿಮ್ಮ…

Are you GST ready yet?

Get ready for GST with Tally.ERP 9 Release 6

52,122 total views, 14 views today

ಟ್ಯಾಲಿ ಸೊಲ್ಯುಷನ್ಸ್ ಪ್ರತಿನಿಧಿತ್ವ- ಜಿಎಸ್ಟಿ ಕಾನೂನು ಮತ್ತು ನಿಯಮಗಳಲ್ಲಿ ಇರುವ ತೊಡಕುಗಳು

ಸರಿಯುತ್ತಿರುವ ಒಂದೊಂದು ದಿನಗಳು, ನಾವು ಜಿಎಸ್ಟಿಯ ಸನಿಹಕ್ಕೆ ಬರುತ್ತಿರುವುದನ್ನು ನಿಜವಾಗಿಸುತ್ತಿದೆ. ಕಾನೂನು ನಿರೂಪಕರು ಜಿಎಸ್ಟಿ ಕಾನೂನಿಗೆ ಅಂತಿಮ ರೂಪುರೇಷೆ ನೀಡುತ್ತಿದ್ದಾರೆ. ಈ ಪ್ರಕ್ರಿಯೆಯ ಭಾಗವಾಗಿ, ಸಾರ್ವಜನಿಕ ಕಾರ್ಯಕ್ಷೇತ್ರದಲ್ಲಿ ಜನರ ಪ್ರತಿಕ್ರಿಯೆಗಳಿಗಾಗಿ ಸರಕಾರವು ಜಿಎಸ್ಟಿ ಕರಡು ಮಸೂದೆಯನ್ನು ಇಟ್ಟಿದೆ. ಟ್ಯಾಲಿ ಸೊಲ್ಯುಷನ್ಸ್ ಸಂಸ್ಥೆಯಾದ ನಾವು, ಈ ಮೂಲಕ ಜಿಎಸ್ಟಿ ಕಾನೂನು, ನಿಯಮಗಳು ಮತ್ತು ಕಾರ್ಯವಿಧಾನಗಳ ಕುರಿತು ಸಾಕಷ್ಟು ತಿಳಿದುಕೊಂಡೆವು. ನಮ್ಮ ಓದುವಿಕೆ ಮತ್ತು ಅರ್ಥಮಾಡಿಕೊಳ್ಳುವಿಕೆಯಿಂದ…

Are you GST ready yet?

Get ready for GST with Tally.ERP 9 Release 6

66,396 total views, 12 views today

ಪರಿಷ್ಕೃತ ಜಿಎಸ್ಟಿ ಕರಡು ಮಸೂದೆಯ ಮುಖ್ಯಾಂಶಗಳು

ಜಿಎಸ್ಟಿ ಕಾನೂನಿನ ಪರಿಷ್ಕೃತ ಕರಡು ಮಸೂದೆಯು ನವೆಂಬರ್ 26, 2016ರಂದು ಲಭ್ಯವಾಯಿತು. ಪರಿಷ್ಕೃತ ಜಿಎಸ್ಟಿ ಕರಡು ಮಸೂದೆಯ ಮುಖ್ಯಾಂಶಗಳನ್ನು ಈ ಕೆಳಗಿನ ವಿವಿಧ ವಿಭಾಗಗಳಲ್ಲಿ ನೀಡಲಾಗಿದೆ: ಏನು ಬದಲಾವಣೆಯಾಗಿದೆ? ಹೊಸದಾಗಿ ಸೇರ್ಪಡೆಗೊಂಡಿರುವುದೇನು? ಯಾವುದನ್ನು ತೆಗೆದು ಹಾಕಲಾಗಿದೆ ಅಥವಾ ಹೊರಗಿಡಲಾಗಿದೆ? Are you GST ready yet? Get ready for GST with Tally.ERP 9 Release 6 Get a Free…

Are you GST ready yet?

Get ready for GST with Tally.ERP 9 Release 6

92,004 total views, 4 views today