ನಮೂನೆ ಜಿಎಸ್ಟಿಆರ್-3ಬಿ ಸಲ್ಲಿಸುವುದು ಹೇಗೆ?

ಜೂನ್ 18, 2017ರಂದು 17ನೇ ಜಿಎಸ್ಟಿ ಪರಿಷತ್ ನ ಸಭೆ ನಡೆದಿದ್ದು, ದೇಶಾದ್ಯಂತ ವ್ಯವಹಾರಗಳಿಗೆ ಸಾಕಷ್ಟು ನೆಮ್ಮದಿಯನ್ನು ನೀಡಿದೆ. ವಿವಿಧ ವ್ಯಾಪಾರ ಮತ್ತು ಉದ್ಯಮ ಅಂಗಸಂಸ್ಥೆಗಳ ದೂರುಗಳನ್ನು ಆಲಿಸಲಾಯಿತು. ಜಿಎಸ್ಟಿಯ ಸುಗಮ ಆರಂಭಕ್ಕಾಗಿ ಜಿಎಸ್ಟಿ ಸಮಿತಿಯು ಸರಕುಪಟ್ಟಿ ಆಧರಿತವಾಗಿ ನಮೂನೆ ಜಿಎಸ್ಟಿಆರ್-1 ಮತ್ತು ನಮೂನೆ ಜಿಎಸ್ಟಿಆರ್-2 ಮೂಲಕ ಆದಾಯ ನಮೂನೆ ಸಲ್ಲಿಸಲು ಮೊದಲ ಎರಡು ತಿಂಗಳ ಸಮಯವನ್ನು ವಿಸ್ತರಿಸಲಾಗಿದೆ. ಈ ಸಮಯದಲ್ಲಿ ಸರಳವಾದ…

Are you GST ready yet?

Get ready for GST with Tally.ERP 9 Release 6

408,883 total views, 22 views today

ವ್ಯಾಪಾರಿಗಳ ಮೇಲೆ ಜಿಎಸ್ಟಿ ಪ್ರಭಾವ

ಅಕ್ಟೋಬರ್ 14, 2016ರಂದು ಭಾರತೀಯ ವ್ಯಾಪಾರಿಗಳ ಒಕ್ಕೂಟ(ಸಿಐಎಟಿ)ವು ಟ್ಯಾಲಿ ಸೊಲ್ಯುಷನ್ ಜೊತೆ ತಮ್ಮ ವ್ಯವಹಾರದ ಸದಸ್ಯರಿಗೆ-ದೇಶಾದ್ಯಂತ ಇರುವ ಸುಮಾರು 6 ಲಕ್ಷ ವ್ಯಾಪಾರಿಗಳಿಗೆ ಜಿಎಸ್ಟಿ ಕುರಿತು ತರಬೇತಿ ನೀಡುವ ಸಲುವಾಗಿ ಎಂಒಯು ಒಪ್ಪಂದಕ್ಕೆ ಸಹಿ ಹಾಕಿದೆ. ವ್ಯಾಪಾರ ಸಮುದಾಯವು ಬಹುಮಟ್ಟಿಗೆ ಡಿಜಿಟಲ್ ತಂತ್ರಜ್ಞಾನವನ್ನು ಅನುಸರಿಸಲು ಮತ್ತು ಬಳಸುವುದನ್ನು ಬೃಹತ್ ಪ್ರಮಾಣದಲ್ಲಿ ಸಾಧ್ಯವಾಗಿಸುವತ್ತ ಗಮನ ನೀಡುವ ಸಲುವಾಗಿ, ಈ ಒಕ್ಕೂಟವು ದೇಶಾದ್ಯಂತ ಇರುವ ವ್ಯಾಪಾರಿಗಳಿಗೆ…

Are you GST ready yet?

Get ready for GST with Tally.ERP 9 Release 6

329,645 total views, 13 views today

ಜಿಎಸ್ಟಿಯಲ್ಲಿ ತೆರಿಗೆ ಬಾಧ್ಯತೆಯ ಮೌಲ್ಯ ಮಾಪನ

ವ್ಯಕ್ತಿಯೊಬ್ಬರ ತೆರಿಗೆ ಬಾಧ್ಯತೆಯನ್ನು ನಿರ್ಧರಿಸುವುದು ತೆರಿಗೆ ಮೌಲ್ಯಮಾಪನದ ಅರ್ಥವಾಗಿದೆ. ವ್ಯಕ್ತಿಯೊಬ್ಬರು ತೆರಿಗೆ ಅವಧಿಯಲ್ಲಿ ಪಾವತಿಸಿರುವ ತೆರಿಗೆ ಮೊತ್ತವನ್ನು ತೆರಿಗೆ ಬಾಧ್ಯತೆ ಎನ್ನಲಾಗುತ್ತದೆ. ಈಗಿನ ತೆರಿಗೆ ಪದ್ಧತಿಯಲ್ಲಿರುವಂತೆ ಜಿಎಸ್ಟಿಯಲ್ಲಿಯೂ ತೆರಿಗೆ ಮೌಲ್ಯಮಾಪನ ಅದೇ ರೀತಿ ಇದೆ. ಪ್ರಮುಖವಾಗಿ ಇದರಲ್ಲಿ ಎರಡು ಬಗೆಯ ಮೌಲ್ಯಮಾಪನಗಳಿವೆ. ತೆರಿಗೆ ಪಾವತಿದಾರರಾಗಿರುವ ಆತ/ಆಕೆ ಸ್ವತಃ ತೆರಿಗೆ ಮೌಲ್ಯಮಾಪನ ಮಾಡುವ ಸ್ವಯಂ ಮೌಲ್ಯಮಾಪನ ಮತ್ತು ತೆರಿಗೆಗೆ ಸಂಬಂಧಪಟ್ಟ ಪ್ರಾಧಿಕಾರದಿಂದ ಮಾಡುವ ಮೌಲ್ಯಮಾಪನವೆಂಬ…

Are you GST ready yet?

Get ready for GST with Tally.ERP 9 Release 6

97,395 total views, 3 views today

ಜಿಎಸ್ಟಿಯಡಿ ಅನನುಪಾಲನೆಯ ಪರಿಣಾಮಗಳೇನು?

ಜಿಎಸ್ಟಿಯಡಿ ಅನನುವರ್ತನೆಯನ್ನು ಕಡಿಮೆ ಮಾಡಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಅಪರಾಧದ ತೀವ್ರತೆಯನ್ನು ಇದು ಬದಲಾವಣೆ ಮಾಡಲಿದೆ. ಈಗಿನ ತೆರಿಗೆ ಪದ್ಧತಿಗೆ ಹೋಲಿಸಿದರೆ ಜಿಎಸ್ಟಿಯಡಿ ತೆರಿಗೆ ವಂಚಕರಿಗೆ ಕಠಿಣ ಶಿಕ್ಷೆ ಕಾದಿದೆ. ಈಗಿನ ತೆರಿಗೆ ಪದ್ಧತಿಯಲ್ಲಿ ತೆರಿಗೆದಾರರ ತೆರಿಗೆ ವಂಚನೆ 2 ಕೋಟಿ ರೂ. ಮಿರಿದ್ದರೆ ಅಬಕಾರಿ ಮತ್ತು ಸೇವಾ ತೆರಿಗೆ ಕಾಯಿದೆಯನ್ವಯ ತೆರಿಗೆ ಅಧಿಕಾರಿಗಳು ವಂಚಕರನ್ನು ಬಂಧಿಸಬಹುದು. ವ್ಯಾಟ್ ನಡಿ ಗುಜರಾತ್ ಹೊರತುಪಡಿಸಿ…

Are you GST ready yet?

Get ready for GST with Tally.ERP 9 Release 6

84,367 total views, no views today

ಜಿಎಸ್ಟಿಯಡಿಯಲ್ಲಿ ಮರುಪಾವತಿ ಕೇಳುವುದು ಹೇಗೆ?

ತೆರಿಗೆ ಮರುಪಾವತಿ ಎಂದರೆ ತೆರಿಗೆ ಪಾವತಿದಾರರಿಗೆ ನಿಗದಿಪಡಿಸಿದ ಮೊತ್ರವನ್ನು ತೆರಿಗೆ ಇಲಾಖೆಯು ವಾಪಸ್ ನೀಡುವ ಪ್ರಕ್ರಿಯೆಯಾಗಿದೆ. ಮರುಪಾವತಿ ಪಡೆಯುವುದಕ್ಕೆ ಸಂಬಂಧಪಟ್ಟಂತೆ ನಿರ್ದಿಷ್ಟ ಸನ್ನಿವೇಶಗಳಿವೆ ಮತ್ತು ಈ ಸಂದರ್ಭಗಳಲ್ಲಿ ಮಾತ್ರ ವಿತರಕರು ಮರುಪಾವತಿ ಕೇಳಬಹುದಾಗಿದೆ. ಹೆಚ್ಚುವರಿ ತೆರಿಗೆ ಪಾವತಿ, ರಫ್ತು ಸಂದರ್ಭದಲ್ಲಿ ಬಳಕೆ ಮಾಡದ ಇನ್ಪುಟ್ ತೆರಿಗೆ ಪಾವತಿ, ಇನ್ಪುಟ್ ಮೇಲೆ ತೆರಿಗೆಯ ದರವು ಔಟ್ ಪುಟ್ ಮೇಲಿನ ತೆರಿಗೆಗಿಂತ ಹೆಚ್ಚಾದರೆ.. ಇತ್ಯಾದಿ ಹಲವು…

Are you GST ready yet?

Get ready for GST with Tally.ERP 9 Release 6

107,754 total views, 6 views today

ನಿಮ್ಮ ಜಿ.ಎಸ್.ಟಿ. ರಿಟರ್ನ್ಸ್ ಸಲ್ಲಿಸುವುದು ಹೇಗೆ

ಪ್ರತಿ ನೋಂದಾಯಿತ ತೆರಿಗೆದಾರರು GSTR-1ರ (ಜಿಎಸ್.ಟಿ. ರಿಟರ್ನ್ಸ್-1) ಮೂಲಕ ಹಿಂದಿನ ತಿಂಗಳಿನ ಹೊರಹೋಗುವ ಪೂರೈಕೆ ವಿವರಗಳನ್ನು ಪ್ರತಿ ತಿಂಗಳ 10ನೇ ತಾರೀಕಿನಂದು ಸಲ್ಲಿಸಬೇಕು. 11ನೇ ತಾರೀಕಿನಂದು ಒಳಬರುವ ಪೂರೈಕೆಯ ಗೋಚರತೆಯನ್ನು ಅಟೋ ಪಾಪ್ಯೂಲೇಟೆಡ್ GSTR-2Aರಲ್ಲಿ ಸ್ವೀಕರಿಸುವವರಿಗೆ ಲಭ್ಯಗೊಳಿಸಲಾಗುತ್ತದೆ. 11 ರಿಂದ 15ನೇ ತಾರಿಕಿನವರೆಗಿನ ಅವಧಿಯಲ್ಲಿ ಯಾವುದೇ ತಿದ್ದುಪಡಿಗಳನ್ನು (ಸೇರ್ಪಡೆ, ಮಾರ್ಪಾಡು ಮತ್ತು ಅಳಿಸಿ ಹಾಕುವಿಕೆ) ನಮೂನೆ GSTR-2Aಯಲ್ಲಿ ಅನುಮತಿಸಲಾಗುತ್ತದೆ ಮತ್ತು ನಂತರದ ತಿಂಗಳ…

Are you GST ready yet?

Get ready for GST with Tally.ERP 9 Release 6

313,779 total views, 14 views today

ಜಿಎಸ್‍ಟಿ ಅಡಿಯಲ್ಲಿರುವ ಸಲ್ಲಿಕೆಗಳ ವಿಧಗಳು ಯಾವುವು?

ಇತ್ತೀಚಿನ ಪೋಸ್ಟ್ಗಳನ್ನು ಅಳವಡಿಸಲು ಈ ಪೋಸ್ಟ್ 25 ಅಕ್ಟೋಬರ್, 2016 ರಂದು ನವೀಕರಿಸಲಾಗಿದೆ. ಜಿಎಸ್‍ಟಿಗೆ ಒಮ್ಮುಖವಾಗುವಿಕೆ ಪ್ರಮುಖವಾಗುತ್ತದೆ; ರಾಜ್ಯ ಮತ್ತು ಕೇಂದ್ರ ತೆರಿಗೆಗಳ ನಡುವೆ ಒಮ್ಮುಖತೆ ಇರಬೇಕು. ಇಂದು ಏನಾಗುತ್ತದೆ ಎಂಬುದನ್ನು ಪರಿಗಣಿಸಿ. ಕೇಂದ್ರಯ ಅಬಕಾರಿ, ಸೇವಾ ತೆರಿಗೆ ಮತ್ತು ವ್ಯಾಟ್ ಅಡಿಯಲ್ಲಿ ಅನುಸರಣೆ ಮಾಡುವ ಉತ್ಪಾದಕರು ಪ್ರತಿ ರಾಜ್ಯಗಳಲ್ಲಿ ಸೂಚಿಸಿರುವಂತೆ ತೆರಿಗೆ ಸಲ್ಲಿಸÀಬೇಕಾಗುತ್ತದೆ. ಉತ್ಪಾದಕರು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕ…

Are you GST ready yet?

Get ready for GST with Tally.ERP 9 Release 6

187,177 total views, 11 views today