ನವೆಂಬರ್ 26, 2016ರಂದು ಪ್ರಕಟಗೊಂಡ ಪರಿಷ್ಕೃತ ಜಿಎಸ್ಟಿ ಕರಡು ಮಸೂದೆಯಲ್ಲಿಜಿಎಸ್ಟಿ ಪರಿವರ್ತನೆ ನಿಬಂಧನೆಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಪರಿಷ್ಕೃತ ಕರಡು ಮಸೂದೆಯಲ್ಲಿ ಮಾಡಲಾದ ಬದಲಾವಣೆಗಳಿಗೆ ತಕ್ಕಂತೆ ಈ ಪೋಸ್ಟ್ ಪರಿಷ್ಕರಿಸಲಾಗಿದೆ.   ಜಿಎಸ್ಟಿಗೆ ಪರಿವರ್ತನೆ ಮಾಡುವ ದಿನಾಂಕದಿಂದ, ವ್ಯವಹಾರಗಳು ಕೆಳಗಿನ ಯಾವುದೇ ವಿಭಾಗಗಳಡಿಗೆ ಬರುತ್ತವೆ: ಪ್ರಸ್ತುತ ಕಾನೂನಿನಡಿ ನೋಂದಾಯಿಸಲು ಸಾಧ್ಯವಿಲ್ಲದ ವ್ಯವಹಾರಗಳು, ಆದರೆ, ಜಿಎಸ್ಟಿಯಡಿ ನೋಂದಾಯಿಸಲು ಸಾಧ್ಯವಿರುವವು. ತೆರಿಗೆ ವಿನಾಯಿತಿ ಇರುವ ಸರಕು…

Are you GST ready yet?

Get ready for GST with Tally.ERP 9 Release 6

331,958 total views, 210 views today